ಕರ್ನಾಟಕ ರಾಜ್ಯ ಸರ್ಕಾರಿ FDA, SDA ಹುದ್ದೆಗಳು: FDA SDA Jobs in Karnataka 2023

FDA SDA Jobs in Karnataka 2023 Notification:

FDA SDA Jobs in Karnataka 2023: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿನ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಹೈದರಾಬಾದ್ -ಕರ್ನಾಟಕ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕರ್ನಾಟಕ ರಾಜ್ಯ ಸರ್ಕಾರಿ FDA, SDA ಹುದ್ದೆಗಳು: FDA SDA Jobs in Karnataka 2023

ಕರ್ನಾಟಕ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಮತ್ತು FDA, SDA ಹುದ್ದೆಗಳು ಸೇರಿದಂತೆ ವಾಹನ ಚಾಲಕರಿಂದ ಹಿಡಿದು ಸೇವಕ ಹುದ್ದೆಗಳವರೆಗೂ ಹಲವು ಹುದ್ದೆಗಳು ಖಾಲಿ ಇದ್ದು, 7th, 10th, 12, & ಪದವಿ ಪಾಸ್ ಆದ ಎಲ್ಲಾ ಆಯಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿಯ ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: FDA SDA Jobs in Karnataka 2023

ಇಲಾಖೆ ಹೆಸರುಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಒಟ್ಟು ಹುದ್ದೆ32 ಹುದ್ದೆಗಳು
ವಯೋಮಿತಿ18 – 35 ವರ್ಷ
ಹುದ್ದೆಯ ಸ್ಥಳಮೈಸೂರು
ಹುದ್ದೆಯ ಹೆಸರು & ಸಂಖ್ಯೆ:
 • ಪ್ರಥಮ ದರ್ಜೆ ಸಹಾಯಕ – 04
 • ದ್ವಿತೀಯ ದರ್ಜೆ ಸಹಾಯಕರು – 05
 • ಡಾಟಾ ಎಂಟ್ರಿ ಆಪರೇಟರ್ – 05
 • ಬೆರಳಚ್ಚುಗಾರ ಮತ್ತು ಸಹಾಯಕ -01
 • ವಾಹನ ಚಾಲಕ – 01
 • ಎಲೆಕ್ಟ್ರಿಷಿಯನ್ – 01
 • ಪ್ಲಂಬರ್ – 01
 • ಪರಿಚಾರಕ – 02
 • ಗ್ಯಾಂಗ್ ಮೆನ್ – 01
 • ಸಹಾಯಕ – 01
 • ಸೇವಕ – 05
 • ಸ್ವೀಪರ್ – 02

ಮೆಸ್ಕಾಂ ಇಲಾಖೆ ನೇಮಕಾತಿ ಕರ್ನಾಟಕ 2023 ಅರ್ಜಿ ಸಲ್ಲಿಸಲು ಕ್ಲಿಕ

ಹುದ್ದೆಗಳುವೇತನ
ಪ್ರಥಮ ದರ್ಜೆ ಸಹಾಯಕ30,350 – 58,250/-
ದ್ವಿತೀಯ ದರ್ಜೆ ಸಹಾಯಕರು21,400 – 42,000/-
ಡಾಟಾ ಎಂಟ್ರಿ ಆಪರೇಟರ್27,650 – 52,650/-
ಬೆರಳಚ್ಚುಗಾರ ಮತ್ತು ಸಹಾಯಕ21,400 – 42,000/-
ವಾಹನ ಚಾಲಕ21,400 – 42,000/-
ಎಲೆಕ್ಟ್ರಿಷಿಯನ್21,400 – 42,000/-
ಪ್ಲಂಬರ್21,400 – 42,000/-
ಪರಿಚಾರಕ19,950 – 32,600/-
ಗ್ಯಾಂಗ್ ಮೆನ್18,600 – 32,600/-
ಸಹಾಯಕ17,000 – 28,950/-
ಸೇವಕ17,000 – 28,950/-
ಸ್ವೀಪರ್17,000 – 28,950/-

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಹುದ್ದೆಗೆ ಆಯ್ಕೆ ಮಾಡಲಾಗುವುದು.

10ನೇ ತರಗತಿ ಪಾಸ್ ಸಹಾಯಕ, ಸೇವಕ ಹುದ್ದೆಗಳು 2023 ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ:

SC/ST/ಪ್ರವರ್ಗ 1500/-
ಉಳಿದ ವರ್ಗ1000/-

ವಿದ್ಯಾರ್ಹತೆ ವಿವರಗಳು:

 • ವಾಹನ ಚಾಲಕ – ಈ ಹುದ್ದೆಗೆ ವಿದ್ಯಾರ್ಹತೆಯು 10th ಪಾಸ್ ಆಗಿರಬೇಕು ಮತ್ತು ಭಾರಿ ವಾಹನ ಚಾಲನೆ ಪರವಾನಗಿ(DL) hondirabekum ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು.
 • ಎಲೆಕ್ಟ್ರಿಷಿಯನ್ – 10th ಪಾಸ್ ವಿದ್ಯಾರ್ಹತೆ ಮತ್ತು ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ನಡೆಸಲಾಗುವ ಐಟಿಐ ಎಲೆಕ್ಟ್ರಿಕಲ್ ಕೋರ್ಸ್ ನಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಎಲೆಕ್ಟ್ರಿಷಿಯನ್ ಕಾರ್ಯ ನಿರ್ವಹಣೆಯಲ್ಲಿ ಕನಿಷ್ಠ ಐದು ವರ್ಷ ಅನುಭವ ಹೊಂದಿರಬೇಕು
 • ಪ್ಲಂಬರ್ – ಈ ಹುದ್ದೆಯ ವಿದ್ಯಾರ್ಹತೆಯು ಎಸೆಸೆಲ್ಸಿ ಪಾಸ್ ಆಗಿರಬೇಕು. ಮತ್ತು ಪ್ಲಂಬಿಂಗ್ ಮತ್ತು ಸಿವಿಲ್ ಕಾರ್ಯನಿರ್ವಹಣೆಯಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು ಅಥವಾ 07th ಪಾಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರಬೇಕು
 • ಪರಿಚಾರಕ – ಎಸೆಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
 • ಗ್ಯಾಂಗ್ ಮೆನ್ – ಅಭ್ಯರ್ಥಿಯು 07th ಅಥವಾ 10th ತರಗತಿ ವಿದ್ಯಾರ್ಹತೆಯಲ್ಲಿ ಪಾಸ್ ಆಗಿರಬೇಕು. ಜೊತೆಗೆ ಕನಿಷ್ಠ 05 ವರ್ಷದ ಅನುಭವ ಹೊಂದಿರಬೇಕು.
 • ಸಹಾಯಕ/ಹೆಲ್ಪರ್, ಸೇವಕ & ಸ್ವೀಪರ್ – 07ನೇ ತರಗತಿ ಪಾಸ್ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಏಳನೇ ತರಗತಿಯ ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
 • ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್ & ಬೆರಳಚ್ಚುಗಾರ ಮತ್ತು ಸಹಾಯಕ ಹುದ್ದೆಗಳ ವಿದ್ಯಾರ್ಹತೆ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ವಿಧಾನ: FDA SDA Jobs in Karnataka 2023

 • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
 • ಅರ್ಜಿ ಸಲ್ಲಿಸಲು ಬಯಸುವ ಆಫ್ಲೈನ್ ಅರ್ಜಿ ಫಾರಂ/ಅರ್ಜಿ ನಮೂನೆಯು ಅಧಿಸೂಚನೆಯ ಜೊತೆ ಲಗತ್ತಿಸಲಾಗಿದೆ. ಲಿಂಕ್ ಕೆಳಗೆ ನೀಡಲಾಗಿದೆ ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿರಿ.
 • ಬಳಿಕ ಅರ್ಜಿ ಫಾರಂ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಲಾತಿಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಿ.
 • ಅರ್ಜಿ ಸಲ್ಲಿಸುವ ವೇಳೆ ಅರ್ಜಿಯ ಲಕೋಟೆಯ ಮೇಲೆ ” ಹೈದರಬಾದ್- ಕರ್ನಾಟಕ ಸ್ಥಳೀಯ ಬೋಧಕೇತರ ಹುದ್ದೆಗಾಗಿ ಅರ್ಜಿ ಮತ್ತು ಹುದ್ದೆಯ ಹೆಸರು” ಅನ್ನು ನಮೂದಿಸಿ.
 • ಅರ್ಜಿ ವಿಳಾಸ ” ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿ, ಮೈಸೂರು – 570006″ ವಿಳಾಸಕ್ಕೆ ಅರ್ಜಿ ಸಲ್ಲಿಸಿ.
 • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (FDA SDA Jobs in Karnataka 2023)

ಅರ್ಜಿ ಕೊನೆಯ ದಿನಾಂಕ 30/09/2023
ಅಧಿಸೂಚನೆ/ಅರ್ಜಿ ಫಾರಂ (Application)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

FDA SDA Jobs in Karnataka 2023

ಕರ್ನಾಟಕ ರಾಜ್ಯ ಸರ್ಕಾರಿ FDA, SDA ಹುದ್ದೆಗಳು: FDA SDA Jobs in Karnataka 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment