ಮೆಟ್ರೋ ನೇಮಕಾತಿ 2023: Metro Recruitment 2023 Bangalore

Metro Recruitment 2023 Bangalore Details in Kannada:

Metro Recruitment 2023 Bangalore: BMRCL ಅಥವಾ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಅರ್ಹ ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಮತ್ತು ಈಗಾಗಲೇ ನಿವೃತ್ತರಾಗಿರುವ ಅಥವಾ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಹೊಸ ಹುದ್ದೆಯ ಭರ್ತಿಗೆ ನೇಮಕಾತಿಗೆ ಅಧಿಸೂಚನೆ & ಆನ್ಲೈನ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯು ಗುತ್ತಿಗ ಆಧಾರದ ಮೇಲೆ ಇರಲಾಗುವುದು, ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಮೆಟ್ರೋ ನೇಮಕಾತಿ 2023: Metro Recruitment 2023 Bangalore

ಕರ್ನಾಟಕ – ಬೆಂಗಳೂರು ಮೆಟ್ರೋ ರೈಲು ಕ್ಷೇತ್ರದಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಅರ್ಹ & ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅಭ್ಯರ್ಥಿಗಳು ಇದೆ ಜೂಲೈ 21 ರೊಳಗೆ ಭರ್ತಿ ಮಾಡಿದ ಆನ್ಲೈನ್ ಫಾರಂ ಅನ್ನು ನೀಡಲಾಗಿರುವ ವಿಳಾಸಕ್ಕೆ . ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

BMRCL ನೇಮಕಾತಿ ವಿವರಗಳು: Metro Recruitment 2023 Bangalore

ನೇಮಕಾತಿ ಇಲಾಖೆ ಹೆಸರುಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ (BMRCL)
ಉದ್ಯೋಗ ಸ್ಥಳಬೆಂಗಳೂರು

ಹುದ್ದೆಯ ಹೆಸರು:

ಪ್ರಧಾನ ವ್ಯವಸ್ಥಾಪಕರು/ಜನರಲ್ ಮ್ಯಾನೇಜರ್ (HR)02 ಹುದ್ದೆ ಖಾಲಿ

ಮಾಸಿಕ ವೇತನ/ಸಂಬಳ:

ಪ್ರಧಾನ ವ್ಯವಸ್ಥಾಪಕರು/ಜನರಲ್ ಮ್ಯಾನೇಜರ್ (HR)ರೂ. 1,65,000/-

ವಯೋಮಿತಿ ವಿವರ:
ಈ ಜನರಲ್ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಯು ಗರಿಷ್ಠ 55 ವರ್ಷ & ನಿವೃತ್ತ ಹೊಂದಿರುವ ಅಭ್ಯರ್ಥಿಗಳು ಗರಿಷ್ಠ 62 ವರ್ಷ ವಯಸ್ಸನ್ನು ಮೀರಿರಬಾರದು.

ನೇಮಕಾತಿಯ ಒಪ್ಪಂದದ ಅವಧಿ:
ಈ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಗುತ್ತಿಗೆ ನೇಮಕಾತಿಯ ಅವಧಿಯು 1 – 3 ವರ್ಷಗಳವರೆಗೂ ಇರಲಾಗುವುದು.

ಗೃಹ ಜ್ಯೋತಿ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿ…ಕ್ಲಿಕ್ ಮಾಡಿ |Gruha Jyothi Online Application

ಶೈಕ್ಷಣಿಕ ವಿವರ: (Metro Recruitment 2023 Bangalore)

ಅಭ್ಯರ್ಥಿಯು ಎಂ.ಬಿ.ಎ(MBA) ನಲ್ಲಿ ಗ್ರಾಜುಯೇಷನ್/ ಪಿಜಿ ಪದವಿ(ಡಿಗ್ರಿ)/ ಪಿಜಿ ಡಿಪ್ಲೋಮಾ / HRM/HRD/ ಪರ್ಸನಲ್ ಮ್ಯಾನೇಜ್ಮೆಂಟ್/ ಇಂಡಸ್ಟ್ರಿಯಲ್ ರಿಲೇಶನ್ಸ್/ ಸೋಶಿಯಲ್ ವರ್ಕ್/ ಲೇಬರ್ ವೆಲ್ಫೇರ್ ನಲ್ಲಿ ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣ ಹೊಂದಿರಬೇಕು.

ಹುದ್ದೆಯ ಅನುಭವ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಒಟ್ಟು ಮೊತ್ತವಾಗಿ ಕನಿಷ್ಠ 20 ವರ್ಷಗಳ ಕೆಲಸದ ಅನುಭವವನ್ನು ಸಂಬಂಧಿತ ಕ್ಷೇತ್ರಗಳಲ್ಲಿ ಹೊಂದಿರಬೇಕು. ಜೊತೆಗೆ ಕನ್ನಡ ಭಾಷೆಯು ಕಡ್ಡಾಯವಾಗಿ ತಿಳಿದಿರಬೇಕು

ಅರ್ಜಿ ಶುಲ್ಕ :
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ: Metro Recruitment 2023 Bangalore

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಮೊದಲು ಅಭ್ಯರ್ಥಿಗಳು ಕೆಳಗಡೆ ನೀಡಲಾಗಿರುವ ಆನ್ಲೈನ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಫಾರಂ ಅನ್ನು ತೆರೆಯಿರಿ.
  • ಬಳಿಕ, ಆನ್ಲೈನ್ ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಭರ್ತಿ ಮಾಡಿದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿರಿ.
  • ಬಳಿಕ ಪ್ರಿಂಟ್ ಔಟ್ ತೆಗೆದ ಅಪ್ಲಿಕೇಶನ್ ಫಾರಂ ನೊಂದಿಗೆ ಅಗತ್ಯ ದಾಖಲೆಗಳಾದ ವಿದ್ಯಾರ್ಹತೆ ಮತ್ತು ಅನುಭವದ ದಾಖಲೆಗಳೊಂದಿಗೆ ಅಂಚೆ ಮೂಲಕ ನೀಡಲಾಗಿರುವ ವಿಳಾಸಕ್ಕೆ ಕಳುಹಿಸಿ.
  • ಅರ್ಜಿ ಫಾರಂ ಅನ್ನು ಕಳುಹಿಸುವ ವೇಳೆ, ಅರ್ಜಿಯ ಲಕೋಟೆಯ ಮೇಲೆ ” APPLICATION FOR THE POST OF GENERAL MANAGER (HR)” ಎಂದು ಬರೆದು ಕಳುಹಿಸಬೇಕು.
  • ಈ ಹುದ್ದೆಗೆ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ SMS/ಇ- ಮೇಲ್ ಮೂಲಕ ತಿಳಿಸಲಾಗುವುದು.
  • ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆ ವಿಳಾಸ:
Bengaluru Metro Rail Corporation Limited,
3rd Floor, BMTC complex, KH Road ,
Shanthinagar, Bengaluru – 560027

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ21/07/2023
ಅಧಿಸೂಚನೆ ಪ್ರಕಟಣೆNotification Click/ಕ್ಲಿಕ್
ಅರ್ಜಿ ಸಲ್ಲಿಕೆ/Apply Online Click/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Metro Recruitment 2023 Bangalore

ಮೆಟ್ರೋ ನೇಮಕಾತಿ 2023: Metro Recruitment 2023 Bangalore

People also ask:

  • What is the age limit for BMRCL- Recruitment 2023?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment