ಇವತ್ತಿನ ಕಾಲದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರೂ ಅದೆಷ್ಟೋ ಯುವಕರು ನಮ್ಮ ದೇಶದಲ್ಲಿ ಇದ್ದಾರೆ. ಉದ್ಯೋಗವಕಾಶಕ್ಕಾಗಿ ತಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ವಲಸೆ ಕೂಡ ಹೋಗುವವರು ಇದ್ದಾರೆ. ಏಕೆಂದರೆ, ಇವತ್ತು ನಮ್ಮ ದೇಶದಲ್ಲಿ ನಿರುದ್ಯೋಗ ದರವು ನಗರದಲ್ಲಿ ನಿರುದ್ಯೋಗ ದರವು 14.73% ರಷ್ಟಿದ್ದರೆ, ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು 10.63% ರಷ್ಟು ಏರಿಕೆಯಾಗಿದೆ. ಅಷ್ಟೇ ಅಲ್ಲದೇ, ನಮ್ಮ ಕರ್ನಾಟಕದಲ್ಲಿ ಇವತ್ತು ನಿರುದ್ಯೋಗ ದರವು 5.29%ರಷ್ಟಿದೆ. ಅಂತಹ ನಿರುದ್ಯೋಗಿಗಳು ಹಾಗೂ ಉದ್ಯೋಗಕ್ಕೆ ಪ್ರಯತ್ನಿಸುವಂತಹ ಅನೇಕ ಯುವಕರಿಗೆ ಸರ್ಕಾರಿ ಹುದ್ದೆಗಳು ಹಾಗೂ ಹಲವಾರು ಖಾಲಿ ಇರುವ ಹುದ್ದೆಗಳ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗಾಗಿ ಈ ಹುದ್ದೆಗಳಿಗೆ ಆಸಕ್ತಿ ಇರುವವರು ಹುದ್ದೆಗೆ ಪ್ರಯತ್ನಿಸಬಹುದು. ಹುದ್ದೆಯ ಬಗೆಗಿನ ವಿವರ ಈ ಕೆಳಗಿನಂತಿವೆ.
Government jobs in Karnataka 2021
RDPR ಕರ್ನಾಟಕ( ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ) 2021ರ ಹೊಸ ನೇಮಕಾತಿಯು ಬಿಡುಗಡೆಗೊಂಡಿದ್ದು, ಅನೇಕ ಖಾಲಿ ಹುದ್ದೆಗಳು ಈಗ ಅಸ್ತಿತ್ವದಲ್ಲಿದೆ. ಆಸಕ್ತಿ ಹೊಂದಿದವರ ಅರ್ಜಿಯನ್ನು ಸಲ್ಲಿಸಬಹುದು.
ಆರ್.ಡಿ.ಪಿ.ಆರ್ ಖಾಲಿ ಹುದ್ದೆಗಳ ವಿವರ 1:
1.ಚೀಫ್ ಎಕ್ಸ್ ಕ್ಯೂಟಿವ್ ಆಫೀಸರ್ – 30 ಹುದ್ದೆಗಳು ಖಾಲಿ
2.ಡೆಪ್ಯೂಟಿ ಸೆಕ್ರೆಟರಿ -13 ಹುದ್ದೆಗಳು ಖಾಲಿ
3.ಪ್ರಾಜೆಕ್ಟ್ ಡೈರೆಕ್ಟರ್ – 58 ಹುದ್ದೆಗಳು ಖಾಲಿ
4.ಎಕ್ಸ್ ಕ್ಯೂಟಿವ್ ಆಫೀಸರ್/ಅಸಿಸ್ಟೆಂಟ್ ಸೆಕ್ರೆಟರಿ- 266 ಹುದ್ದೆಗಳು
5.ಅಸಿಸ್ಟೆಂಟ್ ಡೈರೆಕ್ಟರ್ (ಗ್ರಾಮೀಣ ಉದ್ಯೋಗ) -227 ಹುದ್ದೆಗಳು.
ಆರ್.ಡಿ.ಪಿ.ಆರ್ ಖಾಲಿ ಹುದ್ದೆಗಳ ವಿವರ 2 :
1. ಚೀಫ್ ಎಂಜಿನಿಯರ್ – 2 ಖಾಲಿ ಹುದ್ದೆಗಳು
2. ಸುಪೆರಿಂಡೆಂಟ್ ಎಂಜಿನಿಯರ್ – 10 ಖಾಲಿ ಹುದ್ದೆಗಳು
3. ಟಾಸ್ಕ್ ಫೋರ್ಸ್ ಎಂಜಿನಿಯರ್ – 68 ಖಾಲಿ ಹುದ್ದೆಗಳು
4. ಅಸಿಸ್ಟೆಂಟ್ ಎಂಜಿನಿಯರ್ – 992 ಖಾಲಿ ಹುದ್ದೆಗಳು
5. ಜ್ಯೂನಿಯರ್ ಎಂಜಿನಿಯರ್ – 1473 ಉದ್ದೆಗಳು
ಎಸ್.ಎಸ್.ಎಲ್.ಸಿ ಹಾಗೂ ಪದವಿ ಪಾಸದವರಿಗೆ ಉತ್ತಮ ಅವಕಾಶ
Click:👇👇👇
https://infokannada.in/karnataka-job-alert/
ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಖಾಲಿ ಹುದ್ದೆಗಳು:
1. ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ – 6021 ಹುದ್ದೆಗಳು
2. ಗ್ರಾಮ ಪಂಚಾಯತ್ ಸೆಕ್ರೆಟರಿ ಗ್ರೇಡ್-l – 2245 ಹುದ್ದೆಗಳು
3. ಗ್ರಾಮ ಪಂಚಾಯತ್ ಸೆಕ್ರೆಟರಿ ಗ್ರೇಡ್-ll – 3777 ಹುದ್ದೆಗಳು
4. ಸೆಕೆಂಡ್ ಡಿವಿಷನ್ ಅಕೌಂಟ್ಸ್ ಅಸಿಸ್ಟೆಂಟ್ – 2579 ಖಾಲಿ ಹುದ್ದೆಗಳು.
ವಿದ್ಯಾರ್ಹತೆ:-
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಯು ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆಯನ್ನು ಪಡೆದಿದ್ದರೂ ಅರ್ಜಿಯನ್ನು ಹಾಕಬಹುದು.
ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸೋದಕ್ಕೆ ಆಸಕ್ತ ಇರುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷವೊಳಗಿನವರಾಗಿರಬೇಕು.
ಆಯ್ಕೆಯ ವಿಧಾನ:
ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಲಿಖಿತ ಪರಿಕ್ಷೆ ನಡೆಸಲಾಗುವುದು ಮತ್ತು ನೇರ ವೈಯುಕ್ತಿಕ ಸಂದರ್ಶನ ನಡೆಸುವುದರ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.
Government jobs in Karnataka 2021: ಸರಕಾರಿ ನೌಕರಿ
ವೇತನ:
ಆರ್.ಡಿ.ಪಿ.ಆರ್(RDPR) ನ ಅಧಿಕೃತ ವೆಬ್ಸೈಟ್ https://rdpr.karnataka.gov.in/ ಗೆ ಭೇಟಿ ನೀಡುವುದರ ಮೂಲಕ ತಿಳಿದುಕೊಳ್ಳಿ.
ಅರ್ಜಿ ಸಲ್ಲಿಕೆಯ ವಿವರ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಈ ಕೆಳಗಿರುವ ಲಿಂಕ್ ಮೂಲಕ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 28,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು:https://rdpr.karnataka.gov.in/
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 2/06/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/6/2021
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.