ದ್ವಿತೀಯ ಪಿಯುಸಿ ಹೊಸ ನೇಮಕಾತಿ 2023|12th Latest Govt Jobs 2023

12th Latest Govt Jobs 2023 Notification.

12th Latest Govt Jobs 2023: ಭಾರತೀಯ ಸರ್ಕಾರಿ ಪರೀಕ್ಷಾ ನೇಮಕಾತಿ ಸಂಸ್ಥೆಯಾದ ‘ಸ್ಟಾಫ್ ಸೆಲೆಕ್ಷನ್ ಕಮಿಷನ್’ (SSC) ಸಂಸ್ಥೆಯು ಭಾರತದ ವಿವಿಧ ಸಚಿವಾಲಯ/ಇಲಾಖೆಗಳಲ್ಲಿ/ಕಚೇರಿಗಳಲ್ಲಿ/ನ್ಯಾಯಮಂಡಳಿಗಳಲ್ಲಿ ಖಾಲಿ ಇರುವಂತಹ ಕ್ಲರ್ಕ್/ಗುಮಾಸ್ತ, ಸಹಾಯಕ, ಹಲವು ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಹೊಸ ನೇಮಕಾತಿಯ ಆಯಾ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ದ್ವಿತೀಯ ಪಿಯುಸಿ ಹೊಸ ನೇಮಕಾತಿ 2023|12th Latest Govt Jobs 2023

ದ್ವಿತೀಯ ಪಿಯುಸಿ ಪಾಸ್ ಆಗಿರುವ ಅಭ್ಯರ್ಥಿಗಳು, ಭಾರತದೆಲ್ಲೆಡೆ ಇರುವ ಸರ್ಕಾರಿ ಇಲಾಖೆ ಅಥವಾ ಕಚೇರಿಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿರುತ್ತದೆ. ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ಅರ್ಜಿ ಸಲ್ಲಿಕೆ ಲಿಂಕ್ ಮುಖಾಂತರ ಆನಲೈನ್ ಅರ್ಜಿಯನ್ನು ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಸ್ಟಾಫ್ ಸೆಲೆಕ್ಷನ್ ಕಮೀಷನ್ ನೇಮಕಾತಿಯ ಹುದ್ದೆಯ ವಿವರಗಳು:

ನೇಮಕಾತಿ ಇಲಾಖೆ ಹೆಸರುಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
ಒಟ್ಟು ಹುದ್ದೆಗಳು1600

ಹುದ್ದೆಗಳ ಹೆಸರು):

  • ಲೋವರ್ ಡಿವಿಷನ್ ಕ್ಲರ್ಕ್/ಕಿರಿಯ ಸಹಾಯಕ
  • ಅಸಿಸ್ಟೆಂಟ್/ಸಹಾಯಕ (JSA)
  • ಡಾಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ)
ಹುದ್ದೆಯ ಹೆಸರುವೇತನ
ಲೋವರ್ ಡಿವಿಷನ್ ಕ್ಲರ್ಕ್/ಕಿರಿಯ ಸಹಾಯಕರೂ.19,900 – 63,200/-
ಅಸಿಸ್ಟೆಂಟ್/ಸಹಾಯಕ (JSA)ರೂ. 29,200 – 92,300/-
ಡಾಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ)ರೂ. 25,500 – 81,100/-

ವಯೋಮಿತಿ:
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ & ಗರಿಷ್ಠ 27 ವರ್ಷ. ಅಭ್ಯರ್ಥಿಗಳು ದಿನಾಂಕ 02/08/2023ರಕ್ಕಿಂತ ಮೊದಲು ಮತ್ತು 01/08/2005ಕ್ಕಿಂತ ನಂತರ ಹುಟ್ಟಿರಬಾರದು.

ವಯೋಮಿತಿ ಸಡಿಲಿಕೆ ವಿವರ:

ವರ್ಗವಯೋಮಿತಿ ಸಡಿಲಿಕೆ
ಒಬಿಸಿ ವರ್ಗ (OBC)03 ವರ್ಷ
ಎಸ್ಸಿ. ಎಸ್ಟಿ (SC/ST)05 ವರ್ಷ
ಪಿಡಬ್ಲ್ಯೂಡಿ(PwBD)10 ವರ್ಷ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE
12th jobs/ PUC jobs. >APPLY HERE ಕ್ಲಿಕ್

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CARF) ನೇಮಕಾತಿ 2023|ಆನ್ಲೈನ್ ಅರ್ಜಿ ಸಲ್ಲಿಕೆ ..ಕ್ಲಿಕ

ನೇಮಕಾತಿ/ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ, ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ ಶ್ರೇಣಿ 1 & ಶ್ರೇಣಿ 2(Tier-1 & Tier-2) ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಪರೀಕ್ಷೆ ಬಗೆಗಿನ ಇತರೆ ವಿವರಗಳು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳು:
ಅರ್ಜಿ ಸಲ್ಲಿಸಿದ ಆಯಾ ರಾಜ್ಯದ ಅಭ್ಯರ್ಥಿಗಳಿಗೆ ಆಯಾ ರಾಜ್ಯಗಳಲ್ಲಿ ನಡೆಯುವ ಪರೀಕ್ಷಾ ಕೇಂದ್ರಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ. ತೆರೆದು ಓದಿರಿ. (ಅಧಿಸೂಚನೆ ಪ್ರಕಟಣೆಯ ಲಿಂಕ್ ಕೆಳಗೆ ನೀಡಲಾಗಿದೆ)

ವಿದ್ಯಾರ್ಹತೆ & ಅರ್ಹತೆ: (12th Latest Govt Jobs 2023)

  • ಡಾಟಾ ಎಂಟ್ರಿ ಆಪರೇಟರ್ (ಗ್ರೇಡ್ ಎ) – ಈ ಹುದ್ದೆಗೆ 12th(ದ್ವಿತೀಯ ಪಿಯುಸಿ) ಸೈನ್ಸ್ ವಿಭಾಗದಲ್ಲಿ ವಿದ್ಯಾರ್ಹತೆ ಹೊಂದಿರಬೇಕು.
  • ಲೋವರ್ ಡಿವಿಷನ್ ಕ್ಲರ್ಕ್/ಕಿರಿಯ ಸಹಾಯಕ ಮತ್ತು ಅಸಿಸ್ಟೆಂಟ್/ಸಹಾಯಕ (JSA) – ದ್ವಿತೀಯ ಪಿಯುಸಿ (12th) ವಿದ್ಯಾಭ್ಯಾಸದಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ:
ಈ ಹುದ್ದೆಗೆ SC/ST, ಮಹಿಳಾ, ಮಾಜಿ ಸೈನಿಕ & PwBD ಅಭ್ಯರ್ಥಿಗಳನ್ನು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100/- ಪಾವತಿಸಬೇಕಾಗುತ್ತದ

ಇಸ್ರೋ ಸಂಸ್ಥೆ ಹೊಸ ನೇಮಕಾತಿ 2023|ಭಾರತದೆಲ್ಲಡೆ ..ವೇತನ ರೂ . 70,900/-..ಅರ್ಜಿ ಸಲ್ಲಿಸಿ

ಹುದ್ದೆಯ ಸಲ್ಲಿಸಲ್ಲಿಕೆ ವಿಧಾನ: 12th Latest Govt Jobs 2023

  • ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ
  • ಈ ಲೇಖನದ ಕೊನೆಯಲ್ಲಿ ನೀಡಲಾಗಿರುವ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ, SSC ಯ ಆನ್ಲೈನ್ ಅರ್ಜಿ ಸಲ್ಲಿಸುವಿಕೆಯ ಅರ್ಜಿಯನ್ನು ತೆರೆದುಕೊಳ್ಳಿರಿ.
  • ಬಳಿಕ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕ ಕೇಳಿದ್ದಲ್ಲಿ ಮಾತ್ರ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕುು.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಅಲ್ಲಿ, “Annexure-3 & Annexure-5” ಅನ್ನು ಓದಿರಿ .

ಅರ್ಜಿ ಸಲ್ಲಿಕೆ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 10/05/2023
  • ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಕೊನೆಯ ದಿನಾಂಕ : 08/06/2023
  • ಪರೀಕ್ಷಾ ದಿನಾಂಕ : ಆಗಸ್ಟ್ 2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (12th Latest Govt Jobs 2023)

ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

12th Latest Govt Jobs 2023|clerk jobs 2023

People also ask:

  • Which govt job is best after 12th pass?
  • What is the last date for SSC recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment