ಯಾದಗಿರಿ ಜಿಲ್ಲಾ ಪಂಚಾಯತ್ ನೇಮಕಾತಿ 2023:Zilla Panchayat Yadgir Recruitment 2023

Zilla Panchayat Yadgir Recruitment 2023 Details:

Zilla Panchayat Yadgir Recruitment 2023: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕರ್ನಾಟಕ – ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಹೊಸ ನೇಮಕಾತಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಯಾದಗಿರಿ ಜಿಲ್ಲಾ ಪಂಚಾಯತ್ ನೇಮಕಾತಿ 2023:Zilla Panchayat Yadgir Recruitment 2023

ಅರ್ಹ & ಅನುಭವ ಹೊಂದಿರುವ ಅಭ್ಯರ್ಥಿಗಳು ಯಾದಗಿರಿ ಜಿಲ್ಲೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿದ್ದರೆ ಇದು ಉತ್ತಮ ಅವಕಾಶ. ಹಾಗಾಗಿ ಅರ್ಹ ಮತ್ತು ಆಸಕ್ತ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ ಓದದ ಬಳಿಕ, ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: Zilla Panchayat Yadgir Recruitment 2023

ಇಲಾಖೆ ಹೆಸರುಮಹಾತ್ಮಾ ಗಾಂಧಿ ನರೇಗಾ ಯೋಜನೆ
ಉದ್ಯೋಗ ಸ್ಥಳಯಾದಗಿರಿ

ಹುದ್ದೆಯ ವಿವರ:

  • ಜಿಲ್ಲಾ ಸಂಯೋಜಕರು (NRM) – 01 ಹುದ್ದೆ
  • ಜಿಲ್ಲಾ GIS ತಜ್ಞ – 01 ಹುದ್ದೆ
  • ಬ್ಲಾಕ್ GIS ಸಂಯೋಜಯಕರು – 02 ಹುದ್ದೆ
  • ಬ್ಲಾಕ್ NRM ತಜ್ಞ – 03 ಹುದ್ದೆ
  • ಬ್ಲಾಕ್ ಜೀವನೋಪಾಯ ತಜ್ಞ (ಕೃಷಿ) – 03 ಹುದ್ದೆ

ಹುದ್ದೆಯ ವಯೋಮಿತಿ:
ಇಲಾಖೆ ಹೊರಡಿಸಿದ ಪ್ರಕಟಣೆಯಂತೆ ವಯೋಮಿತಿಯು ಕನಿಷ್ಠ 21 ಮತ್ತು ಗರಿಷ್ಠ 45 ವರ್ಷ ಹೊಂದಿರಬೇಕು.

ಮಾಸಿಕ ವೇತನ:

ಹುದ್ದೆವೇತನ
ಜಿಲ್ಲಾ ಸಂಯೋಜಕರು (NRM)ರೂ. 35,000/- (+ ಇತರೆ ಭತ್ಯೆಗಳೊಂದಿಗೆ)
ಜಿಲ್ಲಾ GIS ತಜ್ಞರೂ. 35,000/- (+ ಇತರೆ ಭತ್ಯೆಗಳೊಂದಿಗೆ)
ಬ್ಲಾಕ್ GIS ಸಂಯೋಜಯಕರುರೂ. 35,000/- (+ ಇತರೆ ಭತ್ಯೆಗಳೊಂದಿಗೆ)
ಬ್ಲಾಕ್ NRM ತಜ್ಞರೂ. 30,000/- (+ ಇತರೆ ಭತ್ಯೆಗಳೊಂದಿಗೆ)
ಬ್ಲಾಕ್ ಜೀವನೋಪಾಯ ತಜ್ಞ (ಕೃಷಿ)ರೂ. 30,000/- (+ ಇತರೆ ಭತ್ಯೆಗಳೊಂದಿಗೆ)

ರಾಷ್ಟ್ರೀಯ ತನಿಖಾ ದಳ ನೇಮಕಾತಿ 2023|ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ : (Zilla Panchayat Yadgir Recruitment 2023)

  • ಜಿಲ್ಲಾ ಸಂಯೋಜಕರು (NRM) – ಸಿವಿಲ್/ಕೃಷಿ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಎರಡು ವರ್ಷದ ಅನುಭವವನ್ನು ಹೊಂದಿರಬೇಕು.
  • ಜಿಲ್ಲಾ GIS ತಜ್ಞ & ಬ್ಲಾಕ್ GIS ಸಂಯೋಜಯಕರು – ಎಂ.ಟೆಕ್/ಎಂ.ಇ/ಎಂ.ಎಸ್ಸಿ ಇನ್ (ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್/ರಿಮೋಟ್ ಸೆನ್ಸಿಂಗ್ & GIS/ ಜಿಯೋ- ಇನ್ಫಾರ್ಮೇಟಿಕ್ಸ್/ ಜಿಯೋ- ಸ್ಪೇಶಿಯಲ್ ಟೆಕ್ನಾಲಜಿ/ ಸರ್ವೆ & ಜಿಯೋ ಇನ್ಫಾರ್ಮೇಟಿಕ್ಸ್ ) ವಿದ್ಯಾರ್ಹತೆ ಅಥವಾ ಬಿಇ/ಬಿಟೆಕ್ ವಿದ್ಯಾರ್ಹತೆ ಜೊತೆಗೆ ಜಿಯೋಗ್ರಾಫಿಕ್ ಇನ್ಫಾರ್ಮಶನ್ ಸೈನ್ಸ್/ ರಿಮೋಟ್ ಸೆನ್ಸಿಂಗ್ ನಲ್ಲಿ ಪಿಜಿ (PG) ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಥವಾ ಅಗ್ರಿಕಲ್ಚರಲ್ ಸೈನ್ಸ್ ನಲ್ಲಿ ಪೋಸ್ಟ್ ಗ್ರಾಜುಯೇಟ್ ಪದವಿ ಜೊತೆಗೆ ಪಿಜಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಎರಡು ವರ್ಷದ ಅನುಭವವನ್ನು ಹೊಂದಿರಬೇಕು.
  • ಬ್ಲಾಕ್ NRM ತಜ್ಞ – ಸಿವಿಲ್ ಇಂಜಿನಿಯರಿಂಗ್/ ಕೃಷಿ ಇಂಜಿನಿಯರಿಂಗ್ ನಲ್ಲಿ ಬಿ ಟೆಕ್ ವಿದ್ಯಾರ್ಹತೆ ಅಥವಾ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆ. ಸಂಬಂಧಿತ ಕ್ಷೇತ್ರಗಳಲ್ಲಿ ಬಿಟೆಕ್ ಅಭ್ಯರ್ಥಿಗಳು ಎರಡು ವರ್ಷದ ಅನುಭವ & ಡಿಪ್ಲೋಮಾ ಅಭ್ಯರ್ಥಿಗಳು 04 ವರ್ಷದ ಅನುಭವವನ್ನು ಹೊಂದಿರಬೇಕು
  • ಬ್ಲಾಕ್ ಜೀವನೋಪಾಯ ತಜ್ಞ (ಕೃಷಿ) – ಮಾಸ್ಟರ್ಸ್ ಪದವಿ ಇನ್ ( ಅಗ್ರಿಕಲ್ಚರಲ್ ಎಕಾನಮಿಕ್ಸ್/ ತೋಟಗಾರಿಕೆ/ಆಗ್ರೋ ಫಾರೆಸ್ಟ್ರಿ/ಫಾರೆಸ್ಟ್ರಿ) ಗಳಲ್ಲಿ ಯಾವುದಾದರೂ ಒಂದು ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಎರಡು ವರ್ಷದ ಅನುಭವವನ್ನು ಹೊಂದಿರಬೇಕು.

ಇತರೆ ಅರ್ಹತಾ ಷರತ್ತುಗಳು:

  • ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  • ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತನಾಡಲು ಮತ್ತು ಬರೆಯಲು ತಿಳಿದಿರಬೇಕು.
  • ಆಯ್ಕೆಯಾದ ಅಭ್ಯರ್ಥಿಗಳು ಸಂಬಂಧಿಸಿದೆ ತಾಲೂಕಿನಲ್ಲಿಯೇ ಕಡ್ಡಾಯವಾಗಿ ಕೆಲಸ ಮಾಡಬೇಕು.
  • ಹೆಚ್ಚಿನ ಅರ್ಹತೆಯ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ.

ಹುದ್ದೆಯ ಆಯ್ಕೆ ವಿಧಾನ:
ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಅರ್ಹತಾ ಷರತ್ತುಗಳ ಮೇಲೆ ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಕೆನರಾ ಬ್ಯಾಂಕ್ ನೇಮಕಾತಿ 2023|ಒಟ್ಟು 500 ಹುದ್ದೆಗಳು ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ: Zilla Panchayat Yadgir Recruitment 2023

  • ಆಸಕ್ತ ಅಭ್ಯರ್ಥಿಗಳು ಮೊದಲು ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಟಣೆಯನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು. ಲಿಂಕ್ ಕೆಳಗೆ ನೀಡಲಾಗಿದೆ.
  • ಆನ್ಲೈನ್ ಅರ್ಜಿ ಫಾರಂ/ಅಪ್ಲಿಕೇಶನ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಪೇಜ್ ಅನ್ನು ತೆರೆದುಕೊಲ್ಲಿರಿ.
  • ಬಳಿಕ ಆನ್ಲೈನ್ ಅರ್ಜಿಯಲ್ಲಿ ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಲು ಕೇಳಿದ್ದಲ್ಲಿ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ14/08/2023
ಅಧಿಸೂಚನೆ/NotificationClick/ಕ್ಲಿಕ್
ಅರ್ಜಿ ಫಾರಂ/Application FormClick/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Zilla Panchayat Yadgir Recruitment 2023

RDPR Recruitment 2023 in Karnataka

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment