ಹಿಂದೂಸ್ತಾನ್ ಕಾಪಾರ್ ಲಿಮಿಟೆಡ್ ನೇಮಕಾತಿ 2023:HCL Recruitment 2023 Apply Online

HCL Recruitment 2023 Apply Online Details:

HCL Recruitment 2023 Apply Online: ಹಿಂದೂಸ್ತಾನ್ ಕಾಪಾರ್ ಲಿಮಿಟೆಡ್(HCL) ಸಂಸ್ಥೆಯು ಮೈನಿಂಗ್ ಮೇಟ್ & ಬ್ಲಾಸ್ಟರ್ ಹುದ್ದೆಗಳು ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಭಾರತದ ಎಲ್ಲಾ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ನೇಮಕಾತಿಯನ್ನು ಬಿಡುಗಡೆಮಾಡಿದೆ. HCL ನೇಮಕಾತಿಯ ಹೆಚ್ಚಿನ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಹಿಂದೂಸ್ತಾನ್ ಕಾಪಾರ್ ಲಿಮಿಟೆಡ್ ನೇಮಕಾತಿ 2023:HCL Recruitment 2023 Apply Online

HCL Recruitment 2023 Apply Online- ಉತ್ತಮ ಶಿಕ್ಷಣ ಹೊಂದಿರುವ ಮತ್ತು ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಹುದ್ದೆಯ ಪೂರ್ತಿ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಾರಂಭ: 02/01/2023
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 31/01/2023

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: HCL Recruitment 2023 Apply Online

ಹುದ್ದೆಗಳು ಹುದ್ದೆಯ ಸಂಖ್ಯೆವೇತನ
ಮೈನಿಂಗ್ ಮೇಟ್21ರೂ.18,840 – 45,400/-
ಬ್ಲಾಸ್ಟರ್ಸ್22ರೂ.18,180 – 37,310/-
ವೆಡ್(WED) ‘ಡಿ’09ರೂ.18,180 – 37,310/-
ವೆಡ್(WED) ‘ಸಿ’02ರೂ.18,080 – 35,960/-
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಒಟ್ಟು ಹುದ್ದೆಗಳ ಸಂಖ್ಯೆ:
ಒಟ್ಟು 54 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಸ್ಥಳ:
ರಾಜಸ್ಥಾನ ರಾಜ್ಯ, ಭಾರತದ ಎಲ್ಲಾ ರಾಜ್ಯದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ:HCL Jobs 2023 Apply Online

  • ಮೈನಿಂಗ್ ಮೇಟ್ – 10th ಪಾಸ್ ವಿದ್ಯಾರ್ಹತೆ ಜೊತೆಗೆ ಅಪ್ರೆಂಟಿಸ್ ಶಿಪ್ & ಸಂಬಂಧಿತ ಕ್ಷೇತ್ರದಲ್ಲಿ 03 ವರ್ಷದ ಅನುಭವ ಹೊಂದಿರಬೇಕು. ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಮತ್ತು ಕನಿಷ್ಠ 01 ವರ್ಷದ ಅನುಭವ ಹೊಂದಿರಬೇಕು. ಅಥವಾ ಬಿಎ/ಬಿಬಿಎ/ಬಿ.ಕಾಂ/ಬಿ.ಎಸ್ಸಿ ಗ್ರಾಜುಯೆಟ್ ವಿದ್ಯಾರ್ಹತೆ ಮತ್ತು 02 ವರ್ಷದ ಅನುಭವ ಹೊಂದಿರಬೇಕು.
  • ಬ್ಲಾಸ್ಟರ್ಸ್ – ಅಪ್ರೆಂಟಿಸ್ ಶಿಪ್ ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 03 ವರ್ಷದ ಅನುಭವ ಹೊಂದಿರಬೇಕು. ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಮತ್ತು ಕನಿಷ್ಠ 01 ವರ್ಷದ ಅನುಭವ ಹೊಂದಿರಬೇಕು. ಅಥವಾ ಬಿಎ/ಬಿಬಿಎ/ಬಿ.ಕಾಂ/ಬಿ.ಎಸ್ಸಿ ಗ್ರಾಜುಯೆಟ್ ವಿದ್ಯಾರ್ಹತೆ ಮತ್ತು 01 ವರ್ಷದ ಅನುಭವ ಹೊಂದಿರಬೇಕು.
  • ವೆಡ್(WED) ‘ಡಿ’ – ಡಿಪ್ಲೋಮಾ ವಿದ್ಯಾರ್ಹತೆ ಅಥವಾ 12th(ಪಿಯುಸಿ) ವಿದ್ಯಾರ್ಹತೆ ಮತ್ತು 03 ವರ್ಷದ ಅನುಭವ ಹೊಂದಿರಬೇಕು. ಅಥವಾ 10th ಪಾಸ್ ಮತ್ತು 04 ವರ್ಷದ ಅನುಭವ ಅಥವಾಬಿಎ/ಬಿಬಿಎ/ಬಿ.ಕಾಂ/ಬಿ.ಎಸ್ಸಿ ಗ್ರಾಜುಯೆಟ್ ವಿದ್ಯಾರ್ಹತೆ ಜೊತೆಗೆ 06 ತಿಂಗಳ ಅನುಭವ ಹೊಂದಿರಬೇಕು.

ವಯೋಮಿತಿ:
ದಿನಾಂಕ 01/12/2022 ಕ್ಕೆ ಗರಿಷ್ಠ 40 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

ಒಬಿಸಿ ವರ್ಗ 03 ವರ್ಷ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ(SC/ST)05 ವರ್ಷ
ಪ್ರತಿಭಾನ್ವಿತಕ್ರೀಡಾ ವ್ಯಕ್ತಿ5 – 10 ವರ್ಷ

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ಟ್ರೇಡ್ ಪರೀಕ್ಷೆ
  • ಬರವಣಿಗೆ ಸಾಮರ್ಥ್ಯ ಪರೀಕ್ಷೆ
  • ಲಿಖಿತ ಪರೀಕ್ಷೆ ದಿನಾಂಕ & ಅಡ್ಮಿಟ್ ಕಾರ್ಡ್ HCL ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: Hindustan Copper Limited Recruitment 2023

  • ಅಭ್ಯರ್ಥಿಯು ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ, HCL ನ ವೆಬ್ಸೈಟ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ, ಹೋಮ್ ಪೇಜ್ ನಲ್ಲಿ ಸಂಬಂಧಿತ ನೋಟಿಫಿಕೇಶನ್ ತೆರೆದು ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿ.
  • ಆನ್ಲೈನ್ ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ/ಒಬಿಸಿ/EWS ವರ್ಗ – 500/-
  • ಇತರೆ ವರ್ಗ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
  • ಅಭ್ಯರ್ಥಿಗಳು ಶುಲ್ಕವನ್ನು HCL ವೆಬ್ಸೈಟ್ ನಲ್ಲಿ ಮಾತ್ರ NEFT ಆನ್ಲೈನ್ ಮುಖಾಂತರ ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

HCL Recruitment 2023 Apply Online|Diploma pass jobs

HCL Recruitment 2023 Apply Online

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment