ಭಾರತೀಯ ವಾಯುಪಡೆ ನೇಮಕಾತಿ: Indian Air Force Recruitment 2021

ಭಾರತೀಯ ವಾಯುಪಡೆ ಇಲಾಖೆಯು (Indian Air Force Recruitment 2021) ಹೊಸ ನೇಮಕಾತಿಯ ಅರ್ಜಿಯನ್ನು ಕರೆಯಲಾಗಿದೆ.ಹಲವಾರು ಹುದ್ದೆಗಳು ಖಾಲಿ ಇವೆ. ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

Indian Air Force Recruitment 2021

ಹುದ್ದೆಯ ಹೆಸರು:

  • ಮಲ್ಟಿಟಾಸ್ಕಿಂಗ್ ಸ್ಟಾಫ್ – 98 ಹುದ್ದೆ
  • ಮೆಸ್ಸ್ ಸ್ಟಾಫ್ – 1ಹುದ್ದೆ
  • ಹೌಸ್ ಕೀಪಿಂಗ್ ಸಿಬ್ಬಂದಿ – 23 ಹುದ್ದೆ
  • ಕಾರ್ಪೆಂಟರ್ – 03 ಹುದ್ದೆ
  • ಕುಕ್ – 23 ಹುದ್ದೆ
  • ಪೈಂಟರ್ – 02 ಹುದ್ದೆ
  • ಸ್ಟೋರ್ ಕೀಪರ್ – 06 ಹುದ್ದೆ
  • ಲೋಯರ್ ಡಿವಿಷನ್ ಕ್ಲರ್ಕ್ – 10 ಹುದ್ದೆ
  • ಸ್ಟೋರ್ ವರ್ಕ್ – 03 ಹುದ್ದೆ

BBMP- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2021, ಒಟ್ಟು 420 ಹುದ್ದೆಗಳು,12,000 – 1 ಲಕ್ಷವರೆಗೂ ಮಾಸಿಕ ವೇತನ.ಕ್ಲಿಕ್..

ಹುದ್ದೆಯ ಸಂಖ್ಯೆ:
ಒಟ್ಟು 174 ಹುದ್ದೆಗಳು ಖಾಲಿ ಇವೆ

ವಿದ್ಯಾರ್ಹತೆ:
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ 10th+ITI / ಪಿಯುಸಿ / ಗ್ರಾಜ್ಯುಯೇಷನ್ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವಯೋಮಿತಿ:
ಕನಿಷ್ಠ 18 ಹಾಗೂ ಗರಿಷ್ಠ 35.

ಆಯ್ಕೆಯ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಕೌಶಲ್ಯ ಪರಿಕ್ಷೆ, ಪ್ರಾಯೋಗಿಕ ಪರೀಕ್ಷೆ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಅಧಿಸೂಚನೆಯನ್ನು ಸರಿಯಾಗಿ ಓದಿದ ಬಳಿಕ, ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ನೀಡಲಾಗಿರುವ ವಿಳಾಸಕ್ಕೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. (ಅಪ್ಲಿಕೇಶನ್ ಫಾರಂ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ).

ಅರ್ಜಿ ಸಲ್ಲಿಸುವ ವಿಳಾಸ:
ವಿಳಾಸವು ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 03/10/2021

ಸೂಚನೆ: ಅಧಿಸೂಚನೆಯನ್ನು ಪೂರ್ತಿಯಾಗಿ ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ. ಅಪ್ಲಿಕೇಶನ್ ಫಾರಂ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment