ಭಾರತೀಯ ಉತ್ತರ ರೈಲ್ವೆ ನೇಮಕಾತಿ:Northern Railway Recruitment 2024

Northern Railway Recruitment 2024 ವಿವರ:

Northern Railway Recruitment 2024: ಭಾರತದ ಉತ್ತರ ನಾರ್ತನ್ ರೈಲ್ವೆ ವಿಭಾಗದಲ್ಲಿ ಖಾಲಿ ಇರುವಂತಹ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಾಗಿ RRC (ರೈಲ್ವೆ ರಿಕ್ರೂಟ್ಮೆಂಟ್ ಸೆಲ್) ಇಲಾಖೆಯು ಆನ್ ಲೈನ್ ಅರ್ಜಿಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು:

  • ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು – ಒಟ್ಟು 3093 ಹುದ್ದೆ
ಮೆಕ್ಯಾನಿಕ್ (ಡೀಸೆಲ್/ಮೋಟಾರ್ ವೆಹಿಕಲ್)ಪೈಂಟರ್ (ಜನರಲ್)
ಫಿಟ್ಟರ್ಕಾರ್ಪೆಂಟರ್
ಟರ್ನರ್ರೆಫ್ರಿಜರೇಟರ್ ಎ ಸಿ ಮೆಕ್ಯಾನಿಕ್
ಎಲೆಕ್ಟ್ರಿಷಿಯನ್ವಯರ್ ಮ್ಯಾನ್
ವೆಲ್ಡರ್ಮಶಿನಿಸ್ಟ್

ಅಂಚೆ ಇಲಾಖೆ ಹುದ್ದೆಗಳು 2023|10th ಪಾಸ್ ವಿದ್ಯಾರ್ಹತೆ ಕ್ಲಿಕ್

ನೇಮಕಾತಿ ವಿವರ:

ಇಲಾಖೆ RRC
ಹುದ್ದೆಗಳ ಸ್ಥಳ ಉತ್ತರ ರೇಲ್ವೆ ವಿಭಾಗ (Northern Railway)

ಭಾರತೀಯ ಉತ್ತರ ರೈಲ್ವೆ ನೇಮಕಾತಿ:Northern Railway Recruitment 2024

ಇತ್ತೀಚಿಗೆ ಭಾರತದ ಹಲವು ರೈಲ್ವೆ ವಿಭಾಗಗಳಲ್ಲಿ ನೇಮಕಾತಿ ಬಿಡುಗಡೆಯಾಗುತ್ತಿದ್ದು ಇದೀಗ ಉತ್ತರ ರೈಲ್ವೆ ವಿಭಾಗದಲ್ಲೂ ಕೂಡ ನೇಮಕಾತಿ ಹೊರಡಿಸಲಾಗಿದೆ. ರೈಲ್ವೆ ವಿಭಾಗದಲ್ಲಿ ಉದ್ಯೋಗ ಮಾಡಲು ಆಸಕ್ತರಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿರುತ್ತದೆ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಅಪ್ರೆಂಟಿಸ್ ತರಬೇತಿ ಅವಧಿ:
ಈ ಅಪ್ರೆಂಟಿಸ್ ಅವಧಿಯು 02 ವರ್ಷದವರೆಗೂ ಇರಲಾಗುವುದು.

ವಯಸ್ಸಿನ ಮಿತಿ:
ಅಪ್ರೆಂಟಿಸ್ ನಿಯಮಗಳ ಪ್ರಕಾರ ಅಧಿಸೂಚನೆಯಲ್ಲಿ ನೀಡಲಾಗಿರುವ ವಯೋಮಿತಿಯು ಕನಿಷ್ಠ 15 ವರ್ಷ & ಗರಿಷ್ಠ 24 ಆಗಿರುತ್ತದೆ. ಹಾಗೂ ಒಬಿಸಿ, PWD & SC/ST ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಾಗುವುದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:
ಅಭ್ಯರ್ಥಿಗಳು ಮೊದಲು ತಮ್ಮ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು. ಹಾಗೂ ಸಂಬಂಧಿತ ಟ್ರೇಡ್ ಗಳಲ್ಲಿ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ವಿದ್ಯರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ಅರ್ಜಿ ಶುಲ್ಕ ಪಾವತಿ ವಿಧಾನ :
ಮಹಿಳಾ, PWD & SC/ST ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಎಲ್ಲಾ ಅಭ್ಯರ್ಥಿಗಳು ರೂ.100/- ಅನ್ನು ಅರ್ಜಿ ಶುಲ್ಕವಾಗಿ ಆನ್ಲೈನ್/ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು

ಅರ್ಜಿ ಸಲ್ಲಿಕೆ ವಿಧಾನ: Northern Railway Recruitment 2024

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಆನ್ಲೈನ್ “ಅರ್ಜಿ ಆರ್ಜಿ ಸಲ್ಲಿಕೆ” ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿಯನ್ನು Submit ಮಾಡಿರಿ. ಬಳಿಕ ಆಯ್ಕೆ ಯಾದ ಅಭ್ಯರ್ಥಿಗಳು ತಮ್ಮ ದಾಖಲಾತಿ ಪರಿಶೀಲನೆಗಾಗಿ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಭೇಟಿ ನೀಡಬೇಕು.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (Northern Railway Recruitment 2024)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ11/01/2024
ಅಧಿಸೂಚನೆ/Notification ಕ್ಲಿಕ್/Click
ಅರ್ಜಿ ಸಲ್ಲಿಸಿ/Apply Link ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

Northern Railway Recruitment 2024

Northern Railway Recruitment 2024

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment