10th ಪಾಸ್ ಆಯುಷ್ ಇಲಾಖೆ ನೇಮಕಾತಿ:10th Pass Ayush Department Jobs Karnataka 2023

10th Pass Ayush Department Jobs Karnataka 2023 ವಿವರ:

10th Pass Ayush Department Jobs Karnataka 2023: ಕರ್ನಾಟಕ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ತಾತ್ಕಾಲಿಕವಾಗಿ ಮಂಜೂರಾಗಿರುವ ತಜ್ಞ ವೈದ್ಯರು, ವೈದ್ಯಕೀಯ/ಅರೆವೈದ್ಯಕೀಯ ಹುದ್ದೆಗಳ ಭರ್ತಿಗೆ ಆಯುಷ್ ಇಲಾಖೆಯು ಅರ್ಜಿಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು:

ಸಮುದಾಯ ಆರೋಗ್ಯ ಅಧಿಕಾರಿ 01 ಹುದ್ದೆ
ಮಲ್ಟಿ ಪರ್ಪಸ್ ವರ್ಕರ್01 ಹುದ್ದೆ
ಮಸಾಜಿಸ್ಟ್ 05 ಹುದ್ದೆ
ಔಷಧಿ ವಿತರಕರು02 ಹುದ್ದೆ
ತಜ್ಞ ವೈದ್ಯರು – ಯೋಗ & ಪ್ರಕೃತಿ ಚಿಕಿತ್ಸೆ01 ಹುದ್ದೆ
ತಜ್ಞ ವೈದ್ಯರು – ಆಯುರ್ವೇದ 03 ಹುದ್ದೆ
ಸಮುದಾಯ ಆರೋಗ್ಯ ಅಧಿಕಾರಿ ರೂ.40,000/-
ಮಲ್ಟಿ ಪರ್ಪಸ್ ವರ್ಕರ್ರೂ. 16,900/-
ಮಸಾಜಿಸ್ಟ್ ರೂ. 18,500/-
ಔಷಧಿ ವಿತರಕರುರೂ. 27,550/-
ತಜ್ಞ ವೈದ್ಯರು – ಯೋಗ & ಪ್ರಕೃತಿ ಚಿಕಿತ್ಸೆರೂ. 52,550/- (+5000/- ಸ್ನಾತಕೋತ್ತರ ಭತ್ಯೆ)
ತಜ್ಞ ವೈದ್ಯರು – ಆಯುರ್ವೇದ ರೂ. 52,550/- (+5000/- ಸ್ನಾತಕೋತ್ತರ ಭತ್ಯೆ)

ಬೆಸ್ಕಾಂ ಬೆಂಗಳೂರು ಭರ್ಜರಿ ನೇಮಕಾತಿ 2023..ಅರ್ಜಿ ಸಲ್ಲಿಸಿರಿ

ನೇಮಕಾತಿ ವಿವರ:

ಇಲಾಖೆ ಆಯುಷ್ ಇಲಾಖೆ
ಹುದ್ದೆಗಳ ಸ್ಥಳ ಹಾಸನ, ಕರ್ನಾಟಕ

10th ಪಾಸ್ ಆಯುಷ್ ಇಲಾಖೆ ನೇಮಕಾತಿ:10th Pass Ayush Department Jobs Karnataka 2023

ಈ ನೇಮಕಾತಿಯ ಹಾಸನ ಜಿಲ್ಲೆಯ ಆಸ್ಪತ್ರೆಗಳಲ್ಲಿ & ಆಯುಷ್ ಆರೋಗ್ಯ ಕೇಂದ್ರಗಳಲ್ಲಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ವಯಸ್ಸಿನ ಮಿತಿ:

ಸಾಮಾನ್ಯ ವರ್ಗಕನಿಷ್ಠ 18 & ಗರಿಷ್ಠ 35
ಒಬಿಸಿ ವರ್ಗಗರಿಷ್ಠ 38
SC ,ST ವರ್ಗ ಗರಿಷ್ಠ 40

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆ – ಅಭ್ಯರ್ಥಿಯು ಯುನಾನಿ ವೈದ್ಯಕೀಯ ವಿಜ್ಞಾನದಲ್ಲಿ ಪದವಿ (BUMS/BAMS) ವಿದ್ಯಾರ್ಹತೆ ಹೊಂದಿರಬೇಕು.
  • ಮಲ್ಟಿ ಪರ್ಪಸ್ ವರ್ಕರ್ – ಕನಿಷ್ಠ ಎಸ್.ಎಸ್.ಎಲ್.ಸಿ (10ನೇ) ತರಗತಿ ವಿದ್ಯಾರ್ಹತೆ ಹೊಂದಿರಬೇಕು.
  • ಮಸಾಜಿಸ್ಟ್ – ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಆಯುಷ್/ ಆಸ್ಪತ್ರೆ ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್ ಗಳಾಗಿ ಕೆಲಸ ಮಾಡಿರುವ ಅನುಭವವನ್ನು ಹೊಂದಿರಬೇಕು.
  • ಔಷಧಿ ವಿತರಕರು – ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣ ಹಾಗೂ ಔಷಧಿ ವಿಜ್ಞಾನದಲ್ಲಿ ಡಿಪ್ಲೋಮಾ (ಡಿ- ಫಾರ್ಮ) ಮಾಡಿರಬೇಕು.
  • ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) – ಈ ಹುದ್ದೆಗೆ ಪ್ರಕೃತಿ ಚಿಕಿತ್ಸೆ & ಯೋಗ ವೈದ್ಯಕೀಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಸ್ನತಕೋತ್ತರ ಪದವಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಬಿ.ಎನ್.ವೈ.ಎಸ್ ಪದವಿ ಜೊತೆಗೆ ಮೂರು ವರ್ಷಗಳ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
  • ತಜ್ಞ ವೈದ್ಯರು (ಆಯುರ್ವೇದ) – ಬಿ.ಎ.ಎಂ.ಎಸ್(BAMS) ಜೊತೆಗೆ ಶಲ್ಯತಂತ್ರ/ ಪಂಚಕರ್ಮ/ಕಾಯ ಚಿಕಿತ್ಸಾ ವೈದ್ಯಕೀಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ಆಯ್ಕೆ ವಿಧಾನ:
ವಿದ್ಯರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ & ಮೀಸಲಾತಿ ಅನ್ವಯ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅಂಚೆ ಇಲಾಖೆ ಹುದ್ದೆಗಳು 2023|10th ಪಾಸ್ ವಿದ್ಯಾರ್ಹತೆ ಕ್ಲಿಕ್

ಅರ್ಜಿ ಶುಲ್ಕ :
ಈ ಹುದ್ದೆಗೆ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಕೆ ವಿಧಾನ: 10th Pass Ayush Department Jobs Karnataka 2023

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ಅಧಿಸೂಚನೆ/ಅರ್ಜಿ ಫಾರಂ” ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಕೊಳ್ಳಿರಿ.
  • ಬಳಿಕ, ಅರ್ಜಿ ಫಾರಂ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿಯನ್ನು ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಿ.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ವಿಳಾಸ:
ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ,
ಹೊಸಲೈನ್ ರಸ್ತೆ,
ಹಾಸನ – 573201
ಕರ್ನಾಟಕ

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (10th Pass Ayush Department Jobs Karnataka 2023)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ28/12/2023
ಅಧಿಸೂಚನೆ & ಅರ್ಜಿ ಫಾರಂ ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

10th Pass Ayush Department Jobs Karnataka 2023

10th ಪಾಸ್ ಆಯುಷ್ ಇಲಾಖೆ ನೇಮಕಾತಿ:10th Pass Ayush Department Jobs Karnataka 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment