ಪಿಯುಸಿ & ಡಿಪ್ಲೊಮಾ ಹುದ್ದೆಗಳು: PUC/Diploma Jobs 2022-23|IOCL Recruitment

PUC/Diploma Jobs 2022-23: ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹಲವು ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಪಿಯುಸಿ & ಡಿಪ್ಲೋಮಾ ಹುದ್ದೆಗಳು:PUC/Diploma Jobs 2022-23|IOCL Recruitment

PUC/Diploma Jobs 2022-23 Notification: ಕರ್ನಾಟಕ ಸೇರಿ ಭಾರತದೆಲ್ಲೆಡೆ ಅಪ್ರೆಂಟಿಸ್ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಸಂಖ್ಯೆ:
ಒಟ್ಟು 465 ಹುದ್ದೆಗಳು ಖಾಲಿ ಇವೆ.

ಹುದ್ದೆಯ ಹೆಸರು (ಅಪ್ರೆಂಟಿಸ್)ಹುದ್ದೆಯ ಸಂಖ್ಯೆ
ಮೆಕ್ಯಾನಿಕಲ್136
ಎಲೆಕ್ಟ್ರಿಕಲ್131
ಸಹಾಯಕ ಮಾನವ ಸಂಪನ್ಮೂಲ (Assistant Human Resource)27
ಅಕೌಂಟ್/ಫೈನಾನ್ಸ್26
ಟೆಲಿಕಮ್ಯುನಿಕೇಶನ್ & ಇನ್ಸ್ಟ್ರುಮೆಂಟೇಷನ್(T&I)121
ಡಾಟಾ ಎಂಟ್ರಿ ಆಪರೇಟರ್(DEO)13
ಡೊಮೇಸ್ಟಿಕ್ ಡಾಟಾ ಎಂಟ್ರಿ ಆಪರೇಟರ್(DDEO)11
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವಯೋಮಿತಿ:
ಅಭ್ಯರ್ಥಿಗೆ ಕನಿಷ್ಠ 18 ವರ್ಷ & ದಿನಾಂಕ 10/11/2022ಕ್ಕೆ ಗರಿಷ್ಠ 24 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕ:

 • ಒಬಿಸಿ ವರ್ಗ – 03 ವರ್ಷ
 • SC/ST ವರ್ಗ – 05 ವರ್ಷ
 • ಪಿಡಬ್ಲ್ಯೂಡಿ(PwD) – 10 – 15 ವರ್ಷ

ಉದ್ಯೋಗ ಸ್ಥಳ:
ಕರ್ನಾಟಕ, ತಮಿಳುನಾಡು, ರಾಜಸ್ಥಾನ್, ಗುಜರಾತ್,ಓಡಿಶಾ, ಜಾರ್ಖಂಡ್, ಛತ್ತೀಸ್ ಘರ್, ದೆಹಲಿ, ಉತ್ತರ ಖಂಡ, ಉತ್ತರ ಪ್ರದೇಶ, ಹಿಮಾಚಲ್ ಪ್ರದೇಶ, ಪಂಜಾಬ್, ಹರಿಯಾಣ, ಅಸ್ಸಾಂ, ವೆಸ್ಟ್ ಬೆಂಗಾಲ್, ಬಿಹಾರ್. (ಆಯಾ ರಾಜ್ಯಗಳಲ್ಲಿನ ಹುದ್ದೆಗಳ ಸಂಖ್ಯೆಯ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿರಿ)

ವೇತನ:
ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಆಕ್ಟ್(Appreciate Act) 1961/1973/ Apprentice rules 1992 ಪ್ರಕಾರ ವೇತನವನ್ನು ನೀಡಲಾಗುವುದು.

ವಿದ್ಯಾರ್ಹತೆ:

 • ಮೆಕ್ಯಾನಿಕಲ್ – ಮೆಕ್ಯಾನಿಕಲ್/ಆಟೋ ಮೊಬೈಲ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
 • ಎಲೆಕ್ಟ್ರಿಕಲ್ – ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್&ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
 • ಸಹಾಯಕ ಮಾನವ ಸಂಪನ್ಮೂಲ(HR) – ಅಭ್ಯರ್ಥಿಯು ಬ್ಯಾಚುಲರ್ ಡಿಗ್ರಿ(Graduation) ವಿದ್ಯಾರ್ಹತೆ ಹೊಂದಿರಬೇಕು.
 • ಅಕೌಂಟೆಂಟ್ (Accountant) – ಅಭ್ಯರ್ಥಿಯು ವಾಣಿಜ್ಯ ವಿಷಯದಲ್ಲಿ ಬ್ಯಾಚುಲರ್ ಡಿಗ್ರಿ(Graduation) ವಿದ್ಯಾರ್ಹತೆ ಹೊಂದಿರಬೇಕು.
 • ಟೆಲಿಕಮ್ಯುನಿಕೇಶನ್ & ಇನ್ಸ್ಟ್ರುಮೆಂಟೇಷನ್(T&I) – ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ರೇಡಿಯೊ ಕಮ್ಯುನಿಕೇಶನ್/ಇನ್ಸ್ಟ್ರುಮೆಂಟೇಷನ್&ಕಂಟ್ರೋಲ್ ಇಂಜಿನಿಯರಿಂಗ್/ಇನ್ಸ್ಟ್ರುಮೆಂಟೇಷನ್& ಪ್ರೊಸೆಸ್ ಕಂಟ್ರೋಲ್ /ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಇವುಗಳಲ್ಲಿ ಯಾವುದಾದರೊಂದು ವಿಷಯಗಳಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
 • ಡಾಟಾ ಎಂಟ್ರಿ ಆಪರೇಟರ್(DEO) – ಅಭ್ಯರ್ಥಿಯು 12th ತರಗತಿ ವಿದ್ಯಾರ್ಹತೆ ಹೊಂದಿರಬೇಕು.
 • ಡೊಮೇಸ್ಟಿಕ್ ಡಾಟಾ ಎಂಟ್ರಿ ಆಪರೇಟರ್(DDEO) – ಅಭ್ಯರ್ಥಿಯು 12th ತರಗತಿ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಒಂದು ವರ್ಷದ “ಡೊಮೇಸ್ಟಿಕ್ ಡಾಟಾ ಎಂಟ್ರಿ ಆಪರೇಟರ್(DDEO)” ತರಬೇತಿಯ ಕೌಶಲ್ಯ ಪ್ರಮಾಣ ಪತ್ರವನ್ನು ಹೊಂದಿರಬೇಕು.

RRC Railway Recruitment 2022-23|10/12th Pass|599Post Apply Now Click

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಯ ಲಿಖಿತ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

 • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ “ಅರ್ಜಿಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಿ.
 • ಬಳಿಕ ಅಲ್ಲಿ ಅಭ್ಯರ್ಥಿಯ ಹೆಸರು,ಮೊಬೈಲ್ ಸಂಖ್ಯೆ& ಇ-ಮೇಲ್ ಐಡಿಯನ್ನು ನಮೂದಿಸಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
 • ನಮೂದಿಸಿದ ಮೊಬೈಲ್ ಸಂಖ್ಯೆ/ಇಮೇಲ್ ಐಡಿಗೆ ಹೊಸ ನೋಂದಣಿ ಸಂಖ್ಯೆ(Registration No.) & Password ಅನ್ನು SMS ಕಳುಹಿಸಲಾಗುತ್ತದೆ.
 • SMS ಮಾಡಲಾದ ಹೊಸ ನೋಂದಣಿ ಸಂಖ್ಯೆ & password ಮೂಲಕ ಮತ್ತೊಮ್ಮೆ ಲಾಗಿನ್ ಆಗಿರಿ.
 • ಲಾಗಿನ್ ಆದ ಬಳಿಕ, ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಫೋಟೋ& ಸಹಿ ಆನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
 • ಅರ್ಜಿ ಸಲ್ಲಿಸುವ ಬಗೆಗಿನ ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.
 • (ಅಭ್ಯರ್ಥಿಯು ಯಾವುದೇ ಭವಿಷ್ಯದ ಉಲ್ಲೇಖಕ್ಕಾಗಿ ಅಥವಾ ಮತ್ತೊಮ್ಮೆ ಲಾಗಿನ್ ಮಾಡಲು ಆ ನೋಂದಣಿ ಸಂಖ್ಯೆ & Password ಅನ್ನು ನಮೂದಿಸಬೇಕಾಗುತ್ತದೆ.)

ಅರ್ಜಿ ಶುಲ್ಕ:
ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022
ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡುವ ದಿನಾಂಕ: 08/12/20222 (05:00hr) – 18/12/2022
ಆನ್ಲೈನ್ ಪರೀಕ್ಷಾ ದಿನಾಂಕ: 18/12/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.PUC/Diploma Jobs 2022-23

PUC/Diploma Jobs 2022-23 Notification

PUC/Diploma Jobs 2022-23

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment