ಮೆಸ್ಕಾಂ ಇಲಾಖೆ ಹೊಸ ಹುದ್ದೆಗಳು 2023:MESCOM Jobs in Karnataka 2023

MESCOM Jobs in Karnataka 2023 Notification:

MESCOM Jobs in Karnataka 2023: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು (MESCOM) ಆನ್ಲೈನ್ ನೇಮಕಾತಿ ಮೂಲಕ 2019ರಿಂದ ಪಾಸ್ ಔಟ್ ಆದ ಎಲ್ಲಾ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳ ಅರ್ಹತೆಗಳು, ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಮೆಸ್ಕಾಂ ಇಲಾಖೆ ಹೊಸ ಹುದ್ದೆಗಳು 2023:MESCOM Jobs in Karnataka 2023

ವಿದ್ಯುತ್ ಸರಬರಾಜು ಇಲಾಖೆಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಕರ್ನಾಟಕ ಎಲ್ಲಾ ಅರ್ಹ & ಪಾಸ್ ಔಟ್ ಆದ ಫ್ರೆಶರ್ಸ್ ಅಭ್ಯರ್ಥಿಗಳಿಗೆ ಇದು ಬಂಪರ್ ಅವಕಾಶವಾಗಿದೆ. ಈ ನೇಮಕಾತಿಯ ವಿದ್ಯಾರ್ಹತೆ ಮತ್ತು ಇತರೆ ವಿವರಗಳನ್ನು ಓದಿದ ಬಳಿಕ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ವಿವರಗಳು: MESCOM Jobs in Karnataka 2023

ಹುದ್ದೆಯ ಹೆಸರುಗ್ರಾಜುಯೇಟ್ ಅಪ್ರೆಂಟಿಸಿಸ್ & ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸಿಸ್ ಹುದ್ದೆಗಳು
ಒಟ್ಟು ಹುದ್ದೆ200 ಹುದ್ದೆಗಳು ಖಾಲಿ
ಅರ್ಜಿ ವಿಧಾನಆನ್ಲೈನ್
ಹುದ್ದೆ ಅವಧಿ01 ವರ್ಷ

ಸೆಂಟ್ರಲ್ ರೈಲ್ವೇ ಭರ್ಜರಿ 2400 ಹುದ್ದೆಗಳು 2023 ಫ್ರೇಶರ್ಸ್ ಅಭ್ಯರ್ಥಿಗಳು ಕ್ಲಿಲ್

  • ಗ್ರಾಜುಯೇಟ್ ಅಪ್ರೆಂಟಿಸಿಸ್ ಹುದ್ದೆಗಳು:
ವಿದ್ಯಾರ್ಹತೆಹುದ್ದೆ ಸಂಖ್ಯೆ
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆ 70
  • ಜನರಲ್ ಸ್ಟ್ರೀಮ್ ಗ್ರಾಜುಯೇಟ್ ಅಪ್ರೆಂಟಿಸಿಸ್ ಹುದ್ದೆಗಳು:
ವಿದ್ಯಾರ್ಹತೆಹುದ್ದೆ ಸಂಖ್ಯೆ
ಬಿ.ಎ/ಬಿ.ಎಸ್ಸಿ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ ಪದವಿ ವಿದ್ಯಾರ್ಹತೆ65
  • ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸಿಸ್ ಹುದ್ದೆಗಳು:
ವಿದ್ಯಾರ್ಹತೆಹುದ್ದೆ ಸಂಖ್ಯೆ
ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆ65

ವೇತನದ ವಿವರ:

  • ಗ್ರಾಜುಯೇಟ್ ಅಪ್ರೆಂಟಿಸಿಸ್ ಹುದ್ದೆಗಳು: ಮಾಸಿಕ ವೇತನ ರೂ.9000/- ನೀಡಲಾಗುವುದು.
  • ಜನರಲ್ ಸ್ಟ್ರೀಮ್ ಗ್ರಾಜುಯೇಟ್ ಅಪ್ರೆಂಟಿಸಿಸ್ ಹುದ್ದೆಗಳು: ಮಾಸಿಕ ವೇತನ ರೂ.9000/- ನೀಡಲಾಗುವುದು.
  • ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸಿಸ್ ಹುದ್ದೆಗಳು: ಮಾಸಿಕ ವೇತನ ರೂ.8000/- ನೀಡಲಾಗುವುದು.

ಹುದ್ದೆಯ ವಯೋಮಿತಿ ವಿವರ:
ಹುದ್ದೆಗಳ ವಯೋಮಿತಿಯು ಅಪ್ರೆಂಟಿಸ ನಿಯಮಗಳ (Apprentice Rules) ಪ್ರಕಾರ ಇರಾಗುವುದು.

ಆಯ್ಕೆ ವಿಧಾನ:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳನ್ನು ಪರಿಶೀಲಿಸಿ ಶಾರ್ಟ್ ಲಿಸ್ಟ್ ಮಾಡಲಾಗುವುದು. ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಅವರ ಇ-ಮೇಲ್ ಐಡಿ ಮೂಲಕ ತಿಳಿಸಲಾಗುವುದು.

10ನೇ ತರಗತಿ ಪಾಸ್ ಸಹಾಯಕ, ಸೇವಕ ಹುದ್ದೆಗಳು 2023 ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ: ಅಧಿಸೂಚನೆ ಪ್ರಕಾರ ಯಾವುದೇ ಅರ್ಜಿ ಶುಲ್ಕವಿಲ್ಲ

ಅರ್ಜಿ ಸಲ್ಲಿಕೆ ವಿಧಾನ: MESCOM Jobs in Karnataka 2023

  • ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆ ಪ್ರಕಟಣೆಯನ್ನು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೆಳಗೆ ನೀಡಲಾಗಿರುವ ವಿಧಾನಗಳ ಮೂಲಕ ರಿಜಿಸ್ಟ್ರೇಷನ್ ಮಾಡುವುದರ, ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  • ಅಭ್ಯರ್ಥಿಗಳು ಯಾವ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕು ಅನ್ನುವುದರ ಬಗ್ಗೆ ಹಂತ ಹಂತವಾದ ವಿವರ ಕೆಳಗಿನ ಬಾಕ್ಸ್ ನಲ್ಲಿ ನೀಡಲಾಗಿದೆ ಅಥವಾ ಅಧಿಸೂಚನೆಯಲ್ಲಿ ನೀಡಲಾಗಿದೆ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಅಲ್ಲಿ, ಅನ್ನು ಓದಿರಿ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (MESCOM Jobs in Karnataka 2023)

ಅರ್ಜಿ ಪ್ರಾರಂಭ ದಿನಾಂಕ19/08/2023
NATS ಪೋರ್ಟಲ್ ಮೂಲಕ ನೋಂದಾಯಿಸಲು ಕೊನೆಯ ದಿನಾಂಕ06/09/2023
MESCOM ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ12/09/2023
ಶಾರ್ಟ್ ಲಿಸ್ಟ್ ಪ್ರಕಟಿಸುವ ದಿನಾಂಕ19/09/2023
ದಾಖಲೆ ಪರಿಶೀಲನೆ ದಿನಾಂಕ 26/06/2023 – 27/09/2023 (11AM – 04PM) ವರೆಗೆ
ಅಧಿಸೂಚನೆ /Notificationಕ್ಲಿಕ್/Click
ಅರ್ಜಿ ಸಲ್ಲಿಕೆ/Apply (ವೆಬ್ಸೈಟ್)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

MESCOM Jobs in Karnataka 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment