RBI ಸಂಸ್ಥೆ ಸಹಾಯಕ ಹುದ್ದೆಗಳು 2023:RBI Recruitment 2023 Notification

RBI Recruitment 2023 Notification Details:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಂಸ್ಥೆಯು RBI Recruitment 2023 Notification ರಂತೆ ಅರ್ಹ ಅಭ್ಯರ್ಥಿಗಳಿಂದ ಅಸಿಸ್ಟೆಂಟ್ (ಸಹಾಯಕ) 2023 ರ ಸುಮಾರು 450ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳಿಗೆ ಆನ್ಲೈನ್ ಅಪ್ಲಿಕೇಶನ್ ಬಿಡುಗಡೆಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

KMF ಇಲಾಖೆ ನೇಮಕಾತಿ 2023:karnataka KMF Recruitment 2023

ಈ ಹುದ್ದೆಗಳು RBI ಸಂಸ್ಥೆಯ ಹಲವು ಬ್ರಾಂಚ್ ಗಳಲ್ಲಿ ಖಾಲಿ ಇದ್ದು ಕರ್ನಾಟಕ ಅಲ್ಲದೆ ಇತರೆ ರಾಜ್ಯದ ಅಭ್ಯರ್ಥಿಗಳು ಕೂಡ ಈ ಸಹಾಯಕ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

10th pass jobs Apply now
12th pass jobs Apply now

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು:
ಅಸಿಸ್ಟೆಂಟ್ (ಸಹಾಯಕ) ಹುದ್ದೆಗಳು

ಹುದ್ದೆಯ ವೇತನ:
ಅಸಿಸ್ಟೆಂಟ್ ಹುದ್ದೆಗೆ ಮಾಸಿಕ ರೂ. 20,700 – 55,700/- ನೀಡಲಾಗುವುದು.

ನೇಮಕಾತಿ ವಿವರಗಳು: RBI Recruitment 2023 Notification

ಇಲಾಖೆRBI – ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಹುದ್ದೆ450 ಹುದ್ದೆಗಳು ಖಾಲಿ
ಹುದ್ದೆಯ ಸ್ಥಳಭಾರತದ ಹಲವು ಸ್ಥಳಗಳಲ್ಲಿ

ಹುದ್ದೆಯ ಸ್ಥಳಗಳ ವಿವರಗಳು:

ಬೆಂಗಳೂರುಭೋಪಾಲ್ಜೈಪುರ್ದೆಹಲಿ
ತಿರುವನಂದಪುರ & ಕೊಚ್ಚಿಭುವನೇಶ್ವರ್ಜಮ್ಮುಪಾಟ್ನಾ
ಮುಂಬೈಛಂಡಿ ಘರ್ಕಾನ್ಪುರ್ & ಲಕ್ನೋ
ಚೆನ್ನೈಗುವಾಹಾತಿಕೊಲ್ಕತ್ತಾ
ಅಹಮದಾಬಾದ್ಹೈದರಾಬಾದ್ನಾಗಪುರ

ಸೆಂಟ್ರಲ್ ರೈಲ್ವೇ ಭರ್ಜರಿ 2400 ಹುದ್ದೆಗಳು 2023 ಫ್ರೇಶರ್ಸ್ ಅಭ್ಯರ್ಥಿಗಳು ಕ್ಲಿಲ್

ವಯೋಮಿತಿ ಸಡಿಲಿಕೆ ವಿವರ:

ಸಾಮಾನ್ಯ ವರ್ಗ20 ವರ್ಷ28 ವರ್ಷ
ಒಬಿಸಿ (2A,2B,3A,3B) ವರ್ಗ20 ವರ್ಷ31 ವರ್ಷ
SC/ST/ಪ್ರವರ್ಗ120 ವರ್ಷ33 ವರ್ಷ
PwBD ವರ್ಗ20 ವರ್ಷ38 ವರ್ಷ

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ: RBI Recruitment 2023 Notification

ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಯಾವುದೇ ಬ್ಯಾಚುಲರ್ಸ್ ಪದವಿ (Bachelor’s Degree) ವಿದ್ಯಾರ್ಹತೆ ಮತ್ತು SC/ST/PwBD ವರ್ಗದ ಅಭ್ಯರ್ಥಿಗಳಿಗೆ ಜಸ್ಟ್ ಪಾಸ್ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಅಭ್ಯರ್ಥಿಗಳಿಗೆ ಯಾವ ರಾಜ್ಯದಲ್ಲಿ ಕೆಲಸವನ್ನು ನೀಡಲಾಗುವುದೋ ಆ ರಾಜ್ಯದ ಮಾತೃ ಭಾಷೆ/ಸ್ಥಳೀಯ ಭಾಷೆಯನ್ನು ತಿಳಿದಿರಬೇಕು.

ಹುದ್ದೆಯ ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಲಾಗಿರುವ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುವುದು.

  • ಮುಖ್ಯ ಪರೀಕ್ಷೆ (Main Test)
  • ಪ್ರಿಲಿಮಿನರಿ ಪರೀಕ್ಷೆ (Preliminary Test)
  • ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)

ಪರೀಕ್ಷಾ ಕೇಂದ್ರಗಳು:
• ಮುಖ್ಯ ಪರೀಕ್ಷೆ – (ಬೆಂಗಳೂರು, ಮೈಸೂರು, ಉಡುಪಿ, ಶಿವಮೊಗ್ಗ ,ಹುಬ್ಬಳ್ಳಿ)
• ಪ್ರಿಲಿಮಿನರಿ ಪರೀಕ್ಷೆ ಕೇಂದ್ರಗಳು – ಮಂಗಳೂರು, ಬೆಂಗಳೂರು, ಮೈಸೂರು ,ಹುಬ್ಬಳ್ಳಿ, ಬೆಳಗಾವಿ, ಉಡುಪಿ, ಶಿವಮೊಗ್ಗ.

KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: RBI Recruitment 2023 Notification

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ನಂತರ ಕೊನೆಯಲ್ಲಿ ಅಧಿಸೂಚನೆ ಪ್ರಕಟಣೆ ಲಿಂಕ್ & ಅರ್ಜಿ ಸಲ್ಲಿಕೆ(Apply) ಲಿಂಕ್ ಕೂಡ ನೀಡಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ RBI ವೆಬ್ಸೈಟ್ ಅನ್ನು ತೆರೆದುಕೊಂಡು ಅಲ್ಲಿ ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿರಿ.
  • ಆ ಬಳಿಕ ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ , ಅಗತ್ಯ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
  • ಆನ್ಲೈನ್ ಅಪ್ಲಿಕೇಶನ್ ಅನ್ನು ಹೇಗೆ ಭರ್ತಿ ಮಾಡಬೇಕು ಅನ್ನುವ ಹಂತ ಹಂತವಾದ ಪೂರ್ತಿ ವಿವರಗಳು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ ಓದಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ ವಿವರ:
ಅರ್ಜಿ ಶುಲ್ಕವು ಸಾಮಾನ್ಯ ವರ್ಗ, EWS, ಒಬಿಸಿ ವರ್ಗದ ಅಭ್ಯರ್ಥಿಗಳು ರೂ. 450/- ಮತ್ತು ಇತರೆ ವರ್ಗಗಳಾದ SC/ST/PwBD ಅಭ್ಯರ್ಥಿಗಳು ರೂ.50/- ನಿಗದಿತ ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (RBI Recruitment 2023 Notification)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ & ಶುಲ್ಕ ಪಾವತಿ ಕೊನೆಯ ದಿನಾಂಕ04/10/2023
ಆನ್ಲೈನ್ ಮುಖ್ಯ ಪರೀಕ್ಷೆಯ ತಾತ್ಕಾಲಿಕ ದಿನಾಂಕ 02/12/2023
ಆನ್ಲೈನ್ ಪ್ರಿಲಿಮಿನರಿ ಪರೀಕ್ಷೆಯ ತಾತ್ಕಲಿಕ ದಿನಾಂಕ23 & 21/10/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ (Apply)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

RBI Recruitment 2023 Notification

RBI Recruitment 2023 Notification

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment