Airline Recruitment 2021 12th Pass: ಎಮಿರೇಟ್ಸ್ ವಿಮಾನಯಾನ ಸಂಸ್ಥೆ ನೇಮಕಾತಿ

ಎಮಿರೇಟ್ಸ್ ಗ್ರೂಪ್ ವಿಮಾನಯಾನ ಸಂಸ್ಥೆಯಲ್ಲಿ( Emirates Airline Recruitment 2021 12th Pass) ಹಲವಾರು ಕ್ಯಾಬಿನ್ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಹುದ್ದೆಯ ವಿವರವನ್ನು ಈ ಕೆಳಗಿನಂತೆ ಪೂರ್ತಿಯಾಗಿ ಓದಿ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ.

Emirates Airline Recruitment 2021 12th Pass

ಹುದ್ದೆಯ ಹೆಸರು:
ಕ್ಯಾಬಿನ್ ಕ್ರೂ (ಸಿಬ್ಬಂದಿ)

ಹುದ್ದೆಗಳ ಸಂಖ್ಯೆ:
ಹಲವಾರು ಹುದ್ದೆಗಳು ಖಾಲಿ ಇವೆ

ಅರ್ಹತೆ:
ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಹರು

ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆಯನ್ನು ಪಡೆದಿರಬೇಕು .

ಕೇಂದ್ರ ಸರ್ಕಾರ ನೇಮಕಾತಿ-CIL 2021,ಮಾಸಿಕ ರೂ. 50,000ಗೂ ವೇತನ,ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ವೇತನ:
ಮಾಸಿಕ ರೂ.85,000/- ವೇತನ ನೀಡಲಾಗುವುದು.

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಅಭ್ಯರ್ಥಿಗೆ ಕನಿಷ್ಠ 21 ವರ್ಷ ನಿಗಧಿಪಡಿಸಲಾಗಿದೆ.

ಅರ್ಹತೆಗಳು:

  • ಅಭ್ಯರ್ಥಿಯ ಕನಿಷ್ಠ ಎತ್ತರ 160cm ಇರಬೇಕು.
  • ಅಭ್ಯರ್ಥಿಯು ದೇಹದಲ್ಲಿ ಕಾಣುವ ರೀತಿ ಯಾವುದೇ ಟ್ಯಾಟೋ ಹಾಕಿರಬಾರದು.
  • ದೈಹಿಕ ಫಿಟ್ನೆಸ್ ಹೊಂದಿರಬೇಕು.

ಮೆಸ್ಕಾಂ ಹುದ್ದೆಗೆ ನೇಮಕಾತಿ 2021,ಹುದ್ದೆಗೆ ಆಸಕ್ತಿ ಹೊಂದಿದವರು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ

ಆಯ್ಕೆಯ ವಿಧಾನ:

  • ಅಭ್ಯರ್ಥಿಯ CV (ರೇಸ್ಯೂಮ್) ಅನ್ನು ಪರಿಶೀಲಿಸಲಾಗುತ್ತದೆ.
  • ಅಭ್ಯರ್ಥಿಯ ಜೊತೆ ಗ್ರೂಪ್ ಡಿಸ್ಕಷನ್(ಗುಂಪು ಚರ್ಚೆ) ನಡೆಸಲಾಗುವುದು.
  • ಅಭ್ಯರ್ಥಿಯ ಎತ್ತರವನ್ನ ಪರಿಗಣಿಸಲಾಗುತ್ತದೆ.
  • ಅಭ್ಯರ್ಥಿಯ ಕಮ್ಯುನಿಕೇಷನ್ ಕೌಶಲ್ಯ (ಇಂಗ್ಲಿಷ್ ಭಾಷೆ) ವನ್ನು ಪರೀಕ್ಷಿಸಲಾಗುತ್ತೆ.
  • ಅಭ್ಯರ್ಥಿಯ ವರ್ತನೆ/ನಡವಳಿಕೆಯನ್ನು ಪರೀಕ್ಷಿಸಲಾಗುತ್ತದೆ.
  • ಕೊನೆಯದಾಗಿ ವೆಬ್ ಆಧಾರಿತ(ಆನ್ಲೈನ್ ವೆಬ್ ಕ್ಯಾಮೆರಾ ಮೂಲಕ) ಅಂತಿಮ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತಿ ಹೊಂದಿರುವ ಅಭ್ಯರ್ಥಿಯು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಯಾವುದೇ ದಿನಾಂಕ ನಿಗಧಿ ಪಡಿಸಿಲ್ಲ, ಆಸಕ್ತಿ ಹೊಂದಿರುವ ಅಭ್ಯರ್ಥಿಯು ಆದಷ್ಟು ಬೇಗನೆ ಅರ್ಜಿ ಸಲ್ಲಿಸಿ.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment