ಕೆನರಾ ಬ್ಯಾಂಕ್ ನೇಮಕಾತಿ 2023:Canara Bank Recruitment 2023 Karnataka

Canara Bank Recruitment 2023 Karnataka Notification Details:

Canara Bank Recruitment 2023 Karnataka: IBPS ಇಲಾಖೆಯು ಭಾರತದ ಕೇಂದ್ರೀಯ ನೇಮಕಾತಿ ಸಂಸ್ಥೆಯಾಗಿದ್ದು, ಈ ಇಲಾಖೆಯ ಅಡಿಯಲ್ಲಿ ಕೆನರಾ ಬ್ಯಾಂಕ್ ನ ಭಾರತದ ಹಲವು ಬ್ರಾಂಚುಗಳಲ್ಲಿ ಖಾಲಿ ಇರುವ ಹುದ್ದೆಗೆ ಆನ್ಲೈನ್ ಪರೀಕ್ಷೆ ಮೂಲಕ ನೇಮಕಾತಿಯನ್ನು ಕರೆದಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಕೆನರಾ ಬ್ಯಾಂಕ್ ನೇಮಕಾತಿ 2023:Canara Bank Recruitment 2023 Karnataka

ಭಾರತದೆಲ್ಲೆಡೆ ಇರುವ ಹಲವು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಹುದ್ದೆಗಳನ್ನು ಹುಡುಕುತ್ತಿದ್ದು ಅಂತಹ ಅಭ್ಯರ್ಥಿಗಳು ಇದು ಒಂದು ಉತ್ತಮ ಅವಕಾಶ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ ಓದದ ಬಳಿಕ, ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: Canara Bank Recruitment 2023 Karnataka

ಇಲಾಖೆ ಹೆಸರುIBPS
ಉದ್ಯೋಗ ಸ್ಥಳಭಾರತದ ಹಲವೆಡೆ

ಹುದ್ದೆಯ ವಿವರಗಳು ಈ ಕೆಳಗಿನಂತಿವೆ:

ಪ್ರೊಬೇಷನರಿ ಆಫೀಸರ್ (ಮ್ಯಾನೇಜ್ಮೆಂಟ್ ಟ್ರೈನಿ)500 ಹುದ್ದೆಗಳು

ಹುದ್ದೆಯ ಸ್ಥಳ:
ಭಾರತದಲ್ಲಿರುವ ಕೆನರಾ ಬ್ಯಾಂಕಿನ ಹಲವು ಬ್ರಾಂಚ್ ಗಳಲ್ಲಿ.

ಹುದ್ದೆಯ ವಯೋಮಿತಿ:
ಕನಿಷ್ಠ ವಯಸ್ಸು 20 ವರ್ಷ & ಗರಿಷ್ಠ ವಯಸ್ಸು 30 ವರ್ಷ.(ಅಭ್ಯರ್ಥಿಯು 02/08/1993 ಕ್ಕಿಂತ ಮೊದಲು ಮತ್ತು 01/08/2003 ನಂತರ ಜನಿಸಿರಬಾರದು)

ವರ್ಗವಯೋಮಿತಿ ಸಡಿಲಿಕೆ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ05 ವರ್ಷ
OBC (ಒಬಿಸಿ) ವರ್ಗ03 ವರ್ಷ
PWBD ಅಭ್ಯರ್ಥಿಗಳು10 ವರ್ಷ
ಮಾಜಿ ಸೈನಿಕ ಅಭ್ಯರ್ಥಿಗಳು05 ವರ್ಷ

ಶೈಕ್ಷಣಿಕ ವಿದ್ಯಾರ್ಹತೆ : (Canara Bank Recruitment 2023 Karnataka)

ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಯುನಿವರ್ಸಿಟಿಯಿಂದ ಯಾವುದೇ ಪದವಿ (ಗ್ರಾಜುಯೇಷನ್) ವಿದ್ಯಾರ್ಹತೆಯನ್ನು ಪೂರ್ತಿ ಗೊಳಿಸಿರಬೇಕು. ಹೆಚ್ಚಿನ ಅರ್ಹತೆ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ರಾಷ್ಟ್ರೀಯ ತನಿಖಾ ದಳ ನೇಮಕಾತಿ 2023|ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಹುದ್ದೆಯ ಆಯ್ಕೆ ವಿಧಾನ:
ಹುದ್ದೆಗಳ ಆಯ್ಕೆ ಪರೀಕ್ಷೆಗಳ ವಿವರ ಈ ಕೆಳಗಿನಂತಿವೆ, (ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು)

  • ಪೂರ್ವಭಾವಿ ಪರೀಕ್ಷೆ (Preliminary) – ಈ ಪರೀಕ್ಷೆಯ ಒಟ್ಟು 100 ಅಂಕಗಳನ್ನು ಒಳಗೊಂಡಿರುತ್ತದೆ
Canara Bank Recruitment 2023 Karnataka
  • ಮುಖ್ಯ ಪರೀಕ್ಷೆ (Main) – ಈ ಪರೀಕ್ಷೆಯು ಒಟ್ಟು 200 ಅಂಕಗಳನ್ನು ಒಳಗೊಂಡಿರುತ್ತದೆ.

ಪರೀಕ್ಷೆಯ ಕರೆ ಪತ್ರ:
ಪೂರ್ವಭಾವಿ & ಮುಖ್ಯ ಪರೀಕ್ಷೆಯ ಕೇಂದ್ರ, ಸ್ಥಳದಲ್ಲಿ ವಿಳಾಸ, ದಿನಾಂಕ ಮತ್ತು ಸಮಯದ ವಿವರಗಳು ಕರ ಪತ್ರದಲ್ಲಿ ಸೂಚಿಸಲಾಗುವುದು. ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು IBPS ಇಲಾಖೆ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.

ಪರೀಕ್ಷಾ ಕೇಂದ್ರಗಳು:
ಕರ್ನಾಟಕ ರಾಜ್ಯದ ಪರೀಕ್ಷಾ ಕೇಂದ್ರಗಳ ವಿವರ ಈ ಕೆಳಗಿನಂತಿವೆ ಇತರೆ ರಾಜ್ಯದ ಪರೀಕ್ಷಾ ಕೇಂದ್ರಗಳ ವಿವರ ಅಧಿಸೂಚನೆಯನ್ನು ಓದಿಕೊಂಡು ತಿಳಿದುಕೊಳ್ಳಿರಿ.

ಬೆಂಗಳೂರುಕಲಬುರಗಿ/ಗುಲ್ಬರ್ಗಮೈಸೂರು
ಮಂಗಳೂರುಬೀದರ್ಶಿವಮೊಗ್ಗ
ಬೆಳಗಾವಿಹುಬ್ಬಳ್ಳಿ- ಧಾರವಾಡಉಡುಪಿ

ಸಹ ಶಿಕ್ಷಕರು ಹುದ್ದೆಗಳ ನೇಮಕಾತಿ ಕರ್ನಾಟಕ 2023 ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕದ ವಿವರಗಳು:

  • ರೂ. 175/- (SC/ST/PWBD ವರ್ಗ)
  • ರೂ. 850/- (ಉಳಿದ ವರ್ಗ)
  • ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್ ಪೇಮೆಂಟ್ ಮೂಲಕ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: Canara Bank Recruitment 2023 Karnataka

  • ಆಸಕ್ತ ಅಭ್ಯರ್ಥಿಗಳು ಮೊದಲು IBPS ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಟಣೆಯನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು. ಲಿಂಕ್ ಕೆಳಗೆ ನೀಡಲಾಗಿದೆ.
  • ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಮೊದಲು, ಕೆಳಗಡೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ IBPS ಇಲಾಖೆಯ ವೆಬ್ಸೈಟ್ ನ ಹೋಂ ಪೇಜ್ ಅನ್ನು ತೆಗೆದುಕೊಳ್ಳಿರಿ.
  • ಬಳಿಕ ಅಲ್ಲಿ, “FOR CRP- PROBATIONARY OFFICER/MANAGEMENT TRAINEE(CRP-PO/MT)” ಮೇಲೆ ಕ್ಲಿಕ್ ಮಾಡಿರಿ.
  • ಬಳಿಕ ಅಲ್ಲಿ, “NEW REGISTRATION” ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ/Online Registration End21/08/2023
ತರಬೇತಿ ಪೂರ್ವ ಪರೀಕ್ಷಾ ಕರೆ ಪತ್ರ ಡೌನ್ಲೋಡ್ ಸೆಪ್ಟೆಂಬರ್ 2023
ಪೂರ್ವಭಾವಿ ಪರೀಕ್ಷೆ ಕರೆ ಪತ್ರಸೆಪ್ಟೆಂಬರ್ 2023
ಪೂರ್ವಭಾವಿ ಆನ್ಲೈನ್ ಪರೀಕ್ಷೆಸೆಪ್ಟೆಂಬರ್/ಅಕ್ಟೋಬರ್ 2023
ಮುಖ್ಯ ಪರೀಕ್ಷೆ ಕರೆ ಪತ್ರಅಕ್ಟೋಬರ್/ನವೆಂಬರ್2023
ಮುಖ್ಯ ಪರೀಕ್ಷೆ (ಆನ್ಲೈನ್)ನವೆಂಬರ್ 2023
ಅಧಿಸೂಚನೆ/NotificationClick/ಕ್ಲಿಕ್
ಅರ್ಜಿ ಸಲ್ಲಿಕೆ/Apply LinkClick/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Canara Bank Recruitment 2023 Karnataka

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment