ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2023:RDPR Karnataka Recruitment 2023

RDPR Karnataka Recruitment 2023

RDPR Karnataka Recruitment 2023: ಕರ್ನಾಟಕ ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ (RDPR) ಇಲಾಖೆಯು, ಮಹಾತ್ಮ ಗಾಂಧಿ ನರೇಗ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಕುರಿತು ವರದಿ ನೀಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗುಣ ನಿಯಂತ್ರಣ ಮಾನಿಟರ್ ಗಳನ್ನು ಎಂಪ್ಯಾನಲ್ ಮಾಡಲು ಉದ್ದೇಶಲಾಗಿದೆ. ಇದಕ್ಕಾಗಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸಿರುವ ಅನುಭವದೊಂದಿಗೆ & ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಸಿದ್ಧರಿದ್ದು, ದೈಹಿಕವಾಗಿ ಸಮರ್ಥರಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2023:RDPR Karnataka Recruitment 2023

ಸರ್ಕಾರಿ ವಿಭಾಗಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಇದು & ಆಯಾ ಸಂಬಂಧ ಕ್ಷೇತ್ರಗಳಲ್ಲಿ ಅನುಭವ ಮತ್ತು ನಿವೃತ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ವಿಧಾನಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇತರೆ ವಿವರಗಳು ಕೆಳಗೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಪಂಚಾಯತ್ ರಾಜ್ ಇಲಾಖೆ ನೇಮಕಾತಿ ವಿವರಗಳು:

ನೇಮಕಾತಿ ಇಲಾಖೆ ಹೆಸರುಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ ಇಲಾಖೆ
ಒಟ್ಟು ಹುದ್ದೆಗಳುನಿರ್ದಿಷ್ಠ ವಿವರ ನೀಡಲಾಗಿಲ್ಲ
ಉದ್ಯೋಗ ಸ್ಥಳಕರ್ನಾಟಕ- ಬೆಂಗಳೂರು

ಹುದ್ದೆಯ ಹೆಸರು:

  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ಸಿವಿಲ್)
  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ಕೃಷಿ)
  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ತೋಟಗಾರಿಕೆ)
  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ಅರಣ್ಯ)
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >dAPPLY HERE
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ ವಿವರಗಳು:

ಹುದ್ದೆಯ ಹೆಸರುವಯೋಮಿತಿ
ಗುಣ ನಿಯಂತ್ರಣ ಮಾನಿಟರ್ (ಸಿವಿಲ್)ಗರಿಷ್ಠ 65 ವರ್ಷ
ಗುಣ ನಿಯಂತ್ರಣ ಮಾನಿಟರ್ (ಕೃಷಿ)ಗರಿಷ್ಠ 65 ವರ್ಷ
ಗುಣ ನಿಯಂತ್ರಣ ಮಾನಿಟರ್ (ತೋಟಗಾರಿಕೆ)ಗರಿಷ್ಠ 65 ವರ್ಷ
ಗುಣ ನಿಯಂತ್ರಣ ಮಾನಿಟರ್ (ಅರಣ್ಯ)ಗರಿಷ್ಠ 65 ವರ್ಷ

ಆಯ್ಕೆ ವಿಧಾನ:
ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಆಯ್ಕೆ ವಿಧಾನದ ಹೆಚ್ಚಿನ ವಿವರಗಳು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಅಥವಾ ಅಧಿಸೂಚನೆ ಮೂಲಕ ತಿಳಿದುಕೊಳ್ಳಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2023|800ಕ್ಕೂ ಅಧಿಕ ಹುದ್ದೆಗಳು..ಕ್ಲಿಕ್

ಅರ್ಹತೆ & ವಿದ್ಯಾರ್ಹತೆ: (RDPR Karnataka Recruitment 2023)

  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ಸಿವಿಲ್) –
    • ಸಿವಿಲ್ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ ಇನ್ ಸಿವಿಲ್ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಕನಿಷ್ಠ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು.
    • ಲೋಕೋಪಯೋಗಿ ಇಲಾಖೆ/ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರರು (ಸಿವಿಲ್) ಅಥವಾ ಮೇಲ್ಪಟ್ಟ ಹುದ್ದೆಯಲ್ಲಿ ನಿವೃತ್ತಿ ಹೊಂದಿರಬೇಕು.
  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ಕೃಷಿ) –
    • ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಕೃಷಿ ಅಥವಾ ಮೇಲ್ಪಟ್ಟ ಹುದ್ದೆಯಲ್ಲಿ ನಿವೃತ್ತಿ ಹೊಂದಿರಬೇಕು.
    • ಕೃಷಿಯಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು ಮತ್ತು ನರೇಗಾ ಯೋಜನೆಯ ಕಾಮಗಾರಿಗಳ ಕುರಿತು ಕಾರ್ಯನಿರ್ವಹಿಸಿರುವ ಅನುಭವವನ್ನು ಹೊಂದಿರಬೇಕು.
    • ಅಭ್ಯರ್ಥಿಯು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಸಿದ್ಧರಿದ್ದು ದೈಹಿಕವಾಗಿ ಸಮರ್ಥರಾಗಿರಬೇಕು.
  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ತೋಟಗಾರಿಕೆ) –
    • ಕೃಷಿ ಪದವೀಧರರಾಗಿರಬೇಕು ಮತ್ತು ನರೇಗಾ ಯೋಜನೆಯ ಕಾಮಗಾರಿಗಳ ಕುರಿತು ಕಾರ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿರಬೇಕುು.
    • ತೋಟಗಾರಿಕೆ ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರು (ತೋಟಗಾರಿಕೆ) ಮೇಲ್ಪಟ್ಟ ಹುದ್ದೆಯಲ್ಲಿ ನಿವೃತ್ತಿಯನ್ನು ಹೊಂದಿರುವವರು ಆಗಿರಬೇಕು.
    • ಅಭ್ಯರ್ಥಿಯು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಸಿದ್ಧರಿದ್ದು ದೈಹಿಕವಾಗಿ ಸಮರ್ಥರಾಗಿರಬೇಕು.
  • ರಾಜ್ಯ ಗುಣ ನಿಯಂತ್ರಣ ಮಾನಿಟರ್ (ಅರಣ್ಯ) –
    • ಕೃಷಿ/ ಅರಣ್ಯ/ ವಿಜ್ಞಾನ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಮತ್ತು ನರೇಗ ಯೋಜನೆಯ ಕಾಮಗಾರಿಗಳ ಕುರಿತು ಕಾರ್ಯನಿರ್ವಹಿಸಿರುವ ಅನುಭವವನ್ನು ಹೊಂದಿರಬೇಕು.
    • ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಅಥವಾ ಮೇಲ್ಪಟ್ಟ ಹುದ್ದೆಯಲ್ಲಿ ನಿವೃತ್ತಿ ಹೊಂದಿದವರಾಗಿರಬೇಕು.
    • ಅಭ್ಯರ್ಥಿಯು ರಾಜ್ಯಾದ್ಯಂತ ಪ್ರವಾಸ ಕೈಗಳನ್ನು ಸಿದ್ಧರಿದ್ದು ದೈಹಿಕವಾಗಿ ಸಮರ್ಥರಾಗಿರಬೇಕು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ:
ಅಧಿಸೂಚನೆಯಲ್ಲಿ ಅರ್ಜಿ ಶುಲ್ಕದ ಬಗ್ಗೆ ಯಾವುದೇ ಮಾಹಿತಿಗಳು ನೀಡಲಾಗಿಲ್ಲ

ಅರ್ಜಿ ಸಲ್ಲಿಕೆ ವಿಧಾನ : RDPR Karnataka Recruitment 2023

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಕೆಳಗೆ ನೀಡಲಾಗಿರುವ ಅರ್ಜಿ ನಮೂನೆ ಲಿಂಕ್ ಮುಖಾಂತರವಾಗಿ ನೇರವಾಗಿ ಡೌನ್ಲೋಡ್ ಮಾಡಿಕೊಲ್ಲಿರಿ ಅಥವಾ RDPR ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಬಳಿಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, PDF ಫಾರ್ಮಾಟ್ ನಲ್ಲಿ ದಿನಾಂಕ: 15/06/2023 ರೊಳಗೆ ಇಮೇಲ್ ವಿಳಾಸ “careers.mgnrega@gmail” ವಿಳಾಸಕ್ಕೆ ಕಳುಹಿಸಬೇಕು.
  • ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಪೂರ್ತಿಯಾಗಿ ಓದಿಕೊಳ್ಳಿರಿ, ಬಳಿಕ ಅರ್ಜಿಯನ್ನು ಸಲ್ಲಿಸಿ.

ಕಛೇರ ದೂರವಾಣಿ ಸಂಖ್ಯೆ:
ಈ ಕುರಿತು ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರು (ಆಡಳಿತ) ರವರ ಕಚೇರಿ ದೂರವಾಣಿ ಸಂಖ್ಯೆಯು ಕೆಳಗೆ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ. ಸಂಪರ್ಕಿಸಿ..

ಅಧಿಸೂಚನೆ & ಅರ್ಜಿ ನಮೂನೆ ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

RDPR Karnataka Recruitment 2023|Panchayat jobs 2023

RDPR Karnataka Recruitment 2023

People also ask:

  • What is the qualfication for RDPR recruitment 2023?
  • Which is the salary of RDPR in Karnataka?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment