ರೈಲ್ ಇಂಡಿಯಾ ನೇಮಕಾತಿ 2023:RITES Recruitment 2023

RITES Recruitment 2023 Details:

RITES Recruitment 2023: ರೈಲ್ ಇಂಡಿಯಾ ಟೆಕ್ನಿಕಲ್ & ಎಕಾನಮಿಕ್ ಸರ್ವಿಸ್ ಲಿಮಿಟೆಡ್ ಕೇಂದ್ರ ಸರ್ಕಾರಿ ಉದ್ಯಮದಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಆನ್ಲೈನ್ ಮತ್ತು ವಾಕ್ ಇನ್ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ. ಹುದ್ದೆಗಳ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ ಇಂಡಿಯಾ ನೇಮಕಾತಿ 2023:RITES Recruitment 2023

ಇತರೆ ರಾಜ್ಯದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಈ ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

BBMP ನೇಮಕಾತಿ 2023 – ಬೃಹತ್ ನೇಮಕಾತಿ 3476 ಹುದ್ದೆಗಳು Apply now

ಹುದ್ದೆಯ ಹೆಸರು & ಸಂಖ್ಯೆ : RITES Recruitment 2023

 • ರೆಸಿಡೆಂಟ್ ಇಂಜಿನಿಯರ್ ಸಿವಿಲ್ – 01 ಹುದ್ದೆ
 • ರೆಸಿಡೆಂಟ್ ಇಂಜಿನಿಯರ್(ಸಿಗ್ನಲ್ & ಟೆಲಿಕಾಂ) – 01 ಹುದ್ದೆ
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ ಸೇಫ್ಟಿ (ಸಿವಿಲ್) – 01 ಹುದ್ದೆ
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ ಸೇಫ್ಟಿ (ಎಲೆಕ್ಟ್ರಿಕ್) -01 ಹುದ್ದೆ
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (ಟ್ರ್ಯಾಕ್) – 04 ಹುದ್ದೆ
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (SCADA) – 01 ಹುದ್ದೆ
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (Inspection/Testing/Comm-Signal) – 01 ಹುದ್ದೆ
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (Inspection/Testing/Comm-Telecom) – 01 ಹುದ್ದೆ
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (ಟ್ರ್ಯಾಕ್ ಡಿಟೆಕ್ಷನ್ &ಇಂಟರ್ ಲಾಕಿಂಗ್) – 02 ಹುದ್ದೆ
 • ಸೈಟ್ ಇಂಜಿನಿಯರ್ (Earthwork/Track/Co-ordination) – 05 ಹುದ್ದೆ
 • ಸೈಟ್ ಇಂಜಿನಿಯರ್ (OHE, ಸೇಫ್ಟಿ & ಎಲೆಕ್ಟ್ರಿಕಲ್) – 02 ಹುದ್ದೆ
 • ಸೈಟ್ ಇಂಜಿನಿಯರ್ (Insp/Test/Comm-Signal,Insp/ Comm-Telecom,Safety) – 05 ಹುದ್ದೆ
 • ಸೀನಿಯರ್ ಇಂಜಿನಿಯರ್ – 3 ಹುದ್ದೆ
 • ಮೆಟೀರಿಯಲ್ ಇಂಜಿನಿಯರ್ – 3 ಹುದ್ದೆ
 • ಸುರಕ್ಷತೆ, ಆರೋಗ್ಯ & ಪರಿಸರ ತಜ್ಞರು – 06 ಹುದ್ದೆ
 • ಪ್ಲಾನಿಂಗ್ ಇಂಜಿನಿಯರಿಂಗ್ – 02 ಹುದ್ದೆ
 • ಒಟ್ಟು ಹುದ್ದೆಗಳ ಸಂಖ್ಯೆ – 39 ಹುದ್ದೆಗಳು
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

RITES Recruitment ವೇತನದ ವಿವರ:

 • ರೆಸಿಡೆಂಟ್ ಇಂಜಿನಿಯರ್ ಸಿವಿಲ್ – ರೂ. 80,000 – 2,20,000/-
 • ರೆಸಿಡೆಂಟ್ ಇಂಜಿನಿಯರ್(ಸಿಗ್ನಲ್ & ಟೆಲಿಕಾಂ) – ರೂ. 80,000 – 2,20,000/-
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ ಸೇಫ್ಟಿ (ಸಿವಿಲ್) – ರೂ. 50,000 – 1,60,000/-
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ ಸೇಫ್ಟಿ (ಎಲೆಕ್ಟ್ರಿಕ್) -ರೂ. 50,000 – 1,60,000/-
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (ಟ್ರ್ಯಾಕ್) – ರೂ. 50,000 – 1,60,000/-
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (SCADA) – ರೂ. 50,000 – 1,60,000/-
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (Inspection/Testing/Comm-Signal) – ರೂ. 50,000 – 1,60,000/-
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (Inspection/Testing/Comm-Telecom) – ರೂ. 50,000 – 1,60,000/-
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (ಟ್ರ್ಯಾಕ್ ಡಿಟೆಕ್ಷನ್ &ಇಂಟರ್ ಲಾಕಿಂಗ್) – ರೂ. 50,000 – 1,60,000/-
 • ಸೈಟ್ ಇಂಜಿನಿಯರ್ (Earthwork/Track/Co-ordination) – ರೂ.40,000 – 1,40,000/-
 • ಸೈಟ್ ಇಂಜಿನಿಯರ್ (OHE, ಸೇಫ್ಟಿ & ಎಲೆಕ್ಟ್ರಿಕಲ್) – ರೂ.40,000 – 1,40,000/-
 • ಸೈಟ್ ಇಂಜಿನಿಯರ್ (Insp/Test/Comm-Signal,Insp/ Comm-Telecom,Safety) – ರೂ.40,000 – 1,40,000/-
 • ಸೀನಿಯರ್ ಇಂಜಿನಿಯರ್ – RITES- ರೈಲ್ ಮಾನದಂಡಗಳ ಪ್ರಕಾರ
 • ಮೆಟೀರಿಯಲ್ ಇಂಜಿನಿಯರ್ – RITES- ರೈಲ್ ಮಾನದಂಡಗಳ ಪ್ರಕಾರ
 • ಸುರಕ್ಷತೆ, ಆರೋಗ್ಯ & ಪರಿಸರ ತಜ್ಞರು – RITES- ರೈಲ್ ಮಾನದಂಡಗಳ ಪ್ರಕಾರ
 • ಪ್ಲಾನಿಂಗ್ ಇಂಜಿನಿಯರಿಂಗ್ – RITES- ರೈಲ್ ಮಾನದಂಡಗಳ ಪ್ರಕಾರ

ವಯೋಮಿತಿ:
ರೆಸಿಡೆಂಟ್ ಇಂಜಿನಿಯರ್ (ಸಿವಿಲ್) & ರೆಸಿಡೆಂಟ್ ಇಂಜಿನಿಯರ್ (ಸಿಗ್ನಲ್ & ಟೆಲಿಕಾಂ) ಹುದ್ದೆಗೆ – ಗರಿಷ್ಠ 50 ವರ್ಷ ಮತ್ತು ಉಳಿದ ಹುದ್ದೆಗಳಿಗೆ ಗರಿಷ್ಠ 40 ವರ್ಷವಯೋಮಿತಿ ನಿಗದಿಪಡಿಸಲಾಗಿದೆ. (PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ)

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ: RITES Recruitment 2023

 • ರೆಸಿಡೆಂಟ್ ಇಂಜಿನಿಯರ್ (ಸಿವಿಲ್) – ಬಿ.ಇ/ಬಿ.ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ರೆಸಿಡೆಂಟ್ ಇಂಜಿನಿಯರ್(ಸಿಗ್ನಲ್ & ಟೆಲಿಕಾಂ) – ಎಲೆಕ್ಟ್ರಾನಿಕ್ಸ್ /ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಐಟಿ ಇವುಗಳಲ್ಲಿ ಯಾವುದಾದರು ವಿಷಯದಲ್ಲಿ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ ಸೇಫ್ಟಿ (ಸಿವಿಲ್) – ಸಿವಿಲ್ ನಲ್ಲಿ ಡಿಪ್ಲೋಮಾ, ಬಿಇ/ ಬಿ.ಟೆಕ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ ಸೇಫ್ಟಿ (ಎಲೆಕ್ಟ್ರಿಕ್) – ಡಿಪ್ಲೋಮಾ, ಬಿಇ ಅಥವಾ ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್/ ಪವರ್ ಸಪ್ಲೈ/ ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ /ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಇವುಗಳಲ್ಲಿ ಯಾವುದೇ ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಇಂಜಿನಿಯರಿಂಗ್ ವಿದ್ಯಾರ್ಹತೆ.
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (ಟ್ರ್ಯಾಕ್) – ಡಿಪ್ಲೋಮಾ,ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (SCADA) – ಪದವಿ, ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್/ ಪವರ್ ಸಪ್ಲೈ/ ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ /ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಡಿಜಿಟಲ್ ಎಲೆಕ್ಟ್ರಾನಿಕ್ಸ್/ಪವರ್ ಎಲೆಕ್ಟ್ರಾನಿಕ್ಸ್ ಇವುಗಳಲ್ಲಿ ಯಾವುದೇ ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಹತೆ.
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (Inspection/Testing/Comm-Signal) – ಎಲೆಕ್ಟ್ರಾನಿಕ್ಸ್ /ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಐಟಿ ಇವುಗಳಲ್ಲಿ ಯಾವುದಾದರು ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (Inspection/Testing/Comm-Telecom) – ಎಲೆಕ್ಟ್ರಾನಿಕ್ಸ್ /ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಐಟಿ ಇವುಗಳಲ್ಲಿ ಯಾವುದಾದರು ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ಅಸಿಸ್ಟೆಂಟ್ ರೆಸಿಡೆನ್ಸಿಯಲ್ ಇಂಜಿನಿಯರ್ (ಟ್ರ್ಯಾಕ್ ಡಿಟೆಕ್ಷನ್ &ಇಂಟರ್ ಲಾಕಿಂಗ್) – ಎಲೆಕ್ಟ್ರಾನಿಕ್ಸ್ /ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಐಟಿ ಇವುಗಳಲ್ಲಿ ಯಾವುದಾದರು ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ಸೈಟ್ ಇಂಜಿನಿಯರ್ (Earthwork/Track/Co-ordination) – ಎಲೆಕ್ಟ್ರಾನಿಕ್ಸ್ /ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಐಟಿ ಇವುಗಳಲ್ಲಿ ಯಾವುದಾದರು ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ಸೈಟ್ ಇಂಜಿನಿಯರ್ (OHE, ಸೇಫ್ಟಿ & ಎಲೆಕ್ಟ್ರಿಕಲ್) – ಈ ಹುದ್ದೆಗೆ ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್/ ಪವರ್ ಸಪ್ಲೈ/ ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ /ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಇವುಗಳಲ್ಲಿ ಯಾವುದೇ ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಇಂಜಿನಿಯರಿಂಗ್ ವಿದ್ಯಾರ್ಹತೆ.
 • ಸೈಟ್ ಇಂಜಿನಿಯರ್ (Insp/Test/Comm-Signal,Insp/ Comm-Telecom,Safety) – ಎಲೆಕ್ಟ್ರಾನಿಕ್ಸ್ /ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಐಟಿ ಇವುಗಳಲ್ಲಿ ಯಾವುದಾದರು ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
 • ಸೀನಿಯರ್ ಇಂಜಿನಿಯರ್ – ಅಭ್ಯರ್ಥಿಯು ಸಿವಿಲ್ ನಲ್ಲಿ ಬಿಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
 • ಮೆಟೀರಿಯಲ್ ಇಂಜಿನಿಯರ್ – ಸಿವಿಲ್ ನಲ್ಲಿ ಬಿಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
 • ಸುರಕ್ಷತೆ, ಆರೋಗ್ಯ & ಪರಿಸರ ತಜ್ಞರು – ಇಂಡಸ್ಟ್ರಿಯಲ್ ಸೇಫ್ಟಿಯಲ್ಲಿ ಬಿಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
 • ಪ್ಲಾನಿಂಗ್ ಇಂಜಿನಿಯರಿಂಗ್ – ಪ್ಲಾನಿಂಗ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಸಂದರ್ಶನ(Interview), ಲಿಖಿತ ಪರೀಕ್ಷೆ & ಅನುಭವದ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಸಂದರ್ಶನ ಮತ್ತು ಲಿಖಿತ ಪರೀಕ್ಷೆ ನಡೆಸುವ ಸ್ಥಳ ಮತ್ತು ದಿನಾಂಕವನ್ನು ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿದ ಬಳಿಕ ತಿಳಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: RITES Recruitment 2023

 • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿರಿ.
 • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ, RITES ವೆಬ್ಸೈಟ್ ಗೆ ಭೇಟಿ ನೀಡಬೇಕು.
 • ಅಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದರ ಮೂಲಕ “Register No” ಅನ್ನು ಪಡೆದುಕೊಳ್ಳಿ ಮತ್ತು ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿರಿ.
 • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು “Submit” ಮಾಡಬೇಕು.
 • ಬಳಿಕ, ಸಲ್ಲಿಸಿದ ಆನ್ಲೈನ್ ಅರ್ಜಿಯನ್ನು & “ರಿಜಿಸ್ಟರ್ ನಂಬರ್(Register No)ನೊಂದಿಗೆ ಮತ್ತು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಭೇಟಿಯಾಗಬೇಕು. (ಬೇಕಾಗಿರುವ ದಾಖಲೆಗಳ ವಿವರಗಳು ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ)
 • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಸಂದರ್ಶನ ನಡೆಯುವ ಸ್ಥಳ:
Shikhar, Plot 1, Leisure Valley, RITES Bhawan,
Sector 29 Gurugram-122001, Haryana

ಅರ್ಜಿ ಶುಲ್ಕ:

 • ಸೀನಿಯರ್ ಇಂಜಿನಿಯರ್, ಮೆಟೀರಿಯಲ್ ಇಂಜಿನಿಯರಿಂಗ್, ಸುರಕ್ಷತೆ, ಆರೋಗ್ಯ& ಪರಿಸರ ತಜ್ಞರು &ಪ್ಲಾನಿಂಗ್ ಇಂಜಿನಿಯರಿಂಗ್ ಹುದ್ದೆಗಳಿಗೆ –
  • ಸಾಮಾನ್ಯ & ಒಬಿಸಿ ವರ್ಗ – ರೂ. 600/-
  • SC/ST/PWD/EWS ಅಭ್ಯರ್ಥಿಗಳಿಗೆ – 300
 • ಉಳಿದ ಹುದ್ದೆಗಳಿಗೆ ಯಾವುದೇ ಶುಲ್ಕವಿಲ್ಲ.

ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಶುಲ್ಕವನ್ನು ಆನ್ಲೈನ್ ಮೂಲಕ ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: RITES Recruitment 2023:

 • ಸೀನಿಯರ್ ಇಂಜಿನಿಯರಿಂಗ್, ಮೆಟೀರಿಯಲ್ ಇಂಜಿನಿಯರಿಂಗ್, ಯೋಜನಾ ಇಂಜಿನಿಯರಿಂಗ್ & ಸುರಕ್ಷತೆ, ಆರೋಗ್ಯ & ಪರಿಸರ ತಜ್ಞರು ಹುದ್ದೆಗೆ – 23/01/2023
 • ಉಳಿದ ಹುದ್ದೆಗಳಿಗೆ ಕೊನೆಯ ದಿನಾಂಕ: 11/01/2023
 • ಶುಲ್ಕ ಪಾವತಿ ದಿನಾಂಕ: 23/01/2023

ಸಂದರ್ಶನ ದಿನಾಂಕ (Walk-in Interview): 17/01/2023ರಿಂದ, ಹೆಚ್ಚಿನ ವಿವರ ಮತ್ತು ಸೂಕ್ತ ದಿನಾಂಕ RITES ವೆಬ್ಸೈಟ್ ನಲ್ಲಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

RITES Recruitment 2023|RITES Recruitment 2023

RITES Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment