ರಕ್ಷಣಾ ಸಚಿವಾಲಯ ನೇಮಕಾತಿ 2022|Ministry of Defense Recruitment 2022

Ministry of Defense Recruitment 2022: ಭಾರತೀಯ ಕೇಂದ್ರ ಸರ್ಕಾರದಿಂದ ರಕ್ಷಣಾ ಸಚಿವಾಲಯದ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರಕ್ಷಣಾ ಸಚಿವಾಲಯ ನೇಮಕಾತಿ 2022|Ministry of Defense Recruitment 2022

Ministry of Defense Recruitment 2022: 10th/ITI/PUC/ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೇಸರುಹುದ್ದೆಯ ಸಂಖ್ಯೆವೇತನ
Material Assistant (ವಸ್ತು ಸಹಾಯಕ)0329,200/-
Draftsman (ಡ್ರಾಫ್ಟ್ಸ್ ಮ್ಯಾನ್)0125,500/-
Fireman (ಅಗ್ನಿಶಾಮಕ)1419,900/-
Tradesman mate (ಟ್ರೇಡ್ಸ್ ಮ್ಯಾನ್ ಮೇಟ್)15018,000/-
MTS (Gardener, Messenge) -(ತೋಟಗಾರ)0318,000/-
Lower Division Clerk (ಲೋವೆರ್ ಡಿವಿಷನ್ ಕ್ಲರ್ಕ್)0319,900

ಹುದ್ದೆಗಳ ಸಂಖ್ಯೆ:
ಒಟ್ಟು 174 ಹುದ್ದೆಗಳು ಖಾಲಿ

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವಯೋಮಿತಿ:

  • ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 25 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 28 ವರ್ಷ
  • SC/ST/ ಅಂಗವಿಕಲ ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 30 ವರ್ಷ

ವಿದ್ಯಾರ್ಹತೆ:
ಅಭ್ಯರ್ಥಿಯು SSLC/ ಪಿಯುಸಿ/ ಡಿಗ್ರಿ/ ಡಿಪ್ಲೊಮಾ/ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.

Western Railway Recruitment 2022|3612 Post |10th Pass govt jobs Apply NOW

ಆಯ್ಕೆ ವಿಧಾನ:

  • .ವಸ್ತು ಸಹಾಯಕ(Material Assistant) – ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.
  • ಲೋವರ್ ಡಿವಿಷನ್ ಕ್ಲರ್ಕ್(Lower Division Clerk) – ಲಿಖಿತ ಪರೀಕ್ಷೆ ಮತ್ತು ಟೈಪಿಂಗ್ ಪ್ರಾವೀಣ್ಯತೆ (ಕಂಪ್ಯೂಟರ್‌ನಲ್ಲಿ ಪ್ರತಿ ನಿಮಿಷಕ್ಕೆ ಇಂಗ್ಲಿಷ್ ಟೈಪಿಂಗ್ @ 35 ಪದಗಳು ಅಥವಾ ಹಿಂದಿ ಟೈಪಿಂಗ್ @ ನಿಮಿಷಕ್ಕೆ 30 ಪದಗಳು ಗಂಟೆಗೆ 10500/9000 ಕೀ ಡಿಪ್ರೆಶನ್‌ಗೆ (ಕೆಡಿಪಿಹೆಚ್) ಪ್ರತಿ ಪದಕ್ಕೆ ಸರಾಸರಿ 5 ಕೀ ಡಿಪ್ರೆಶನ್‌ಗಳು)
  • ಅಗ್ನಿಶಾಮಕ ಸಿಬ್ಬಂದಿ(Firemen) – ಅಭ್ಯರ್ಥಿಗಳಿಗೆ ಭೌತಿಕ ಅಳತೆ, ದೈಹಿಕ ಸಹಿಷ್ಣುತೆ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ನಡೆಸಲಾಗುವುದು.
  • ಟ್ರೇಡ್ಸ್ ಮ್ಯಾನ್ ಮೇಟ್ (Tradesmen Mate) – ದೈಹಿಕ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ನಡೆಸಲಾಗುವುದು
  • MTS (ತೋಟಗಾರ, ಮೇಸ್ಸೆಂಜಿ) (Gardener, Messenge) – ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು
  • ಡ್ರಾಫ್ಟ್ ಮ್ಯಾನ್(Draughts man) – ಲಿಖಿತ ಪರೀಕ್ಷೆ ನಡೆಸುವುದರ ಮೂಲಕವೂ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅಂದರೆ ಅಂಚೆ ಮೂಲಕ /ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಕೇಳಲಾಗಿರುವ ದಾಖಲೆಗಳನ್ನು ನೀಡಿ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
  • (ಅರ್ಜಿ ನಮೂನೆ ಲಿಂಕ್ ಕೆಳಗೆ ನೀಡಲಾಗಿದೆ.)
  • ಅರ್ಜಿ ನಮೂನೆಯನ್ನು ಕಳುಹಿಸುವಾಗ ಲಕೋಟೆಯ ಮೇಲ್ಭಾಗದಲ್ಲಿ “_________ ಹುದ್ದೆಗೆ ಅರ್ಜಿ” ಎಂಬ ಪದಗಳನ್ನು ಬರೆಯಲು ಅಭ್ಯರ್ಥಿಗಳನ್ನು ವಿನಂತಿಸಲಾಗಿದೆ.
  • ಎರಡು ಪಾಸ್‌ಪೋರ್ಟ್ ಗಾತ್ರದ ಇತ್ತೀಚಿನ ಛಾಯಾಚಿತ್ರಗಳನ್ನು ಸರಿಯಾಗಿ ಸ್ವಯಂ ದೃಢೀಕರಿಸಲಾಗಿದ, ಒಂದು ಅರ್ಜಿಯ ಬಲ ಮೂಲೆಯಲ್ಲಿ ಮತ್ತು ಒಂದು ಸ್ವೀಕೃತಿ ಕಾರ್ಡ್‌ನಲ್ಲಿ. ಕೆಳಗಿನ ಪ್ರಮಾಣಪತ್ರಗಳ ದೃಢೀಕರಿಸಿದ ಪ್ರತಿಗಳನ್ನು ಸಹ ಅರ್ಜಿಯೊಂದಿಗೆ ಸಲ್ಲಿಸಬೇಕು. –
  • ಶಿಕ್ಷಣ ಅರ್ಹತಾ ಪ್ರಮಾಣಪತ್ರ
  • ಜನ್ಮ ದಿನಾಂಕದ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ ಅನ್ವಯವಾಗುವಲ್ಲಿ ಮತ್ತು
  • ಸ್ವಯಂ ವಿಳಾಸದ ಲಕೋಟೆ ಮತ್ತು ರೂ 25/- ರೂ ಅಂಚೆ ಚೀಟಿಗಳನ್ನು ಅಂಟಿಸಬೇಕು.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ:
The Commandant
36 Field Ammunition
Depot PIN-900484 C/o 56 AP

ಅರ್ಜಿ ಸಲ್ಲಿಸಲು ಬೇಕಾದ ದಲಾಖೆಗಳು:

  • SSLC ಅಂಕಪಟ್ಟಿ
  • PUC (12th) ಅಂಕಪಟ್ಟಿ
  • ಡಿಪ್ಲೊಮಾ/ಪದವಿ ಪ್ರಮಾಣ ಪತ್ರ
  • ಅರ್ಹತಾ ಪ್ರಮಾಣ ಪತ್ರಗಳು
  • ಆಧಾರ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

MESCOM Recruitment 2022| Total 183 post Govt job Apply now..click.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01/06/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/06/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. Ministry of Defense Recruitment 2022

Ministry of Defense Recruitment 2022|fireman jobs 2022|Ministry of Defense Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment