10th ಪಾಸ್ ಸಹಕಾರಿ ಬ್ಯಾಂಕ್ ಸೇವಕ ನೇಮಕಾತಿ:10th Pass Cooperative Bank Jobs in Karnataka

10th Pass Cooperative Bank Jobs in Karnataka Notification:

10th Pass Cooperative Bank Jobs in Karnataka: ರಡ್ಡಿ ಸಹಕಾರ ನಿಯಮಿತ ಬ್ಯಾಂಕ್ ಧಾರವಾಡ ಕರ್ನಾಟಕದಲ್ಲಿ ಖಾಲಿ ಇರುವ ಸಹಾಯಕ & ಸೇವಕ/ಜವಾನ ಹುದ್ದೆಗಳ ನೇಮಕಾತಿಗೆ ಹೊಸ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

10th ಪಾಸ್ ಸಹಕಾರಿ ಬ್ಯಾಂಕ್ ಸೇವಕ ನೇಮಕಾತಿ:10th Pass Cooperative Bank Jobs in Karnataka

ಸಹಕಾರ ಬ್ಯಾಂಕ್ ಗಳಲ್ಲಿ ಸಹಾಯಕ, ಜವಾನ ಹುದೆಗಳು ಖಾಲಿ ಇದ್ದು ಎಸ್.ಎಸ್.ಎಲ್.ಸಿ ಪಾಸ್ ಅಭ್ಯರ್ಥಿಗಳಿಗೂ ಕೂಡ ಇದು ಭರ್ಜರಿ ಅವಕಾಶವಾಗಿದೆ. ಈ ನೇಮಕಾತಿಯ ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ನೀಡಲಾಗಿರುವ ಅರ್ಜಿ ಸಲ್ಲಿಕೆ ಲಿಂಕ್ ಮುಖಾಂತರ ಆನಲೈನ್ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು:

ಹುದ್ದೆಯ ಹೆಸರುಕಿರಿಯ ಸಹಾಯಕ, ಜವಾನ/ಸೇವಕ
ಒಟ್ಟು ಹುದ್ದೆಒಟ್ಟು 34 ಹುದ್ದೆಗಳು ಖಾಲಿ
ಅರ್ಜಿ ವಿಧಾನಆನ್ಲೈನ್

7th, 0th,12th ಪಾಸ್ ಕರ್ನಾಟಕ ಸರ್ಕಾರಿ ನೇಮಕಾತಿ.. FDA, SDA Jobs ಕ್ಲಿಕ್

ಹುದ್ದೆಹುದ್ದೆ ಸಂಖ್ಯೆವೇತನ
ಸೇವಕ/ಜವಾನ1012,500 – 24,000/-
ಕಿರಿಯ ಸಹಾಯಕ2417,650 – 32,000/-

ಹುದ್ದೆಯ ವಯೋಮಿತಿ ವಿವರ:
ದಿನಾಂಕ 05/11/2023ಕ್ಕೆ ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೀರರಬಾರದು. (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ ಹಾಗೂ ಇತರೆ ಹಿಂದುಳಿದ ವರ್ಗ OBC ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ)

ವಿದ್ಯಾರ್ಹತೆ & ಅರ್ಹತೆ: (10th Pass Cooperative Bank Jobs in Karnataka)

  • ಸೇವಕ/ಜವಾನ – ಎಸ್.ಎಸ್.ಎಲ್.ಸಿ ಯಲ್ಲಿ ಪಾಸ್ ಆಗಿರಬೇಕು ಮತ್ತು ಕನ್ನಡ ಭಾಷೆಯನ್ನು ಸರಾಗವಾಗಿ ಮಾತನಾಡಲು, ಓದಲು & ಬರೆಯಲು ತಿಳಿದಿರಬೇಕು.
  • ಕಿರಿಯ ಸಹಾಯಕ – ಕರ್ನಾಟಕ ರಾಜ್ಯದಲ್ಲಿನ ಅಂಗೀಕೃತ ವಿಶ್ವವಿದ್ಯಾಲಯದಿಂದ BA/B.Com/BSc/BCA/ ತತ್ಸಮಾನ ಪದವಿ ವಿದ್ಯಾರ್ಹತೆ ಹೊಂದಿರಬಹುದು. ಜೊತೆಗೆ ಹೈಯರ್ ಡಿಪ್ಲೋಮಾ ಆಪರೇಟಿವ್ ಮ್ಯಾನೇಜ್ಮೆಂಟ್ /ಡಿಪ್ಲೋಮಾ ಇನ್ ಕೋ ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್ಮೆಂಟ್/ ಡಿಪ್ಲೋಮಾ ಇನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್ಮೆಂಟ್ ಕೋರ್ಸ್ ಗಳನ್ನು ಮಾಡಿರಬೇಕು. ಕನ್ನಡ ಬಾಷೆಯ ಜ್ಞಾನ ಹೊಂದಿರಬೇಕು ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಎರಡು ವರ್ಷದ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ:
• ಕಿರಿಯ ಸಹಾಯಕ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
• ಸೇವಕ/ಜವಾನ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮಾತ್ರ ನಡೆಸಲಾಗುವುದು.

ಅರ್ಜಿ ಶುಲ್ಕ:

  • ಕಿರಿಯ ಸಹಾಯಕ – ರೂ. 1,180/-
  • ಸೇವಕ/ಜವಾನ – ರೂ. 590/-
  • ಅರ್ಜಿ ಶುಲ್ಕವನ್ನು ಡೆಬಿಟ್/ ಕ್ರೆಡಿಟ್/ ಆನ್ಲೈನ್/ ಯುಪಿಎ/ ಮೂಲಕ ಶುಲ್ಕವನ್ನು ಪಾವತಿಸಬೇಕು

ಅರ್ಜಿ ಸಲ್ಲಿಕೆ ವಿಧಾನ: 10th Pass Cooperative Bank Jobs in Karnataka

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
  • ಈ ಲೇಖನದ ಕೊನೆಯಲ್ಲಿ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, ಬ್ಯಾಂಕಿನ ಅಧಿಕೃತ ವೆಬ್ಸೈಟ್ ಪೇಜ್ ಅನ್ನು ತೆರೆದು ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿರಿ.
  • ಬಳಿಕ ಆನ್ಲೈನ್ ಅರ್ಜಿಯಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಒಂದೊಂದಾಗಿ ಭರ್ತಿ ಮಾಡಿ, ದಾಖಲೆಗಳು ಕೆಳಿದ್ದಲ್ಲಿ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಆಯ್ಕೆ ಪ್ರಕ್ರಿಯೆಯ ಸಂದರ್ಶನದ ವೇಳೆ ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯೊಂದಿಗೆ ಮತ್ತು ದಾಖಲೆಗಳೊಂದಿಗೆ ಹಾಜರಾಗಬೇಕು.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಅಲ್ಲಿ, ಅನ್ನು ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (raddi bank recruitment 2023)

ಅರ್ಜಿ ಕೊನೆಯ ಪ್ರಾರಂಭ ದಿನಾಂಕ22/08/2023 ಸಂಜೆ 4:00ವರೆಗೆ
ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

10th Pass Cooperative Bank Jobs in Karnataka

raddi bank recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment