ಗಡಿ ರಸ್ತೆಗಳ ಸಂಸ್ಥೆ ನೇಮಕಾತಿ 2022-23:BRO Recruitment 2023

BRO Recruitment 2023 Details:

BRO Recruitment 2023: ಭಾರತೀಯ ಗಡಿ ರಸ್ತೆಗಳ ಸಂಸ್ಥೆಯು(Border Roads Organization) ಖಾಲಿ ಇರುವ ಹಲವು ಟ್ರೇಡ್ ಹುದ್ದೆಗಳ ಭರ್ತಿಗೆ ನೇಮಕಾತಿಯ ಕಿರು ಸೂಚನೆಯನ್ನು ಬಿಡುಗಡೆಮಾಡಿದೆ. ಈ ನೇಮಕಾತಿಯ ಹೆಚ್ಚಿನ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಗಡಿ ರಸ್ತೆಗಳ ಸಂಸ್ಥೆ ನೇಮಕಾತಿ 2022-23:BRO Recruitment 2023

BRO Recruitment 2023- ಭಾರತೀಯ ಸಶಸ್ತ್ರ ಪಡೆಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಹುದ್ದೆಯ ಪೂರ್ತಿ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, , ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು & ಹುದ್ದೆಯ ಸಂಖ್ಯೆ: BRO Recruitment 2023

  • ಆಪರೇಟರ್ ಕಮ್ಯುನಿಕೇಶನ್ – 154 ಹುದ್ದೆ
  • ರೇಡಿಯೋ ಮೆಕ್ಯಾನಿಕ್- 02 ಹುದ್ದೆ
  • ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್ ಪೋರ್ಟ್ – 09 ಹುದ್ದೆ
  • ವಾಹನ ಮೆಕ್ಯಾನಿಕ್ – 236 ಹುದ್ದೆ
  • ಎಂ.ಎಸ್.ಡಬ್ಲ್ಯೂ(MSW) ಮೇಸನ್ – 149
  • ಎಂ.ಎಸ್.ಡಬ್ಲ್ಯೂ(MSW) ಡ್ರಿಲ್ಲರ್ – 11 ಹುದ್ದೆ
  • ಎಂ.ಎಸ್.ಡಬ್ಲ್ಯೂ(MSW) ಪೈಂಟರ್ – 05 ಹುದ್ದೆ
  • ಎಂ.ಎಸ್.ಡಬ್ಲ್ಯೂ(MSW) ಮೆಸ್ಸ್ ವೈಟರ್ – 01 ಹುದ್ದೆ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಒಟ್ಟು ಹುದ್ದೆಗಳ ಸಂಖ್ಯೆ:
ಒಟ್ಟು 567 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಸ್ಥಳ:
ಭಾರತದೆಲ್ಲೆಡೆ

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ:
ವಿದ್ಯಾರ್ಹತೆ ಮತ್ತು ಹೆಚ್ಚಿನ ವಿವರಗಳ ಅಧಿಕೃತ ಅಧಿಸೂಚನೆಯು ಅತೀ ಶೀಘ್ರದಲ್ಲೇ BRO ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ವಯೋಮಿತಿ:
ಗಡಿ ರಸ್ತೆ ಸಂಸ್ಥೆಯ(BRO) ನಿಯಮಗಳನುಸಾರ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಡ್ರೈವಿಂಗ್ ಟೆಸ್ಟ್ ಮತ್ತು ಸಂದರ್ಶನ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: Border Road Organization Jobs 2022-23

  • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಪೂರ್ತಿಯಾಗಿ ಒಮ್ಮೆ ಓದಿರಿ.
  • ಈ ಹುದ್ದೆಗೆ ಆಸಕ್ತ ಹೊಂದಿದ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ವೆಬ್ಸೈಟ್” ಲಿಂಕ್ ಮೇಲೆ ಕ್ಲಿಕ್ ಮಾಡಿ, ಗಡಿ ರಸ್ತೆ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.(Advertisement No 04/2022)
  • ಅರ್ಜಿಯ ಸಲ್ಲಿಸುವ ವಿವರಗಳು & ಕೊನೆಯ ದಿನಾಂಕದ ವಿವರಗಳು ಮುಂದಿನ ದಿನಗಳಲ್ಲಿ ವೆಬ್ಸೈಟ್ ನಲ್ಲಿ ತಿಳಿಸಲಾಗುವುದು.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ಪ್ರಾರಂಭ & ಕೊನೆಯ ದಿನಾಂಕ: ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

BRO Recruitment 2023

BRO Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment