Bank Recruitment In Karnataka 2021: 347 ಹುದ್ದೆಗಳ ಬ್ಯಾಂಕ್ ನೇಮಕಾತಿ 2021

ಭಾರತೀಯ ಯೂನಿಯನ್ ಬ್ಯಾಂಕ್ ನಲ್ಲಿ (Bank Recruitment In Karnataka 2021) ಖಾಲಿ ಇರುವಂತಹ ಹಲವಾರು ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರು:
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಹುದ್ದೆಯ ಹೆಸರು:

  • ಹಿರಿಯ ವ್ಯವಸ್ಥಾಪಕರು
  • ವ್ಯವಸ್ಥಾಪಕರು
  • ಸಹಾಯಕ ವ್ಯವಸ್ಥಾಪಕರು

ಹುದ್ದೆಯ ಸಂಖ್ಯೆ:
ಒಟ್ಟು 347 ಹುದ್ದೆಗಳು ಖಾಲಿ ಇವೆ.

  • ಹಿರಿಯ ವ್ಯವಸ್ಥಾಪಕರು – 60
  • ವ್ಯವಸ್ಥಾಪಕರು – 141
  • ಸಹಾಯಕ ವ್ಯವಸ್ಥಾಪಕರು – 146

ಏರ್ ಲೈನ್ಸ್ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳ ನೇಮಕಾತಿ 2021,ವಿದ್ಯಾರ್ಹತೆ 12th ಪಾಸ್,ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.ಕ್ಲಿಕ್..

Bank Recruitment In Karnataka 2021

ಹುದ್ದೆಯ ಸ್ಥಳ:
ಭಾರತದಲ್ಲೆಡೆ

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಹಿರಿಯ ವ್ಯವಸ್ಥಾಪಕರು :  ಕನಿಷ್ಠ 30 – ಗರಿಷ್ಠ 45 ವರ್ಷ
ವ್ಯವಸ್ಥಾಪಕರು : ಕನಿಷ್ಠ 25 – ಗರಿಷ್ಠ 35 ವರ್ಷ
ಸಹಾಯಕ ವ್ಯವಸ್ಥಾಪಕರು  – ಕನಿಷ್ಠ 20 – ಗರಿಷ್ಠ 40ವರ್ಷ

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಯಾ ಹುದ್ದೆಗಳಿಗೆ ಅನುಗುಣವಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಪಡೆದಿರಬಹುದು.(ಹೆಚ್ಚಿನ ವಿವರಗಳನ್ನು ಅಧಿಸೂಚನೆ ಮೂಲಕ ತಿಳಿದುಕೊಳ್ಳಿ)

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕ ರೂ 36,000 – 63,840 ರಂತೆ ವೇತನ ನೀಡಲಾಗುವುದು.

ಕೇಂದ್ರ ಸರ್ಕಾರ ನೇಮಕಾತಿ-CIL 2021,ಮಾಸಿಕ ರೂ. 50,000ಗೂ ವೇತನ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅಧಿಕೃತ ವೆಬ್ಸೈಟ್ ಗೆ ಭೇಟಿ ಅಪ್ಲಿಕೇಶನ್ ರಿಜಿಸ್ಟರ್ ಮಾಡಿಕೊಳ್ಳಿ.
  • ಅಪ್ಲಿಕೇಶನ್ ಫೀಸ್ ಕಟ್ಟಿಕೊಳ್ಳಿ.
  • ನಿಮ್ಮ ಛಾಯಾಚಿತ್ರ, ಸಹಿ, ಹಾಗೂ ನಿಮ್ಮ ಹೆಬ್ಬರಿಳಿನ ಗುರುತನ್ನು ಸ್ಕ್ಯಾನ್ ಮಾಡಬೇಕು. ಬಳಿಕ
  • ಕೇಳಲಾಗಿರುವ ದಾಖಲೆಗಳನ್ನು ಭರ್ತಿ ಮಾಡಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಿ.

ಆಯ್ಕೆಯ ವಿಧಾನ:
ಅಭ್ಯರ್ಥಿಗಳ ಜೊತೆ ಗ್ರೂಪ್ ಡಿಸ್ಕಶನ್ ನಡೆಸಲಾಗುವುದು. ಹಾಗೂ ಆನ್ಲೈನ್ ಪರೀಕ್ಷೆ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ : 850
Sc & St , ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/09/2021

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿದ ಬಳಿಕ ಅರ್ಜಿ ಸಲ್ಲಿಸಿ

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment