ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಹುದ್ದೆಗಳು:Chikkamagaluru Zilla Panchayat Recruitment 2023

Chikkamagaluru Zilla Panchayat Recruitment 2023 Notification:

Chikkamagaluru Zilla Panchayat Recruitment 2023: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಹಲವು ತಾಂತ್ರಿಕ ಸಹಾಯಕರು & ಸಂಯೋಜಕರು ಹುದ್ದೆಗಳು ಜಿಲ್ಲಾ ಪಂಚಾಯತ್ ಚಿಕ್ಕಮಗಳೂರಿನಲ್ಲಿ ಖಾಲಿ ಇದ್ದು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಹುದ್ದೆಗಳು:Chikkamagaluru Zilla Panchayat Recruitment 2023

ಪಂಚಾಯತ್ ಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲಿಸಬಹುದು. ಈ ನೇಮಕಾತಿಯ ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: Chikkamagaluru Zilla Panchayat Recruitment 2023

ಇಲಾಖೆ ಹೆಸರುಜಿಲ್ಲಾ ಪಂಚಾಯತ್
ಒಟ್ಟು ಹುದ್ದೆ18 ಹುದ್ದೆಗಳು
ಹುದ್ದೆಯ ಸ್ಥಳಚಿಕ್ಕಮಗಳೂರು
ಹುದ್ದೆಗಳುಸಂಖ್ಯೆವಯೋಮಿತಿ
ಆಡಳಿತ ಸಹಾಯಕ 05 ಹುದ್ದೆ21-45
ತಾಂತ್ರಿಕ ಸಹಾಯಕ (ಅರಣ್ಯ)05 ಹುದ್ದೆ21-40
ತಾಂತ್ರಿಕ ಸಹಾಯಕ (ಸಿವಿಲ್)01 ಹುದ್ದೆ21-40
ತಾಂತ್ರಿಕ ಸಂಯೋಜಕರು01 ಹುದ್ದೆ21-45
ತಾಂತ್ರಿಕ ಸಹಾಯಕ (ಕೃಷಿ, ತೋಟಗಾರಿಕೆ) 04 ಹುದ್ದೆ21-40
ತಾಲೂಕು MIS ಸಂಯೋಜಕರು02 ಹುದ್ದೆ21-40

ಮೆಸ್ಕಾಂ ಇಲಾಖೆ ನೇಮಕಾತಿ ಕರ್ನಾಟಕ 2023 ಅರ್ಜಿ ಸಲ್ಲಿಸಲು ಕ್ಲಿಕ

ಹುದ್ದೆಗಳುವೇತನವಯೋಮಿತಿ
ಆಡಳಿತ ಸಹಾಯಕ 22,000/-21-45
ತಾಂತ್ರಿಕ ಸಹಾಯಕ (ಅರಣ್ಯ)28,000/- +(2000/- ಪ್ರಯಾಣ ಭತ್ಯೆ)21-40
ತಾಂತ್ರಿಕ ಸಹಾಯಕ (ಸಿವಿಲ್)28,000/- +(2000/- ಪ್ರಯಾಣ ಭತ್ಯೆ)21-40
ತಾಂತ್ರಿಕ ಸಂಯೋಜಕರು33,000/- +(2000/- ಪ್ರಯಾಣ ಭತ್ಯೆ)21-45
ತಾಂತ್ರಿಕ ಸಹಾಯಕ (ಕೃಷಿ, ತೋಟಗಾರಿಕೆ) 28,000/- +(2000/- ಪ್ರಯಾಣ ಭತ್ಯೆ)21-40
ತಾಲೂಕು MIS ಸಂಯೋಜಕರು28,000/-21-40

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನ ನಡೆಸಿ ನಂತರ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲು ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ತಯಾರಿಸಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಮೆರಿಟ್ ಪಟ್ಟಿ ವಿವರ ಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ.

10ನೇ ತರಗತಿ ಪಾಸ್ ಸಹಾಯಕ, ಸೇವಕ ಹುದ್ದೆಗಳು 2023 ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ: ಅಧಿಸೂಚನೆ ಪ್ರಕಾರ ಯಾವುದೇ ಅರ್ಜಿ ಶುಲ್ಕವಿಲ್ಲ

ವಿದ್ಯಾರ್ಹತೆ ವಿವರಗಳು:

  • ಆಡಳಿತ ಸಹಾಯಕ: ಕಾಮರ್ಸ್ (commerce) ನಲ್ಲಿ ಬ್ಯಾಚುಲರ್ ಡಿಗ್ರಿ ವಿದ್ಯಾರ್ಹತೆ ಜೊತೆಗೆ ಕನ್ನಡ & ಇಂಗ್ಲಿಷ್ ಟೈಪಿಂಗ್ ನಲ್ಲಿ ಉತ್ತಮ ಕೌಶಲ್ಯ ಹೊಂದಿರಬೇಕು. ಹಾಗೂ ಕಂಪ್ಯೂಟರ್ (MS ವರ್ಡ್, Exel, Power Point) ನಲ್ಲಿ ಜ್ಞಾನ ಹೊಂದಿರಬೇಕು.
  • ತಾಂತ್ರಿಕ ಸಹಾಯಕ (ಅರಣ್ಯ): ಅರಣ್ಯ (Forestry) ನಲ್ಲಿ ಬಿಎಸ್ಸಿ ವಿದ್ಯಾರ್ಹತೆ ಮಾಡಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.
  • ತಾಂತ್ರಿಕ ಸಹಾಯಕ (ಸಿವಿಲ್) & ತಾಂತ್ರಿಕ ಸಂಯೋಜಕರು: BE/B.Tech ಇನ್ ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ತಾಂತ್ರಿಕ ಸಂಯೋಜಕರು ಹುದ್ದೆಗೆ 2-3 ವರ್ಷ ಅನುಭವ ಹೊಂದಿರಬೇಕು.
  • ತಾಂತ್ರಿಕ ಸಹಾಯಕ (ಕೃಷಿ, ತೋಟಗಾರಿಕೆ): ಬಿಎಸ್ಸಿ ಇನ್ (Agri) / ಬಿಎಸ್ಸಿ ಇನ್ (Horticulture) ಪದವಿ ವಿದ್ಯಾರ್ಹತೆ ಮಾಡಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ತಿಳಿದಿರಬೇಕು.
  • ತಾಲೂಕು MIS ಸಂಯೋಜಕರು: ಎಂಸಿಎ (MCA) ಅಥವಾ ಬ್ಯಾಚುಲರ್ ಆಫ್ ಇಂಜಿನಯರ್ ಇನ್ ಕಂಪ್ಯೂಟರ್/ಎಲೆಕ್ಟ್ರಾನಿಕ್ಸ್ ಅಥವಾ ಗ್ರಾಜುಯೇಷನ್ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು. 2-3 ವರ್ಷ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಕೆ ವಿಧಾನ: Chikkamagaluru Zilla Panchayat Recruitment 2023

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗಡೆ ನೀಡಲಾಗಿರುವ ಬಾಕ್ಸ್ ನಲ್ಲಿ ಅರ್ಜಿ ಸಲ್ಲಿಕೆ(Apply) ಲಿಂಕ್ ನೀಡಲಾಗಿದೆ, ಅದರ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ವೆಬ್ಸೈಟ್ ಪೇಜ್ ಅನ್ನು ತೆರೆದುಕೊಳ್ಳಿರಿ.
  • ಆನ್ಲೈನ್ ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಅಲ್ಲಿ, ಅನ್ನು ಓದಿರಿ. ಅಥವಾ ಇಲಾಖೆಯ ಸಹಾಯವಾಣಿ ಸಂಖ್ಯೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Ayush Department Karnataka Recruitment 2023)

ಅರ್ಜಿ ಕೊನೆಯ ದಿನಾಂಕ 25/08/2023
ಅಧಿಸೂಚನೆ ಪ್ರಕಟನೆ/Notificatiomಕ್ಲಿಕ್/Click
ಅರ್ಜಿ ಸಲ್ಲಿಕೆ/Apply Onlineಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Chikkamagaluru Zilla Panchayat Recruitment 2023

Chikkamagaluru Zilla Panchayat Recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment