ತೆಂಗು ಅಭಿವೃದ್ಧಿ ಮಂಡಳಿ ನೇಮಕಾತಿ:Coconut Development Board recruitment 2022

Coconut Development Board recruitment 2022: ಭಾರತದ ಹಲವು ರಾಜ್ಯಗಳಲ್ಲಿ ತೆಂಗು ಅಭಿವೃದ್ಧಿ ಇಲಾಖೆ(CDB)ಯು ಖಾಲಿ ಶೀಘ್ರಲಿಪಿಕಾರ, ನಿರ್ದೇಶಕ, ಸಹಾಯಕ, ಕ್ಲರ್ಕ್ , ಆಫೀಸರ್ಸ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಹುದ್ದೆಗಳಿಗೆ ಸಂಬಂಧಿಸಿದ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ತೆಂಗು ಅಭಿವೃದ್ಧಿ ಮಂಡಳಿ ನೇಮಕಾತಿ:Coconut Development Board recruitment 2022

Coconut Development Board recruitment 2022: ಆಯಾ ಹುದ್ದೆಗಳ ವಿವರಗಳು, ವಿದ್ಯಾರ್ಹತೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವಯೋಮಿತಿ
ಉಪ ನಿರ್ದೇಶಕ (Deputy Director – ಡೆವೆಲಪ್ಮೆಂಟ್)05 ಹುದ್ದೆಗರಿಷ್ಠ 40 ವರ್ಷ
ಉಪ ನಿರ್ದೇಶಕ (Deputy Director – ಮಾರ್ಕೆಟಿಂಗ್)01 ಹುದ್ದೆಗರಿಷ್ಠ 40 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಡೆವೆಲಪ್ಮೆಂಟ್)01 ಹುದ್ದೆಗರಿಷ್ಠ 35 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)01 ಹುದ್ದೆಗರಿಷ್ಠ 35 ವರ್ಷ
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)01 ಹುದ್ದೆಗರಿಷ್ಠ 35 ವರ್ಷ
ಅಂಕಿ ಅಂಶ ಅಧಿಕಾರಿ (Statistical Officer)01 ಹುದ್ದೆಗರಿಷ್ಠ 30 ವರ್ಷ
ಡೆವೆಲಪ್ಮೆಂಟ್ ಆಫೀಸರ್10 ಹುದ್ದೆಗರಿಷ್ಠ 30 ವರ್ಷ
ಡೆವೆಲಪ್ಮೆಂಟ್ ಆಫೀಸರ್ (ಟೆಕ್ನಾಲಜಿ)02 ಹುದ್ದೆಗರಿಷ್ಠ 30 ವರ್ಷ
ಡೆವೆಲಪ್ಮೆಂಟ್ ಆಫೀಸರ್ (ಟ್ರೈನಿಂಗ್)01 ಹುದ್ದೆಗರಿಷ್ಠ 30 ವರ್ಷ
ಮಾರ್ಕೆಟ್ ಪ್ರೊಮೋಷನ್ ಆಫೀಸರ್01 ಹುದ್ದೆಗರಿಷ್ಠ 30 ವರ್ಷ
ಮಾಸ್ ಮೀಡಿಯಾ ಆಫೀಸರ್01 ಹುದ್ದೆಗರಿಷ್ಠ 30 ವರ್ಷ
ಅಂಕಿ ಅಂಶ ತನಿಖಾಧಿಕಾರಿ (Statistical Investigator)02 ಹುದ್ದೆಗರಿಷ್ಠ 30 ವರ್ಷ
ಶೀಘ್ರಲಿಪಿಕಾರರಗ್ರೇಡ್ 2(Stenographer)03 ಹುದ್ದೆಗರಿಷ್ಠ 30 ವರ್ಷ
ಸಬ್ ಎಡಿಟರ್02 ಹುದ್ದೆಗರಿಷ್ಠ 30 ವರ್ಷ
ಕೆಮಿಸ್ಟ್ (Chemist)01 ಹುದ್ದೆಗರಿಷ್ಠ 30 ವರ್ಷ
ಆಡಿಟರ್01 ಹುದ್ದೆಗರಿಷ್ಠ 30 ವರ್ಷ
ಪ್ರೋಗ್ರಾಮರ್01 ಹುದ್ದೆಗರಿಷ್ಠ 30 ವರ್ಷ
ಫುಡ್ ಟೆಕ್ನಾಲಜಿಸ್ಟ್01 ಹುದ್ದೆಗರಿಷ್ಠ 30 ವರ್ಷ
ಮೈಕ್ರೋ ಬಯಲಾಜಿಸ್ಟ್01 ಹುದ್ದೆಗರಿಷ್ಠ 30 ವರ್ಷ
ಕಂಟೆಂಟ್ ಬರಹಗಾರ- ಕಮ್ ಪತ್ರ ಕರ್ತ01 ಹುದ್ದೆಗರಿಷ್ಠ 30 ವರ್ಷ
ಲೈಬ್ರೆರಿ ಇಂಫಾರ್ಮೇಷನ್ ಅಸಿಸ್ಟೆಂಟ್01 ಹುದ್ದೆಗರಿಷ್ಠ 30 ವರ್ಷ
ಟೆಕ್ನಿಕಲ್ ಅಸಿಸ್ಟೆಂಟ್05 ಹುದ್ದೆಗರಿಷ್ಠ 30 ವರ್ಷ
ಫೀಲ್ಡ್ ಆಫೀಸರ್09 ಹುದ್ದೆಗರಿಷ್ಠ 27 ವರ್ಷ
ಕಿರಿಯ ಶೀಘ್ರಲಿಪಿಕಾರ (Junior Stenographer)07 ಹುದ್ದೆಗರಿಷ್ಠ 27 ವರ್ಷ
ಹಿಂದಿ ಟೈಪಿಸ್ಟ್01 ಹುದ್ದೆಗರಿಷ್ಠ 27 ವರ್ಷ
ಲೋವರ್ ಡಿವಿಷನ್ ಕ್ಲರ್ಕ್14 ಹುದ್ದೆಗರಿಷ್ಠ 27 ವರ್ಷ
ಲ್ಯಾಬ್ ಅಸಿಸ್ಟೆಂಟ್02 ಹುದ್ದೆಗರಿಷ್ಠ 27 ವರ್ಷ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಗಳ ಸಂಖ್ಯೆ:
ಒಟ್ಟು 77 ಹುದ್ದೆಗಳು ಖಾಲಿ ಇವೆ.

ಉದ್ಯೋಗ ಸ್ಥಳ:
ಭಾರತದೆಲ್ಲೆಡೆ

ವಯೋಮಿತಿ ಸಡಿಲಿಕೆ:

  • ಒಬಿಸಿ ವರ್ಗ – 03 ವರ್ಷ
  • SC/ST ವರ್ಗ – 05 ವರ್ಷ
  • ಪಿಡಬ್ಲ್ಯೂಡಿ (PwD) ಅಭ್ಯರ್ಥಿಗಳಿಗೆ – 10 ವರ್ಷ

ಕರ್ನಾಟಕ ಗೇಸ್ಕಾಂ ವಿದ್ಯುತ್ ಸರಬರಾಜು ಇಲಾಖೆ ನೇಮಕಾತಿ 2022-23|ಯಾವುದೇ ಪರೀಕ್ಷೆ ಇಲ್ಲ ಅರ್ಜಿ ಸಲ್ಲಿಸಿ

ಹುದ್ದೆಯ ಹೆಸರುವೇತನ
ಉಪ ನಿರ್ದೇಶಕ (Deputy Director – ಮಾರ್ಕೆಟಿಂಗ್)ರೂ. 67,700 – 2,08,700/- (ಲೆವೆಲ್ 11)
ಅಸಿಸ್ಟೆಂಟ್ ಡೈರೆಕ್ಟರ್ (ಡೆವೆಲಪ್ಮೆಂಟ್)ರೂ. 67,700 – 2,08,700/- (ಲೆವೆಲ್ 11)
ಅಸಿಸ್ಟೆಂಟ್ ಡೈರೆಕ್ಟರ್ (ಫಾರಿನ್ ಟ್ರೇಡ್)ರೂ. 56,100 – 1,77,500/- (ಲೆವೆಲ್ 10)
ಅಸಿಸ್ಟೆಂಟ್ ಡೈರೆಕ್ಟರ್ (ಮಾರ್ಕೆಟಿಂಗ್)ರೂ. 56,100 – 1,77,500/- (ಲೆವೆಲ್ 10)
ಅಂಕಿ ಅಂಶ ಅಧಿಕಾರಿ (Statistical Officer)ರೂ. 56,100 – 1,77,500/- (ಲೆವೆಲ್ 10)
ಡೆವೆಲಪ್ಮೆಂಟ್ ಆಫೀಸರ್ರೂ. 44,900 – 1,42,400/- (ಲೆವೆಲ್ 07)
ಡೆವೆಲಪ್ಮೆಂಟ್ ಆಫೀಸರ್ (ಟೆಕ್ನಾಲಜಿ)ರೂ. 44,900 – 1,42,400/- (ಲೆವೆಲ್ 07)
ಡೆವೆಲಪ್ಮೆಂಟ್ ಆಫೀಸರ್ (ಟ್ರೈನಿಂಗ್)ರೂ. 44,900 – 1,42,400/- (ಲೆವೆಲ್ 07)
ಮಾರ್ಕೆಟ್ ಪ್ರೊಮೋಷನ್ ಆಫೀಸರ್ರೂ. 44,900 – 1,42,400/- (ಲೆವೆಲ್ 07)
ಮಾಸ್ ಮೀಡಿಯಾ ಆಫೀಸರ್ರೂ. 44,900 – 1,42,400/- (ಲೆವೆಲ್ 07)
ಅಂಕಿ ಅಂಶ ತನಿಖಾಧಿಕಾರಿ (Statistical Investigator)ರೂ. 35,400 – 1,12,400/- (ಲೆವೆಲ್ 06)
ಶೀಘ್ರಲಿಪಿಕಾರರಗ್ರೇಡ್ 2(Stenographer)ರೂ. 35,400 – 1,12,400/- (ಲೆವೆಲ್ 06)
ಸಬ್ ಎಡಿಟರ್ರೂ. 35,400 – 1,12,400/- (ಲೆವೆಲ್ 06)
ಕೆಮಿಸ್ಟ್ (Chemist)ರೂ. 35,400 – 1,12,400/- (ಲೆವೆಲ್ 06)
ಆಡಿಟರ್ರೂ. 35,400 – 1,12,400/- (ಲೆವೆಲ್ 06)
ಪ್ರೋಗ್ರಾಮರ್ರೂ. 35,400 – 1,12,400/- (ಲೆವೆಲ್ 06)
ಫುಡ್ ಟೆಕ್ನಾಲಜಿಸ್ಟ್ರೂ. 35,400 – 1,12,400/- (ಲೆವೆಲ್ 06)
ಮೈಕ್ರೋ ಬಯಲಾಜಿಸ್ಟ್ರೂ. 35,400 – 1,12,400/- (ಲೆವೆಲ್ 06)
ಕಂಟೆಂಟ್ ಬರಹಗಾರ- ಕಮ್ ಪತ್ರ ಕರ್ತರೂ. 35,400 – 1,12,400/- (ಲೆವೆಲ್ 06)
ಲೈಬ್ರೆರಿ ಇಂಫಾರ್ಮೇಷನ್ ಅಸಿಸ್ಟೆಂಟ್ರೂ. 35,400 – 1,12,400/- (ಲೆವೆಲ್ 06)
ಟೆಕ್ನಿಕಲ್ ಅಸಿಸ್ಟೆಂಟ್ರೂ. 35,400 – 1,12,400/- (ಲೆವೆಲ್ 06)
ಫೀಲ್ಡ್ ಆಫೀಸರ್ರೂ. 25,500 – 81,100/- (ಲೆವೆಲ್ 04)
ಕಿರಿಯ ಶೀಘ್ರಲಿಪಿಕಾರ (Junior Stenographer)ರೂ. 25,500 – 81,100/- (ಲೆವೆಲ್ 04)
ಹಿಂದಿ ಟೈಪಿಸ್ಟ್ರೂ. 19,900 – 63,200/- (ಲೆವೆಲ್ 02)
ಲೋವರ್ ಡಿವಿಷನ್ ಕ್ಲರ್ಕ್ರೂ. 19,900 – 63,200/- (ಲೆವೆಲ್ 02)
ಲ್ಯಾಬ್ ಅಸಿಸ್ಟೆಂಟ್ರೂ. 19,900 – 63,200/- (ಲೆವೆಲ್ 02)

ವಿದ್ಯಾರ್ಹತೆ/ಅರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು ಮತ್ತು ಆ ಹುದ್ದೆಗೆ ಸಂಬಂಧಿಸಿದ ಕೆಲಸದ ಅನುಭವದ ವಿವರಗಳು ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಆಯ್ಕೆ ವಿಧಾನ:
ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ , ವಿದ್ಯಾರ್ಹತೆ & ಸಂದರ್ಶನ ನಡೆಸುವುದರ ಮೂಲಕ ಆಯಾ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಹೆಚ್ಚಿನ ಮಾಹಿತಿ ಕೆಳಗೆ ನೋಟಿಫಿಕೇಶನ್ ನಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply link” ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಆನ್ಲೈನ್ ಅರ್ಜಿಯ ವೆಬ್ಸೈಟ್ ಅನ್ನು ತೆರೆದುಕೊಳ್ಳಿ
  • ಬಳಿಕ, ಸಂಬಂಧಿಸಿದ ನೋಟಿಫಿಕೇಶನ್ ಅನ್ನು ಹುಡುಕಿ, ಆನ್ಲೈನ್ ಅರ್ಜಿಯನ್ನು ತೆರೆದು ಕೊಳ್ಳಿ..
  • ಮೊಬೈಲ್ ಸಂಖ್ಯೆ &ಇ ಮೇಲ್ ಐಡಿ ಯನ್ನು ನಮೂದಿಸಿ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಕೇಳಲಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.& ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ದಾಖಲೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ .
  • ಹೆಚ್ಚಿನ ಮಾಹಿತಿ ಅಧಿಸೂಚನೆ/Notification ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

  • SC/ST/ಮಹಿಳಾ/ಮಾಜಿ ಸೈನಿಕ/PwD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
  • ಉಳಿದ ವರ್ಗದ ಅಭ್ಯರ್ಥಿಗಳಿಗೆ – 300/-

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/12/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. Coconut Development Board recruitment 2022

Coconut Development Board recruitment 2022|12th pass Coconut Development Board recruitment 2022

Coconut Development Board recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment