ರೈಲ್ವೆ ಇಲಾಖೆ ಹೊಸ ಉದ್ಯೋಗ 2022-23:Railway Recruitment Notification 2022

Railway Recruitment Notification 2022: ಭಾರತೀಯ ಸೆಂಟ್ರಲ್ ರೈಲ್ವೇ ಇಲಾಖೆಯು GDCE ಮೂಲಕ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೆ ಇಲಾಖೆ ಹೊಸ ಉದ್ಯೋಗ 2022-23:Railway Recruitment Notification 2022

Railway Recruitment Notification 2022: ರೈಲ್ವೇ ವಿಭಾಗದಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೇಸರುಹುದ್ದೆಯ ಸಂಖ್ಯೆ
ಸ್ಟೆನೋಗ್ರಾಫರ್08
ಸ್ಟೇಷನ್ ಮಾಸ್ಟರ್75
ಸೀನಿಯರ್ ಕಮ್ಯುನಿಕೇಶನ್ ಕ್ಲರ್ಕ್ ಕಂ ಟಿಕೆಟ್ ಕ್ಲರ್ಕ್154
ಜೂನಿಯರ್ ಕಮ್ಯುನಿಕೇಶನ್ ಕ್ಲರ್ಕ್ ಕಂ ಟಿಕೆಟ್ ಕ್ಲರ್ಕ್126
ಗೂಡ್ಸ್ ಗಾರ್ಡ್46
ಜೂನಿಯರ್ ಅಕೌಂಟ್ ಅಸಿಸ್ಟೆಂಟ್150
ಅಕೌಂಟ್ಸ್ ಕ್ಲರ್ಕ್37

ಹುದ್ದೆಗಳ ಸಂಖ್ಯೆ:
ಒಟ್ಟು 599 ಹುದ್ದೆಗಳು ಖಾಲಿ ಇವೆ.

ವಯೋಮಿತಿ:

  • ಸಾಮಾನ್ಯ ವರ್ಗ – ಕನಿಷ್ಠ 18& ಗರಿಷ್ಠ 42 ವರ್ಷ
  • ಒಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 45 ವರ್ಷ
  • SC/ST/ಪ್ರವರ್ಗ -ಕನಿಷ್ಠ 18 & ಗರಿಷ್ಠ 47 ವರ್ಷ

ವೇತನ:
ವೇತನದ ವಿವರಗಳಿಗಾಗಿ ಅಧಿಸೂಚನೆಯನ್ನು/ಇಲಾಖೆಯ ವೆಬ್ಸೈಟ್ ಅನ್ನು ತೆರೆಯಿರಿ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವಿದ್ಯಾರ್ಹತೆ:

  • ಸ್ಟೆನೋಗ್ರಾಫರ್ – ಅಭ್ಯರ್ಥಿಯು 12th(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು. ಮತ್ತು (50 ನಿಮಿಷಗಳ ಪ್ರತಿಲೇಖನ ಸಮಯದೊಂದಿಗೆ 10 ನಿಮಿಷಗಳ ಅವಧಿಗೆ ಪ್ರತಿ ನಿಮಿಷಕ್ಕೆ 80 ಪದಗಳ ಶಾರ್ಟ್‌ಹ್ಯಾಂಡ್ ವೇಗದಲ್ಲಿ ಟೈಪಿಂಗ್ ಮಾಡಬೇಕು).
  • ಸೀನಿಯರ್ ಕಮ್ಯುನಿಕೇಶನ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಗೂಡ್ಸ್ ಗಾರ್ಡ್ – ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಜೂನಿಯರ್ ಕಮ್ಯುನಿಕೇಶನ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – ಅಭ್ಯರ್ಥಿಯು ಕನಿಷ್ಠ 50% ರಷ್ಟು ಅಂಕಗಳೊಂದಿಗೆ 12th ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಮಾತು SC/ST/ಅಂಗವಿಕಲ ಅಭ್ಯರ್ಥಿಗಳಿಗೆ ಕನಿಷ್ಠ ಜಸ್ಟ್ ಪಾಸ್ ಆಗಿದ್ದರೆ ಸಾಕು.
  • ಸ್ಟೇಷನ್ ಮಾಸ್ಟರ್ – ಅಭ್ಯರ್ಥಿಯು ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಜೂನಿಯರ್ ಅಕೌಂಟ್ ಅಸಿಸ್ಟೆಂಟ್ – ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ ಹೊಂದುರಬೇಕು. I ಮತ್ತು II ವಿಭಾಗದ ಗೌರವ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
  • ಅಕೌಂಟ್ಸ್ ಕ್ಲರ್ಕ್ – ಅಭ್ಯರ್ಥಿಯು ಕನಿಷ್ಠ 50% ರಷ್ಟು ಅಂಕಗಳೊಂದಿಗೆ 12th ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಮಾತು SC/ST/ಅಂಗವಿಕಲ ಅಭ್ಯರ್ಥಿಗಳಿಗೆ ಕನಿಷ್ಠ ಜಸ್ಟ್ ಪಾಸ್ ಆಗಿದ್ದರೆ ಸಾಕು.

KPSC ಕರ್ನಾಟಕ ಸರ್ಕಾರಿ ನೇಮಕಾತಿ 2022|ವೇತನ 33,450 – 62,600/-…KPSC Karantaka Recruitment 2022|ಇಂದೇ ಅರ್ಜಿ ಸಲ್ಲಿಸಿ..ಕ್ಲಿಕ್

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ಆಯ್ಕೆ ಅಥವಾ ಲಿಖಿತ ಪರೀಕ್ಷೆ(ಯೋಗ್ಯತೆ/ವೇಗ/ಕೌಶಲ್ಯ) ಪರೀಕ್ಷೆ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(notification) ನಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ ವೆಬ್ಸೈಟ್/ಅರ್ಜಿ ಸಲ್ಲಿಸಿ ಲಿಂಕ್ ಮೂಲಕ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
  • ಬಳಿಕ ಅಲ್ಲಿ “New Registration” ಮೇಲೆ ಕ್ಲಿಕ್ ಮಾಡಿ.
  • ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ& ಇ-ಮೇಲ್ ಐಡಿ ನಮೂದಿಸಿದ ಬಳಿಕ, ನಮೂದಿಸಿದ ಮೊಬೈಲ್ ಸಂಖ್ಯೆ/ಇಮೇಲ್ ಐಡಿಗೆ ಹೊಸ ನೋಂದಣಿ ಸಂಖ್ಯೆ(Registration No.) ಅನ್ನು SMS ಕಳುಹಿಸಲಾಗುತ್ತದೆ. (ಅಭ್ಯರ್ಥಿಯು ಯಾವುದೇ ಭವಿಷ್ಯದ ಉಲ್ಲೇಖಕ್ಕಾಗಿ ಅಥವಾ ಮತ್ತೊಮ್ಮೆ ಲಾಗಿನ್ ಮಾಡಲು ಆ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.)
  • ನಂತರ ಡ್ಯಾಶ್ ಬೋರ್ಡ್ ತೆರೆದುಕೊಳ್ಳುತ್ತದೆ, ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ, “Save & Continue” ಮೇಲೆ ಕ್ಲಿಕ್ ಮಾಡಿ.
  • ಉದ್ಯೋಗದ ವಿವರಗಳನ್ನು ಭರ್ತಿ ಮಾಡಿ “Save & Continue” ಮೇಲೆ ಕ್ಲಿಕ್ ಮಾಡಿ.
  • ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಭರ್ತಿ ಮಾಡಿ “Save & Continue” ಮೇಲೆ ಕ್ಲಿಕ್ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ “Save & Continue” ಮೇಲೆ ಕ್ಲಿಕ್ ಮಾಡಿ.
  • ವಿವಿಧ ವರ್ಗಗಳಿಗೆ ಆದ್ಯತೆಯನ್ನು ಭರ್ತಿ ಮಾಡಿ “Save & Continue” ಮೇಲೆ ಕ್ಲಿಕ್ ಮಾಡಿ.
  • ಕೊನೆಯದಾಗಿ ಅರ್ಜಿ ಸಲ್ಲಿಕೆಗಾಗಿ “Save & Continue” ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ. ಒಮ್ಮೆ ಅಪ್ಲಿಕೇಶನ್ ಸಲ್ಲಿಸಿದ ನಂತರ ಯಾವುದೇ ಡೇಟಾವನ್ನು ಬದಲಾಯಿಸಲಾಗುವುದಿಲ್ಲ.
  • ಅರ್ಜಿ ಸಲ್ಲಿಸಿದ ಅರ್ಜಿಯ ಒಂದು ಪ್ರಿಂಟ್ ಔಟ್ ಅನ್ನು ತೆಗೆದು ನಿಮ್ಮ ಬಳಿ ಇಟ್ಟುಕೊಳ್ಳಿ.
  • ಇನ್ನೂ ಹೆಚ್ಚಿನ ವಿವರಗಳಿಗಾಗಿ ಕೆಳಗೆ ಅಧಿಸೂಚನೆಯನ್ನು ತೆರೆದುಕೊಳ್ಳಿ.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 28/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/11/2022

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.Railway Recruitment Notification 2022

Railway Recruitment Notification 2022|Railway Recruitment Notification 2022-23

Railway Recruitment Notification 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment