ಕಂದಾಯ ಇಲಾಖೆ ನೇಮಕಾತಿ 2021: Revenue department recruitment 2021

ಕರ್ನಾಟಕ ಜಿಲ್ಲಾವಾರು ಕಂದಾಯ ಇಲಾಖೆ ನೇಮಕಾತಿ 2021,(Revenue department recruitment 2021) ಇಲಾಖೆಯಲ್ಲಿ ಖಾಲಿ 1780ಕ್ಕೂ ಹೆಚ್ಚು ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಗಳ ವಿವರ ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

revenue department recruitment 2021-ಕಂದಾಯ ಇಲಾಖೆ ನೇಮಕಾತಿ 2021:

ಹುದ್ದೆಯ ಹೆಸರು:
ಗ್ರಾಮ ಲೆಕ್ಕಿಗರು

ಹುದ್ದೆಯ ಸಂಖ್ಯೆ:
ಒಟ್ಟು 1798 ಹುದ್ದೆಗಳು ಖಾಲಿ ಇವೆ

BBMP- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2021,ಒಟ್ಟು 420 ಹುದ್ದೆಗಳು, 12,000 – 1 ಲಕ್ಷವರೆಗೂ ಮಾಸಿಕ ವೇತನ.ಕ್ಲಿಕ್..

ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸಾಗಿರಬೇಕು.

ಆಯ್ಕೆಯ ವಿಧಾನ:
ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಗ್ರಾಮಲೆಕ್ಕಿಗರ ಹುದ್ದೆಗಳ ವಿವರ:

ಕಂದಾಯ ಇಲಾಖೆ ನೇಮಕಾತಿ 2021: Revenue department recruitment 2021
ಕಂದಾಯ ಇಲಾಖೆ ನೇಮಕಾತಿ 2021:

ಅರ್ಜಿ ಸಲ್ಲಿಸುವ ವಿಧಾನ(ನೇಮಕಾತಿ ಪ್ರಕ್ರಿಯೆ):
ಈ ಗ್ರಾಮಲೆಕ್ಕಿಗರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆ ಬಿಡುಗಡೆಯಾದ ತಕ್ಷಣ ಅರ್ಜಿ ಸಲ್ಲಿಕೆಯ ವಿವರಗಳನ್ನು ಈ ವೆಬ್ಸೈಟ್ ಮೂಲಕ ನೀಡಲಾಗುವುದು. ಹಾಗೂ ಅಧಿಸೂಚನೆ/ Notification ಓದಲು ನೋಟಿಫಿಕೇಶನ್ ಲಿಂಕ್ ನೀಡಲಾಗಿದೆ.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ Infokannada.in  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment