ನಾರ್ತ್ ರೈಲ್ವೇ ವಿಭಾಗದಲ್ಲಿ ಹೊಸ ನೇಮಕಾತಿ:north railway jobs 2021

ಆರ್.ಆರ್.ಸಿ ನಾರ್ತ್ (north railway jobs 2021) ರೈಲ್ವೇ ವಿಭಾಗದಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಇದೀಗ ಕರುಡು ಅಧಿಸೂಚನೆಯನ್ನು ಬಿಡುಗಡೆಮಾಡಲಾಗಿದೆ. ಹಾಗೂ ಅಧಿಕೃತ ಅಧಿಸೂಚನೆಯು ಪ್ರಕಟನೆಯಾದ ಬಳಿಕ ಹೆಚ್ಚಿನ ವಿವರಗಳನ್ನು ನೀಡಲಾಗುವುದು. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

North Railway jobs 2021

ನಾರ್ತ್ ರೈಲ್ವೇ ವಿಭಾಗದಲ್ಲಿ ಹೊಸ ನೇಮಕಾತಿ:north railway jobs 2021

ಹುದ್ದೆಯ ಹೆಸರು:
ಹುದ್ದೆಯ ವಿವರಗಳು ಅಧಿಕೃತ ಅಧಿಸೂಚನೆ ಪ್ರಕಟನೆಯಾದ ಬಳಿಕ ನೀಡಲಾಗುವುದು.

ಹುದ್ದೆಯ ಸಂಖ್ಯೆ:
ಒಟ್ಟು 3093 ಅಪ್ರೆಂಟಿಸ್ ಹುದ್ದೆಗಳು

ಅರ್ಹತೆ:
ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳೂ ಅರ್ಜಿಯನ್ನು ಸಲ್ಲಿಸಬಹುದು.

ತರಬೇತಿ ಅವಧಿ: 1 ವರ್ಷ ಮಾತ್ರ

ವಿದ್ಯಾರ್ಹತೆ:
ಅಭ್ಯರ್ಥಿಯು SSLC ವಿದ್ಯಾರ್ಹತೆಯನ್ನು ಪಡೆದಿರಬೇಕು. ಜೊತೆಗೆ ಐಟಿಐ/ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವಯೋಮಿತಿ:
ಕನಿಷ್ಠ 18 ಹಾಗೂ ಗರಿಷ್ಠ 24 ವರ್ಷ ವಯೋಮಿತಿ.

ಆಯ್ಕೆಯ ವಿಧಾನ:
ಅಭ್ಯರ್ಥಿಗಳನ್ನು ಮೆರಿಟ್ (ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಅಂಕಗಳ) ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಮತ್ತೊಂದು ಗ್ರಾಮ ಪಂಚಾಯಿತಿ ಹೊಸ ನೇಮಕಾತಿ,10th ಪಾಸ್ ವಿದ್ಯಾರ್ಹತೆ,ಆನ್ಲೈನ್ ಮೂಲಕ ಅರ್ಜಿ.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವ ವಿವರ ಹಾಗೂ ಇತರೆ ವಿವರಗಳ ಬಗ್ಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾದ ಬಳಿಕ ನೀಡಲಾಗುವುದು.

ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ:20/09/2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 20/10/2021


ಸೂಚನೆ: ಇದು ಕರುಡು ಅಧಿಸೂಚನೆಯಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಅಧಿಸೂಚನೆ ಬಿಡುಗಡೆಯಾದ ಬಳಿಕ ವಿವರಗಳನ್ನು ನೀಡಲಾಗುವುದು.

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment