ಮೆಟ್ರೋ ಇಲಾಖೆ ಹೊಸ ನೇಮಕಾತಿ:Bangalore Metro Recruitment 2023 Notification

Bangalore Metro Recruitment 2023 Notification Details:

Bangalore Metro Recruitment 2023 Notification: ಇತ್ತೀಚಿಗೆ ಬೆಂಗಳೂರು ಮೆಟ್ರೋ ಇಲಾಖೆಯು ಹಲವು ಹುದ್ದೆಗಳ ನೇಮಕಾತಿಯನ್ನು ಬಿಡುಗಡೆ ಮಾಡುತ್ತಿದ್ದು, ಅದೇ ಸಾಲಿನಲ್ಲಿ ಇದೀಗ ಮತ್ತೊಂದು ಹೊಸ ಹುದ್ದೆಗಳ ನೇಮಕಾತಿಯ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಹ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಮೆಟ್ರೋ ಇಲಾಖೆ ಹೊಸ ನೇಮಕಾತಿ:Bangalore Metro Recruitment 2023 Notification

ಮೆಟ್ರೋ ಇಲಾಖೆಯಲ್ಲಿ ಸೇವೆಯನ್ನು ಮಾಡುತ್ತಿರುವ ಅಥವಾ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು ಕೆಳಗಿನಂತಿವೆ:

ಚೀಫ್ ಇಂಜಿನಿಯರ್ (ಎಲೆಕ್ಟ್ರಿಕಲ್)01 ಹುದ್ದೆ
ಡೆಪ್ಯೂಟಿ ಚೀಫ್ ಇಂಜಿನಿಯರ್ (ಸಿಸ್ಟಮ್ ಕಾಂಟ್ರಾಕ್ಟ್) 02 ಹುದ್ದೆ
ಡೆಪ್ಯೂಟಿ ಚೀಫ್ ಇಂಜಿನಿಯರ್ (ಆಪರೇಷನ್ ಸೇಫ್ಟಿ)01 ಹುದ್ದೆ
ಡೆಪ್ಯೂಟಿ ಚೀಫ್ ಇಂಜಿನಿಯರ್ (ECS/ TVS)01 ಹುದ್ದೆ
ಡೆಪ್ಯೂಟಿ ಚೀಫ್ ಇಂಜಿನಿಯರ್ ( ಸಿಗ್ನಲಿಂಗ್) 01 ಹುದ್ದೆ
ಅಡಿಷನಲ್ ಚೀಫ್ ಇಂಜಿನಿಯರ್( ಸಿಗ್ನಲಿಂಗ್)01 ಹುದ್ದೆ
ಎಕ್ಸಿಕ್ಯೂಟಿವ್ ಇಂಜಿನಿಯರ್(ಟ್ರ್ಯಾಕ್ಷನ್ & RSS)01

ನೇಮಕಾತಿ ವಿವರಗಳು: Bangalore Metro Recruitment 2023 Notification

ಇಲಾಖೆBMRCL
ಒಟ್ಟು ಹುದ್ದೆಒಟ್ಟು 08 ಹುದ್ದೆಗಳು
ಹುದ್ದೆಯ ಸ್ಥಳಬೆಂಗಳೂರು

ಹುದ್ದೆಗಳ ವೇತನದ ವಿವರಗಳು:

ಚೀಫ್ ಇಂಜಿನಿಯರ್ ಹುದ್ದೆಗೆ – ರೂ. 1,65,000/- ನೀಡಲಾಗುವುದು.
ಅಡಿಷನಲ್ ಚೀಫ್ ಇಂಜಿನಿಯರ್ – ರೂ. 1,50,000/- ನೀಡಲಾಗುವುದು.
ಡೆಪ್ಯೂಟಿ ಚೀಫ್ ಇಂಜಿನಿಯರ್ ಹುದ್ದೆಗಳಿಗೆ – ರೂ. 1,40,000/-.
ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಗೆ – ರೂ. 85,000/-.

ಕರ್ನಾಟಕ ಗ್ರಾಮ ಮತ್ತು ಜಿಲ್ಲಾ ಪಂಚಾಯತಿ ಹುದ್ದೆಗಳು 2023..ಕ್ಲಿಕ್

ವಯೋಮಿತಿ ವಿವರ: ಆಯಾ ಹುದ್ದೆಗಳ ವಯಸ್ಸಿನ ಮಿತಿಯ ವಿವರ ಈ ಕೆಳಗಿನಂತಿವೆ,

ಚೀಫ್ ಇಂಜಿನಿಯರ್ ಹುದ್ದೆಗೆ – ಗರಿಷ್ಠ 58 ವರ್ಷ
ಅಡಿಷನಲ್ ಚೀಫ್ ಇಂಜಿನಿಯರ್ – ಗರಿಷ್ಠ 55 ವರ್ಷ
ಡೆಪ್ಯೂಟಿ ಚೀಫ್ ಇಂಜಿನಿಯರ್ ಹುದ್ದೆಗಳಿಗೆ – ಗರಿಷ್ಠ 50 ವರ್ಷ
ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಗೆ – ಗರಿಷ್ಠ 45 ವರ್ಷ

ಹುದ್ದೆಯ ಆಯ್ಕೆ ವಿಧಾನ:
ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸಂಬಂಧಿಸಿದ ವಿದ್ಯಾರ್ಹತೆಗಳು ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿರುವ ಅನುಭವದ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಚೀಫ್ ಇಂಜಿನಿಯರ್ ಹುದ್ದೆಗೆ – ಡಿಗ್ರಿ ಇನ್ ಎಲೆಕ್ಟ್ರಿಕಲ್) ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆ.
  • ಅಡಿಷನಲ್ ಚೀಫ್ ಇಂಜಿನಿಯರ್ – ಡಿಗ್ರಿ ಇನ್ ಎಲೆಕ್ಟ್ರಿಕಲ್) ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆ.
  • ಡೆಪ್ಯೂಟಿ ಚೀಫ್ ಇಂಜಿನಿಯರ್ಸ್ ಹುದ್ದೆಗಳಿಗೆ – ಬಿಇ/ಬಿ.ಟೆಕ್ ಇನ್ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್/ ಮೆಕ್ಯಾನಿಕಲ್/ ಸಿವಿಲ್ ಇಂಜಿನಿಯರ್ ಅಥವಾ ಡಿಗ್ರಿ ಇನ್ ಇಂಜಿನಿಯರಿಂಗ್/ ಎಂಎಸ್ಸಿ
  • ಡಿಪ್ಲೋಮಾ ಟ್ರೈನಿ ಮೆಕ್ಯಾನಿಕಲ್ – ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.
  • ಡಿಪ್ಲೋಮಾ ಟ್ರೈನಿ ಸಿವಿಲ್ – ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.
  • ಡಿಪ್ಲೋಮಾ ಟ್ರೈನಿ ಎಲೆಕ್ಟ್ರಿಕಲ್- ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.

KEA- ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2023 ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ: Bangalore Metro Recruitment 2023 Notification

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಎಲ್ಲಾ ಆಸಕ್ತ ಅಭ್ಯರ್ಥಿಗಳು, ಮೊದಲು ಕೆಳಗೆ ನೀಡಿರುವ “ಅರ್ಜಿ ಸಲ್ಲಿಕೆ (Apply)” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದು ಭರ್ತಿ ಮಾಡಿಕೊಳ್ಳಿರಿ.
  • ಆ ಬಳಿಕ ಭರ್ತಿ ಮಾಡಿದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿರಿ.
  • ನಂತರ ಪ್ರಿಂಟ್ ಔಟ್ ತೆಗೆದ ಅಪ್ಲಿಕೇಶನ್ ಹಾರ್ಡ್ ಕಾಪಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಿ.
  • ಅರ್ಜಿ ಸಲ್ಲಿಕೆ ವಿಳಾಸ “General Manager(HR), Bangalore Metro Rail Corporation Ltd, 3rd Floor, BMTC Complex, K.H Road, Shantinagar, Bangalore – 560027”
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Bangalore Metro Recruitment 2023 Notification)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 25/10/2023
ಅರ್ಜಿ ನಮೂನೆಯ ಹಾರ್ಡ್ ಕಾಪಿಯನ್ನು ಕಳುಹಿಸಲು ಕೊನೆಯ ದಿನಾಂಕ30/10/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Bangalore Metro Recruitment 2023 Notification

Bangalore Metro Recruitment 2023 Notification

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment