ಸ್ಟಾಫ್ ಸೆಲೆಕ್ಷನ್ ಕಮಿಷನ್ ಇಲಾಖೆಯಲ್ಲಿ ಬೃಹತ್ ನೇಮಕಾತಿ. (Staff selection commission recruitment 2021) ಇಲಾಖೆಯಲ್ಲಿ ಖಾಲಿ ಇರುವಂತಹ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
Staff selection commission recruitment 2021
ಕಂದಾಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ,1798 ಹುದ್ದೆಗಳು..ಕ್ಲಿಕ್..
ಹುದ್ದೆಯ ಹೆಸರು:
- ಜೂನಿಯರ್ ಸೀಡ್ ಅನಾಲಿಸ್ಟ್
- ಗರ್ಲ್ಸ್ ಕೆಡೆಟ್ ಇನ್ಸ್ಟ್ರಕ್ಟರ್
- ಅಕೌಂಟೆಂಟ್
- ಸೈನ್ಟಿಫಿಕ್ ಅಸಿಸ್ಟೆಂಟ್
- ಮೆಕ್ಯಾನಿಕಲ್ ವಿಭಾಗ ಚಾರ್ಜ್ ಮ್ಯಾನ್
- ಹೆಡ್ ಕ್ಲರ್ಕ್
- ರಿಹ್ಯಬಿಲಿಟೇಷನ್ ಕೌನ್ಸೆಲರ್
- ಟೆಕ್ನಿಕಲ್
- ಸ್ಟಾಫ್ ಕಾರ್ ಡ್ರೈವರ್
- ಟೆಕ್ನಿಕಲ್ ಸೂಪರಿಟೆಂಡಾಂಟ್
- ಟೆಕ್ನಿಕಲ್ ಅಸಿಸ್ಟೆಂಟ್
- ಕನ್ಸರ್ವೇಷನ್ ಅಸಿಸ್ಟೆಂಟ್
- ರಿಸರ್ಚ್ ಇನ್ವೆಸ್ಟಿಗೇಟರ್
- ಜ್ಯೂನಿಯರ್ ಕಂಪ್ಯೂಟರ್ ಒಪೆರೇಟರ್
- ಸಬ್ ಎಡಿಟರ್ (ಇಂಗ್ಲಿಷ್)
- ಸಬ್ ಎಡಿಟರ್ (ಹಿಂದಿ)
- ಮಲ್ಟಿಟಾಸ್ಕಿಂಗ್ ಸ್ಟಾಫ್
- ಸೀನಿಯರ್ ಸೈನ್ಟಿಫಿಕ್ ಅಸಿಸ್ಟೆಂಟ್
- ಲ್ಯಾಬೊರೇಟರಿ ಅಸಿಸ್ಟೆಂಟ್
- ಆಫೀಸ್ ಅಟೆಂಡೆಂಟ್
- ಇತರೆ.. ಹಲವಾರು ಹುದ್ದೆಗಳು
ಹುದ್ದೆಯ ಸಂಖ್ಯೆ:
ಒಟ್ಟು 3261 ಹುದ್ದೆಗಳು .
ವಿದ್ಯಾರ್ಹತೆ:
ಆಯಾ ಹುದ್ದೆಗಳಿಗೆ ಅನುಗುಣವಾಗಿ SSLC/ಪಿಯುಸಿ ಅಥವಾ ಪದವಿ, ತತ್ಸಮಾನ, ಸ್ನಾತಕೋತ್ತರ ಪದವಿಯನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪಾಸ್ ಆಗಿರಬೇಕು.
ವಯೋಮಿತಿ:
ಕನಿಷ್ಠ 18 ಹಾಗೂ ಗರಿಷ್ಠ 30 ವರ್ಷ
ಆಯ್ಕೆಯ ವಿಧಾನ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಟೈಪಿಂಗ್, ಡೇಟಾ ಎಂಟ್ರಿ, ಕಂಪ್ಯೂಟರ್ ಪ್ರಾವೀಣ್ಯತೆ ಕೌಶಲ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಅಧಿಸೂಚನೆಯನ್ನು ಸರಿಯಾಗಿ ಓದಿದ ಬಳಿಕ, ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.(ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ.)
ಅರ್ಜಿ ಶುಲ್ಕ:
● ಸಾಮಾನ್ಯ ವರ್ಗ – 100/-
● SC/ST / ಮಹಿಳಾ / ಪಿಡಬ್ಲ್ಯೂಡಿ / ಮಾಜಿ ಸೈನಿಕಾ ಅಭ್ಯರ್ಥಿಗಳಿಗೆ ಶುಲ್ಕ ವಿನಯಿತಿ ನೀಡಲಾಗುವುದು. ಹಾಗೂ ಶುಲ್ಕವನ್ನು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಚಲನ್ ಮೂಲಕ ಕೂಡ ಪಾವತಿಸಬಹುದು.
ಅರ್ಜಿಸಲ್ಲಿಸುವ ಕೊನೆಯ ದಿನಾಂಕ :25/10/2021.
ಸೂಚನೆ: ಅಧಿಸೂಚನೆಯನ್ನು ಪೂರ್ತಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
- IB Recruitment 2025: ಭಾರತೀಯ ಗುಪ್ತಚರ ಇಲಾಖೆ ನೇಮಕಾತಿ – ಅರ್ಜಿ ಆಹ್ವಾನ
- ಬ್ಯಾಂಕ್ ಆಫ್ ಬರೋಡ ನೇಮಕಾತಿ – Bank of Baroda Recruitment 2025: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬೆಂಗಳೂರ ಮೆಟ್ರೋ ನಿಗಮ ನೇಮಕಾತಿ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ರೈಲ್ವೆ ನೇಮಕಾತಿ 2025, ಒಟ್ಟು 6238 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು