ಕಾರ್ಮಿಕ ರಾಜ್ಯ ವಿಮಾ ನಿಗಮ ನೇಮಕಾತಿ 2023:ESIC Recruitment 2023 Karnataka

ESIC Recruitment 2023 Karnataka Details:

ESIC Recruitment 2023 Karnataka: ಕಾರ್ಮಿಕ ರಾಜ್ಯ ವಿಮಾ ನಿಗಮವು ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವಂತಹ ಪಾರ ಮೆಡಿಕಲ್ ಸಂಬಂಧಿತ ಹುದ್ದೆಗಳ ಭರ್ತಿಗೆ ಆನ್ಲೈನ್ ಅಪ್ಲಿಕೇಶನ್ ಅನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಕಾರ್ಮಿಕ ರಾಜ್ಯ ವಿಮಾ ನಿಗಮ ನೇಮಕಾತಿ 2023:ESIC Recruitment 2023 Karnataka

ಈ ಹುದ್ದೆಗೆ ಸಂಬಂಧಿತ ಅಭ್ಯರ್ಥಿಗಳು ಆಸಕ್ತ ಮತ್ತು ಅರ್ಹ ಎಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿರಿ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು ಕೆಳಗಿನಂತಿವೆ:

  • ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ – 06 ಹುದ್ದೆ
  • ರೇಡಿಯೋಗ್ರಾಫರ್ – 02 ಹುದ್ದೆ
  • ಫಾರ್ಮಸಿಸ್ಟ್ (ಅಲೋಪತಿ) – 01 ಹುದ್ದೆ
  • ಫಾರ್ಮಸಿಸ್ಟ್ (ಆಯುರ್ವೇದ) – 01 ಹುದ್ದೆ
  • ಡೆಂಟಲ್ ಮೆಕ್ಯಾನಿಕ್ – 04 ಹುದ್ದೆ
  • ಇಸಿಜಿ ಟೆಕ್ನಿಷಿಯನ್ – 03 ಹುದ್ದೆ
  • ಸೋಶಿಯಲ್ ಗೈಡ್/ ಸೋಶಿಯಲ್ ವರ್ಕರ್ – 04 ಹುದ್ದೆ
  • ಜೂನಿಯರ್ ರೇಡಿಯೋಗ್ರಾಫರ್ – 04 ಹುದ್ದೆ
  • ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್. – 01 ಹುದ್ದೆ

ನೇಮಕಾತಿ ವಿವರಗಳು: ESIC Recruitment 2023 Karnataka

ಇಲಾಖೆESIC (ಕಾರ್ಮಿಕ ರಾಜ್ಯ ವಿಮಾ ನಿಗಮ)
ಒಟ್ಟು ಹುದ್ದೆಒಟ್ಟು ಕರ್ನಾಟಕದಲ್ಲಿ 26 ಹುದ್ದೆಗಳು ಇವೆ
ಹುದ್ದೆಯ ಸ್ಥಳಭಾರತದೆಲ್ಲೆಡೆ

ಹುದ್ದೆಗಳ ವೇತನದ ವಿವರಗಳು:

  • ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ – ರೂ.29,200 – 92,300/-
  • ರೇಡಿಯೋಗ್ರಾಫರ್ – ರೂ.29,200 – 92,300/-
  • ಫಾರ್ಮಸಿಸ್ಟ್ (ಅಲೋಪತಿ) – ರೂ.29,200 – 92,300/-
  • ಫಾರ್ಮಸಿಸ್ಟ್ (ಆಯುರ್ವೇದ) – ರೂ.29,200 – 92,300/-
  • ಡೆಂಟಲ್ ಮೆಕ್ಯಾನಿಕ್ – ರೂ.29,200 – 92,300/-
  • ಇಸಿಜಿ ಟೆಕ್ನಿಷಿಯನ್ – ರೂ.25,500 – 81,100/-
  • ಸೋಶಿಯಲ್ ಗೈಡ್/ ಸೋಶಿಯಲ್ ವರ್ಕರ್ – ರೂ.25,500 – 81,100/-.
  • ಜೂನಿಯರ್ ರೇಡಿಯೋಗ್ರಾಫರ್ – ರೂ. 21,700 69,100/-
  • ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್. – ರೂ.19,900 – 63,200/

ಕರ್ನಾಟಕ ಗ್ರಾಮ ಮತ್ತು ಜಿಲ್ಲಾ ಪಂಚಾಯತಿ ಹುದ್ದೆಗಳು 2023..ಕ್ಲಿಕ್

ವಯೋಮಿತಿ ವಿವರ: ಆಯಾ ಹುದ್ದೆಗಳ ವಯಸ್ಸಿನ ಮಿತಿಯ ವಿವರ ಈ ಕೆಳಗಿನಂತಿವೆ,

ಫಾರ್ಮಸಿಸ್ಟ್ (ಅಲೋಪತಿ) – ಕನಿಷ್ಠ 18 – ಗರಿಷ್ಠ 32 ವರ್ಷ
ಸೋಶಿಯಲ್ ಗೈಡ್/ ಸೋಶಿಯಲ್ ವರ್ಕರ್ – ಕನಿಷ್ಠ 18 – ಗರಿಷ್ಠ 37 ವರ್ಷ
ಉಳಿದ ಹುದ್ದೆಗಳಿಗೆ – ಕನಿಷ್ಠ 18 – ಗರಿಷ್ಠ 25 ವರ್ಷ
(ಓಬಿಸಿ, SC,ST, ಪಿಡಬ್ಲ್ಯೂ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು)

ಹುದ್ದೆಯ ಆಯ್ಕೆ ವಿಧಾನ:
ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಟೈಪಿಂಗ್/ ಡಾಟಾ ಎಂಟ್ರಿ ಪರೀಕ್ಷೆಯ ಆಧಾರದ ಮೇಲೆ ಇರಲಾಗುವುದು ಹಾಗೂ ಉಳಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು.

ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗಿರುವ ವಿದ್ಯಾರ್ಹತೆ:
ಮೇಲೆ ನೀಡಲಾಗಿರುವ ಆಯಾ ಹುದ್ದೆಗಳ ವಿದ್ಯಾರ್ಹತೆಯ ವಿವರಗಳು ಅಧಿಸೂಚನೆ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ, ತೆರೆದು ಓದಿಕೊಳ್ಳಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2023 ಕರ್ನಾಟಕ..

ಅರ್ಜಿ ಸಲ್ಲಿಕೆ ವಿಧಾನ: Bangalore Metro Recruitment 2023 Notification

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ಎಲ್ಲಾ ಆಸಕ್ತ ಅಭ್ಯರ್ಥಿಗಳು, ಮೊದಲು ಕೆಳಗೆ ನೀಡಿರುವ “ಅರ್ಜಿ ಸಲ್ಲಿಕೆ (Apply)” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಪೇಜ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ತುಂಬಿರಿ ಮತ್ತು ಅಗತ್ಯದ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವುದರ ಹಂತ ಹಂತವಾದ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (ESIC Recruitment 2023 Karnataka)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 30/10/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Applyಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

ESIC Recruitment 2023 Karnataka

ಕಾರ್ಮಿಕ ರಾಜ್ಯ ವಿಮಾ ನಿಗಮ ನೇಮಕಾತಿ 2023:ESIC Recruitment 2023 Karnataka

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment