ಕೇಂದ್ರ ಕೈಗಾರಿಕಾ ಭದ್ರತಾ ಪಡೆ 2022-23:CISF Constable Recruitment 2022 10th Pass

CISF Constable Recruitment 2022 10th Pass: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ(CISF) ಖಾಲಿ ಇರುವ ಕಾನ್ಸ್ಟೆಬಲ್/ಟ್ರೇಡ್ಸ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ 2022-23:CISF Constable Recruitment 2022 10th Pass

CISF Constable Recruitment 2022 10th Pass: ಕಾನ್ಸ್ಟೆಬಲ್ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಹೆಸರು:
ಕಾನ್ಸ್ಟೇಬಲ್/ಟ್ರೇಡ್ಸ್ ಮ್ಯಾನ್

ಕಾನ್ಸ್ಟೇಬಲ್/ಟ್ರೇಡ್ಸ್ ಮ್ಯಾನ್ ಹುದ್ದೆಗಳುಪುರುಷಮಹಿಳಾಮಾಜಿ ಸೈನಿಕ
ಕಾನ್ಸ್ಟೇಬಲ್/ಕುಕ್2472730
ಕಾನ್ಸ್ಟೇಬಲ್/ಕಾಬ್ಲೇರ್040101
ಕಾನ್ಸ್ಟೇಬಲ್/ಟೈಲರ್220203
ಕಾನ್ಸ್ಟೇಬಲ್/ಬಾರ್ಬರ್830910
ಕಾನ್ಸ್ಟೇಬಲ್/ವಾಷರ್ ಮ್ಯಾನ್951112
ಕಾನ್ಸ್ಟೇಬಲ್/ಸ್ವೀಪರ್1611820
ಕಾನ್ಸ್ಟೇಬಲ್/ಪೈಂಟರ್0100
ಕಾನ್ಸ್ಟೇಬಲ್/ಮೇಸನ್100101
ಕಾನ್ಸ್ಟೇಬಲ್/ಪ್ಲಾಂಬರ್0400
ಕಾನ್ಸ್ಟೇಬಲ್/ಕುಕ್0300
ಕಾನ್ಸ್ಟೇಬಲ್/ವೆಲ್ಡರ್0300
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಗಳ ಸಂಖ್ಯೆ:
ಒಟ್ಟು 787 ಹುದ್ದೆಗಳು ಖಾಲಿ ಇವೆ.

ವಯೋಮಿತಿ:
ಅಭ್ಯರ್ಥಿಗಳಿಗೆ ಕನಿಷ್ಠ 18 & (ದಿನಾಂಕ 1/08/2022 ಒಳಗೆ) ಗರಿಷ್ಠ 24 ವರ್ಷ ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ:

 • ಒಬಿಸಿ ವರ್ಗ – 03 ವರ್ಷ
 • ಮಾಜಿ ಸೈನಿಕ – 03 ವರ್ಷ
 • SC/ST ವರ್ಗ – 05 ವರ್ಷ

ವಿದ್ಯಾರ್ಹತೆ:
ಅಭ್ಯರ್ಥಿಯು 10th(ಮೆಟ್ರಿಕ್ಯುಲೇಶನ್) ಅಥವಾ ಅದರ ಸಮಾನ ಆಯ ಟ್ರೇಡ್ ಗಳಲ್ಲಿ ಐಟಿಐ(ITI) ವಿದ್ಯಾರ್ಹತೆ ಹೊಂದಿರಬೇಕು. ಐಟಿಐ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ವೇತನ:
ಅಭ್ಯರ್ಥಿಗಳಿಗೆ ಪೇ ಲೆವೆಲ್-3 ರಂತೆ ಮಾಸಿಕ ರೂ.21,700 – 69,100/- ವೇತನವಾಗಿ ನೀಡಲಾಗುವುದು.

RRC Railway Recruitment 2022-23|10/12th Pass|599Post Apply Now Click

ಆಯ್ಕೆ ವಿಧಾನ:

 • ಲಿಖಿತ ಪರೀಕ್ಷೆ
 • ದೈಹಿಕ ದಕ್ಷತೆ ಪರೀಕ್ಷೆ(PET) & ದೈಹಿಕ ಗುಣಮಟ್ಟ ಪರೀಕ್ಷೆ(PST)
 • ಟ್ರೇಡ್ ಟೆಸ್ಟ್
 • ವೈದ್ಯಕೀಯ ಪರೀಕ್ಷೆ
 • ದಾಖಲಾತಿ ಪರಿಶೀಲನೆ
 • ಪರೀಕ್ಷೆಯ ಬಗೆಗಿನ ವಿವರಗಳು & ಪುರುಷ , ಮಹಿಳೆಯರ ಎತ್ತರ ಮತ್ತು ಇತರೆ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

 • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply link” ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ, CISFನ ವೆಬ್ಸೈಟ್ ಅನ್ನು ತೆರೆದುಕೊಳ್ಳಿ
 • ಬಳಿಕ ಹೋಮ್ ಪೇಜ್ ಕಾಣಿಸಿಕೊಳ್ಳುತ್ತದೆ, ಅಲ್ಲಿ “Login” ಬಟನ್ ಮೇಲೆ ಕ್ಲಿಕ್ ಮಾಡಿ.
 • ಬಳಿಕ, ಹೊಸ ಪೇಜ್ ತೆರೆದುಕೊಳ್ಳುತ್ತದೆ, ಅಲ್ಲ “New Registration”ಮೇಲೆ ಕ್ಲಿಕ್ ಮಾಡಿ.
 • ನಂತರ ಆನ್ಲೈನ್ ಅರ್ಜಿ ತೆರೆದುಕೊಳ್ಳುತ್ತದೆ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಕೇಳಲಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.& ಅರ್ಜಿಯೊಂದಿಗೆ ಅಪ್ಲೋಡ್ ಮಾಡಬೇಕಾದ ದಾಖಲೆಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ .
 • ಅರ್ಜಿ ಸಲ್ಲಿಸುವ ಬಗೆಗಿನ ಹಂತ ಹಂತವಾದ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) “Anexure 1” ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

 • SC/ST/ಮಹಿಳಾ/ಮಾಜಿ ಸೈನಿಕ(ESM) ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
 • ಉಳಿದ ವರ್ಗದ ಅಭ್ಯರ್ಥಿಗಳಿಗೆ – 100/-

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/12/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. CISF Constable Recruitment 2022 10th Pass

CISF Constable Recruitment 2022 10th Pass

ಕೇಂದ್ರ ಕೈಗಾರಿಕಾ ಭದ್ರತಾ ಪಡೆ 2022-23:CISF Constable Recruitment 2022 10th Pass

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment