Table of Contents
KSAT Recruitment 2023 Karnataka Notification Details:
KSAT Recruitment 2023 Karnataka: ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠಗಳಲ್ಲಿ ಖಾಲಿ ಇರುವ ಉಳಿದ ಮೂಲ ವೃಂದ ಮತ್ತು ಸ್ಥಳೀಯ ವೃಂದ (ಕಲ್ಯಾಣ ಕರ್ನಾಟಕ ವೃಂದ)ಗಳ ಭರ್ತಿಗೆ ಎಸ್.ಎಸ್.ಎಲ್.ಸಿ ಅಭ್ಯರ್ಥಿಗಳಿಂದ ನೇಮಕಾತಿಗೆ ಕರೆಯಲಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
KSAT ಕರ್ನಾಟಕ ಸರ್ಕಾರಿ ನೇಮಕಾತಿ 2023:KSAT Recruitment 2023 Karnataka
KSAT Recruitment 2023 Karnataka- ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅಥವಾ ಕರ್ನಾಟಕ ರಾಜ್ಯ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ, ಈ ಹುದ್ದೆಯ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
BBMP ನೇಮಕಾತಿ 2023 – ಬೃಹತ್ ನೇಮಕಾತಿ 3476 ಹುದ್ದೆಗಳು Apply now
ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ & ವೇತನ : KSAT Recruitment 2023 Karnataka
- ಶೀಘ್ರಲಿಪಿಗಾರರು (ಉಳಿದ ಮೂಲ ವೃಂದ) – 07 ಹುದ್ದೆ
- ಶೀಘ್ರಲಿಪಿಗಾರರು (ಕಲ್ಯಾಣ ಕರ್ನಾಟಕ ವೃಂದ) – 01 ಹುದ್ದೆ
ವೇತನ:
ಶೀಘ್ರಲಿಪಿಗಾರ ಹುದ್ದೆಗಳಿಗೆ ಮಾಸಿಕ ವೇತನ ರೂ.30,350 – 58,250/- ನೀಡಲಾಗುವುದು.
ಹುದ್ದೆಗಳ ಸಂಖ್ಯೆ:
ಒಟ್ಟು 08 ಹುದ್ದೆಗಳು ಖಾಲಿ ಇವೆ.
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
ಹುದ್ದೆಯ ಸ್ಥಳ:
ಬೆಂಗಳೂರು, ಬೆಳಗಾವಿ ಮತ್ತು ಕಲಬುರ್ಗಿ(ಕರ್ನಾಟಕ) ಪೀಠಗಳಲ್ಲಿ ಕಾರ್ಯನಿರ್ವಹಿಸಬೇಕು.
ವಯೋಮಿತಿ:
- ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 35 ವರ್ಷ
- ಓಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 38 ವರ್ಷ
- SC/ST/ಪ್ರವರ್ಗ 1 ವರ್ಗ – ಕನಿಷ್ಠ 18 & ಗರಿಷ್ಠ 40 ವರ್ಷ
LIC ನೇಮಕಾತಿ 2023|LIC Recruitment 2023..ಅರ್ಜಿ ಸಲ್ಲಿಸಿ
ವಿದ್ಯಾರ್ಹತೆ: Karnataka 10th jobs Recruitment 2023
- ಶೀಘ್ರಲಿಪಿಗಾರರು ಹುದ್ದೆಗಳಿಗೆ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ(10th) ವಿದ್ಯಾರ್ಹತೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯ ಶೀಘ್ರಲಿಪಿ ಪ್ರೌಢದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ:
ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಪ್ರಕಾರ ಅಭ್ಯರ್ಥಿಯು ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಪಡೆದ ಶೇಕಡ ಒಟ್ಟು ಅಂಕಗಳ ಸರಾಸರಿ ಆಧಾರದ ಮೇಲೆ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ. ಆಯ್ಕೆ ಸಮಿತಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಅರ್ಜಿಶುಲ್ಕ:
- SC/ST/ಅಂಗವಿಕಲ/ಪ್ರವರ್ಗ1 ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
- ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – 150/-
ಶುಲ್ಕ ಪಾವತಿ ವಿಧಾನ:
ಶುಲ್ಕ ಪಾವತಿಯನ್ನು ಐಪಿಓ ಅಥವಾ ಡಿಡಿ ಮೂಲಕ”Registrar, K.S.A.T, 7th floor, Kandaya Bhavana, KG Road, Bengaluru” ಇವರ ಪದನಾಮಕ್ಕೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ (payable at Bengaluru) ಪಡೆದು ಸದರಿ ಡಿಡಿ ಅಥವಾ ಐಪಿಓ ಗಳ ಮೂಲ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
ಕರ್ನಾಟಕ ಆರೋಗ್ಯ ಇಲಾಖೆ ನೇಮಕಾತಿ 2023|Health Department Recruitment 2023
ಅರ್ಜಿ ಸಲ್ಲಿಸುವ ವಿಧಾನ: KSAT Recruitment 2023 Karnataka
- ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿದ ಬಳಿಕ ಅರ್ಹರೆಂದು ಭಾವಿಸಿದರೆ, ಕೆಳಗೆ ನೀಡಲಾಗಿರುವ “ಅರ್ಜಿ ನಮೂನೆ” ಲಿಂಕನ್ನು ತೆರೆದುಕೊಳ್ಳಿ. ( ಅರ್ಜಿ ನಮೂನೆ ಅಧಿಸೂಚನೆಯ ಜೊತೆ ಲಗತ್ತಿಸಲಾಗಿದೆ )
- ಬಳಿಕ, ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
- ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ ಸಹಿತ, ಅಗತ್ಯ ದಾಖಲೆಗಳಾದ ವಿದ್ಯಾರ್ಹತೆ ಅಂಕಪಟ್ಟಿ/ಪ್ರಮಾಣಪತ್ರಗಳ ಛಾಯಾ ಪ್ರತಿಗಳೊಂದಿಗೆ ಕೆಳಗ ನೀಡಲಾಗಿರುವ ವಿಳಾಸಕ್ಕೆ ಸಲ್ಲಿಸಬೇಕು.
- ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06/01/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/01/2023
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.
KSAT Recruitment 2023 Karnataka
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.