ಸಹಶಿಕ್ಷಕರು ಹುದ್ದೆಗಳು 2023:Teachers Recruitment 2023 Karnataka

Teachers Recruitment 2023 Karnataka Details:

Teachers Recruitment 2023 Karnataka: ಪ್ರೌಢ ಶಿಕ್ಷಣ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯವರ ವತಿಯಿಂದ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹಲವು ಸಹ ಶಿಕ್ಷಕರು ಹುದ್ದೆಗಳ ನೇಮಕಾತಿಯ ಪಟ್ಟಿಯನ್ನು ನೇಮಕಾತಿ ಪ್ರಕಟಣೆ ಮೂಲಕ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಸಹಶಿಕ್ಷಕರು ಹುದ್ದೆಗಳು 2023:Teachers Recruitment 2023 Karnataka

ಪ್ರೌಢ ಶಾಲೆಗಳಲ್ಲಿ ಶಿಕ್ಷಕರು ಹುದ್ದೆಗಳನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಉತ್ತಮ ಅವಕಾಶವಾಗಿದೆ. ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ ಓದಿರಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: Teachers Recruitment 2023 Karnataka

ಇಲಾಖೆ ಹೆಸರುಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ
ಉದ್ಯೋಗ ಸ್ಥಳಕರ್ನಾಟಕ

ಹುದ್ದೆಯ ವಿವರಗಳು ಈ ಕೆಳಗಿನಂತಿವೆ:

ಹುದ್ದೆಯ ಹೆಸರುಹುದ್ದೆ ಸಂಖ್ಯೆ
ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-1)01
ಕನ್ನಡ ಭಾಷಾ ಸಹಶಿಕ್ಷಕರು03
ಆಂಗ್ಲ ಭಾಷಾ ಸಹಶಿಕ್ಷಕರು01
ವಿಜ್ಞಾನ ಸಹಶಿಕ್ಷಕರು02
ಸಮಾಜ ವಿಜ್ಞಾನ ಸಹಶಿಕ್ಷಕರು03
ಹಿಂದಿ ಸಹಶಿಕ್ಷಕರು01

ವಯೋಮಿತಿ ವಿವರ:

  • ಸಾಮಾನ್ಯ ವರ್ಗ ಅಭ್ಯರ್ಥಿಗಳು: ಕನಿಷ್ಠ 21 – ಗರಿಷ್ಠ 40 ವರ್ಷ.
  • SC/ST/ಪ್ರವರ್ಗ1 ಅಭ್ಯರ್ಥಿಗಳು: ಕನಿಷ್ಠ 21 – ಗರಿಷ್ಠ 43 ವರ್ಷ.
  • ಇತರೆ ವರ್ಗದ ಅಭ್ಯರ್ಥಿಗಳು: ಕನಿಷ್ಠ 21 – ಗರಿಷ್ಠ 43 ವರ್ಷ.

ಶೈಕ್ಷಣಿಕ ವಿದ್ಯಾರ್ಹತೆ : (Teachers Recruitment 2023 Karnataka)

  1. ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-1) – ಬಿ.ಪಿ.ಇ.ಡಿ(BPEd) ಪದವಿ ವಿದ್ಯಾರ್ಹತೆ.
  2. ಕನ್ನಡ ಭಾಷಾ ಸಹಶಿಕ್ಷಕರು – ಈ ಹುದ್ದೆಗೆ ಬಿ.ಎ(B.A) ಪದವೀಧರ ವಿದ್ಯಾರ್ಹತೆಯ ಜೊತೆಗೆ ಕನ್ನಡ ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಹಾಗೂ ಬಿಎಡ್ (B.Ed) ಪದವಿ ವಿದ್ಯಾರ್ಹತೆಯಲ್ಲಿ ಕನ್ನಡ ಭಾಷೆಯನ್ನು ಬೋಧನ ವಿಧಾನ ಕ್ರಮವನ್ನಾಗಿ ಅಭ್ಯಾಸ ಮಾಡಿರಬೇಕು.
  3. ಆಂಗ್ಲ ಭಾಷಾ ಸಹಶಿಕ್ಷಕರು – ಬಿ.ಎ(B.A) ಪದವೀಧರ ವಿದ್ಯಾರ್ಹತೆಯೊಂದಿಗೆ ಆಂಗ್ಲ (ಇಂಗ್ಲಿಷ್) ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಅಥವಾ ಆಂಗ್ಲ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣ. ಬಿಎಡ್(B.Ed) ಪದವಿ ವಿದ್ಯಾರ್ಹತೆಯಲ್ಲಿ ಆಂಗ್ಲ ಭಾಷೆಯನ್ನು ಬೋಧನ ವಿಧಾನ ಕ್ರಮವನ್ನಾಗಿ ಅಭ್ಯಾಸ ಮಾಡಿರಬೇಕು.
  4. ವಿಜ್ಞಾನ ಸಹಶಿಕ್ಷಕರು – ಬಿ.ಎಸ್ಸಿ(B.Sc) ಪದವೀಧರ ವಿದ್ಯಾರ್ಹತೆ ಮತ್ತು ರಾಸಾಯನಶಾಸ್ತ್ರ, ಸಸ್ಯಶಾಸ್ತ್ರ & ಪ್ರಾಣಿ ಶಾಸ್ತ್ರಗಳಲ್ಲಿ ಯಾವುದಾದರೂ ಎರಡು ಐಚ್ಛಿಕ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಆದರೆ ರಾಸಾಯನಶಾಸ್ತ್ರವನ್ನು ಕಡ್ಡಾಯ ಅಚ್ಚಿಕ ವಿಷಯವನ್ನಾಗಿರತಕ್ಕದ್ದು. ಹಾಗೂ ಬಿಎಡ್ ಪದವೀಧರ ವಿದ್ಯಾರ್ಹತೆ ಹೊಂದಿರಬೇಕು.
  5. ಸಮಾಜ ವಿಜ್ಞಾನ ಸಹಶಿಕ್ಷಕರು – ಬಿ.ಎ(BA) ಪದವೀಧರ ವಿದ್ಯಾರ್ಹತೆ ಮತ್ತು ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ & ಭೂಗೋಳಶಾಸ್ತ್ರ ಇವುಗಳಲ್ಲಿ ಯಾವುದಾದರೂ ಎರಡು ಐಚ್ಛಿಕ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಹಾಗೂ ಬಿಎಡ್ ಪದವಿ ವಿದ್ಯಾರ್ಹತೆಯಲ್ಲಿ ಕನ್ನಡ & ಇತಿಹಾಸದಲ್ಲಿ ಬೋಧನಾ ವಿಧಾನ ಕ್ರಮವನ್ನಾಗಿ ಅಭ್ಯಾಸ ಮಾಡಿರಬೇಕು.
  6. ಹಿಂದಿ ಸಹಶಿಕ್ಷಕರು – ಬಿ.ಎ(B.A) ಪದವೀಧರ ವಿದ್ಯಾರ್ಹತೆಯೊಂದಿಗೆ ಹಿಂದಿ ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಹಾಗೂ ಬಿಎಡ್ (B.Ed) ಪದವಿ ಯಲ್ಲಿ ಹಿಂದಿ ವಿಷಯದೊಂದಿಗೆ ವಿದ್ಯಾರ್ಹತೆ ಹೊಂದಿರಬೇಕು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ: Teachers Recruitment 2023 Karnataka

  • ಈ ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಯು ತಮ್ಮ ವೈಯುಕ್ತಿಕ ವಿವರಗಳೊಂದಿಗೆ(ರೆಸ್ಯುಂ/CV) ಹಾಗೂ ಎಲ್ಲಾ ಶೈಕ್ಷಣಿಕ ದಾಖಲೆಗಳೊಂದಿಗೆ ಈ ಜಾಹೀರಾತು ಪ್ರಕಟಣೆಯಂತೆ ದಿನಾಂಕ 15/08/2023ರೊಳಗೆ ಕಳುಹಿಸಬೇಕು.
  • ಆಸಕ್ತ ಅಭ್ಯರ್ಥಿಗಳು ಮೊದಲು MRPL ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಟಣೆಯನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು. ಲಿಂಕ್ ಕೆಳಗೆ ನೀಡಲಾಗಿದೆ.
  • ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಮತ್ತು ನಿಗದಿತ ಬ್ಯಾಂಕು ಹುಂಡಿಯನ್ನು ಸಲ್ಲಿಸಬೇಕು, ಅರ್ಜಿಯ ಜೊತೆಯಲ್ಲಿ ಮೇಲೆ ನೀಡಲಾಗಿರುವ ವಿಳಾಸಕ್ಕೆ ಸಂದಾಯವಾಗುವಂತೆ SC/ST & ಪ್ರವರ್ಗ1 ಅಭ್ಯರ್ಥಿಗಳು ರೂ.300/- ಮತ್ತು ಇತರೆ ವರ್ಗದ ಅಭ್ಯರ್ಥಿಗಳು ರೂ.500/- ಅನ್ನು ಪಾವತಿಸಿದ ಬ್ಯಾಂಕು ಹುಂಡಿಯೊಂದಿಗೆ ಅರ್ಜಿ ಜೊತೆ ಅರ್ಜಿಯ ಲಕೋಟೆಯನ್ನು ಅವಶ್ಯಕ ದೃಢೀಕೃತ ದಾಖಲೆಗಳನ್ನೊಳಗೊಂಡ ಪೂರ್ಣ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ10/08/2023
ಅಧಿಸೂಚನೆ ಪ್ರಕಟಣೆ (Notification)Click/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Teachers Recruitment 2023 Karnataka

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment