ಕೆಒಎಫ್ ಸಹಕಾರ ಸಂಘ ನೇಮಕಾತಿ: kof recruitment 2021 chitradurga

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘ ಒಕ್ಕೂಟದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿಯನ್ನು ಕರೆಯಲಾಗಿದೆ. (kof recruitment 2021 chitradurga) ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

KARNATAKA JobsAPPLY HERE
10th/12th JobsAPPLY HERE
Railway jobs APPLY HERE
Private jobsApply HERE

kof recruitment 2021 chitradurga

ಹುದ್ದೆಯ ಹೆಸರು:

  • ಸಹಾಯಕ ವ್ಯವಸ್ಥಾಪಕ (ಫೀಲ್ಡ್ ಆಫರೇಶನ್ಸ್)
  • ಸಹಾಯಕ ವ್ಯವಸ್ಥಾಪಕ (ಫೈನಾನ್ಸ್ & ಅಕೌಂಟ್ಸ್)
  • ಅಕೌಂಟ್ಸ್ ಆಫೀಸರ್
  • ಫೀಲ್ಡ್ ಆಫೀಸರ್
  • ಕಮರ್ಶಿಯಲ್ ಆಫೀಸರ್
  • ಸೀಡ್ಸ್ ಆಫೀಸರ್
  • ಎಕ್ಸಿಕ್ಯೂಟಿವ್ (ಪಿ&ಎ)
  • ಅಸಿಸ್ಟೆಂಟ್ ಎಕ್ಸಿಕ್ಯೂಟಿವ್( ಕಮರ್ಶಿಯಲ್)
  • ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸ್ಟೋರ್ಸ್)
  • ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಅಕೌಂಟ್ಸ್)
  • ಅಸಿಸ್ಟೆಂಟ್.

ಹುದ್ದೆಯ ಸಂಖ್ಯೆ:
ಒಟ್ಟು 14 ಹುದ್ದೆಗಳು

ಉದ್ಯೋಗ ಸ್ಥಳ:
ಚಿತ್ರದುರ್ಗ

ವಯೋಮಿತಿ:
ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ
● ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
● SC/ST, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

ವೇತನ:
ಮಾಸಿಕ ರೂ.17,000 ರಿಂದ 83,900/- ವರೆಗೂ ವೇತನವಾಗಿ ನೀಡಲಾಗುವುದು.

ವಿದ್ಯಾರ್ಹತೆ:

ಸಹಾಯಕ ವ್ಯವಸ್ಥಾಪಕರು (ಫೀಲ್ಡ್ ಆಫರೇಶನ್ಸ್) :
● ಪಿಯುಸಿ ವಿದ್ಯಾಭ್ಯಾಸದ ಬಳಿಕ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 4 ವರ್ಷ ಅವಧಿಯ ಸಾಂಪ್ರದಾಯಕ ಬಿ.ಎಸ್ಸಿ (ಕೃಷಿ) ಪದವಿ ಪಡೆದಿರಬೇಕು.
● ಬೀಜ ತಂತ್ರಜ್ಞಾನ/ ಪ್ಲಾಂಟ್ ಬ್ರೀಡಿಂಗ್ & ಜೆನೆಟಿಕ್ಸ್ ನಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಹಾಗೂ
● 3 ವರ್ಷದ ಕೆಲಸದ ಅನುಭವ ಹೊಂದಿರಬೇಕು.

ಸಹಾಯಕ ವ್ಯವಸ್ಥಾಪಕರು (ಫೈನಾನ್ಸ್ & ಅಕೌಂಟ್ಸ್):
● ಪಿಯುಸಿ ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ/ಬಿಬಿಎ ಪದವಿ ಜೊತೆಗೆ,
● ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂಬಿಎ (ಫೈನಾನ್ಸ್) ಸ್ನಾತಕೋತ್ತರ ಪದವಿ ಪಡೆದಿರಬೇಕು.
● 3 ವರ್ಷ ಕೆಲಸದ ಅನುಭವ ಹೊಂದಿರಬೇಕು.

ಫೀಲ್ಡ್ ಆಫೀಸರ್:
● 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 4 ವರ್ಷ ಅವಧಿಯ ಸಾಂಪ್ರದಾಯಕ ಬಿ.ಎಸ್ಸಿ (ಕೃಷಿ) ಪದವಿ ಪಡೆದಿರಬೇಕು.
● ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಚಟುವಟಿಕೆಗಳಲ್ಲಿ 2 ವರ್ಷ ಅನುಭವ ಹೊಂದಿರಬೇಕು.

ಅಕೌಂಟ್ಸ್ ಆಫೀಸರ್:
● ಪಿಯುಸಿ ವಿದ್ಯಾಭ್ಯಾಸದ ಬಳಿಕ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ/ಬಿಬಿಎ ಪದವಿ ಹೊಂದಿರಬೇಕು.
● ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂ.ಕಾಂ/ಎಂಬಿಎ (ಫೈನಾನ್ಸ್) ಸ್ನಾತಕೋತ್ತರ ಪದವಿ ಪಡೆದಿರಬೇಕು.
● ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

ಕಮರ್ಶಿಯಲ್ ಆಫೀಸರ್:
● ಪಿಯುಸಿ ಬಳಿಕ ಅಭ್ಯರ್ಥಿಯು ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ/ಬಿಬಿಎ ಪದವಿ ಹೊಂದಿರಬೇಕು.
● ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂಬಿಎ (ಮಾರ್ಕೆಟಿಂಗ್) ಸ್ನಾತಕೋತ್ತರ ಪದವಿ ಪಡೆದಿರಬೇಕು.
● ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

ಸೀಡ್ಸ್ ಆಫೀಸರ್ ಹುದ್ದೆಗೆ:
● ಪಿಯುಸಿ ವಿದ್ಯಾಭ್ಯಾಸದ ಬಳಿಕ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 4 ವರ್ಷ ಅವಧಿಯ ಸಾಂಪ್ರದಾಯಕ ಬಿ.ಎಸ್ಸಿ (ಕೃಷಿ) ಪದವಿ ಪಡೆದಿರಬೇಕು.
● ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

ಎಕ್ಸಿಕ್ಯೂಟಿವ್ (ಪಿ&ಎ):
● ಪಿಯುಸಿ ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿ.ಎಸ್ಸಿ/ಬಿಬಿಎಂ/ಬಿಬಿಎ ಪದವಿ ಪಡೆದಿರಬೇಕು.
● ಆಡಳಿತ ನಿರ್ವಹಣಾ ಕ್ಷೇತ್ರದಲ್ಲಿ 2 ವರ್ಷ ಕೆಲಸದ ಅನುಭವ ಹೊಂದಿರಬೇಕು.

ಅಸಿಸ್ಟೆಂಟ್ ಎಕ್ಸಿಕ್ಯೂಟಿವ್(ಕಮರ್ಶಿಯಲ್), ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಸ್ಟೋರ್ಸ್) & ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಅಕೌಂಟ್ಸ್) :
● 10+2 ವಿದ್ಯಾಭ್ಯಾಸದ ನಂತರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ 3 ವರ್ಷ ಅವಧಿಯ ಸಾಂಪ್ರದಾಯಕ ಬಿ.ಕಾಂ/ಬಿಬಿಎಂ ಪದವಿ ಪಡೆದಿರಬೇಕು.
● ಕಂಪ್ಯೂಟರ್ ಆಪರೇಶನ್ಸ್ & ಅಪ್ಲಿಕೇಶನ್ಸ್ ಜ್ಞಾನದ ಜೊತೆಗೆ ಟ್ಯಾಲಿ ಕೋರ್ಸ್ ತೇರ್ಗಡೆ ಪ್ರಮಾಣ ಪತ್ರವನ್ನು ಹೊಂದಿರಬೇಕು.

● ಅಸಿಸ್ಟೆಂಟ್ ಹುದ್ದೆಗೆ ಅಧಿಕೃತ ಕಾಲೇಜಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು.

ಕರ್ನಾಟಕ ರೈಲ್ವೇ ವಿಭಾಗದಲ್ಲಿ ನೇಮಕಾತಿ.ಒಟ್ಟು 904 ಹುದ್ದೆಗಳು.10th ವಿದ್ಯಾರ್ಹತೆ ಉತ್ತಮ ಅವಕಾಶ.ಕ್ಲಿಕ್…

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಗುವುದು ಬಳಿಕ ಅದರಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು, ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಸಲ್ಲಿಸಬೇಕು.( ಅರ್ಜಿ ನಮೂನೆ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ)

ಭರ್ಜರಿ ಬ್ಯಾಂಕ್ ಗುಮಾಸ್ತ ಹುದ್ದೆಗಳಿಗೆ ನೇಮಕಾತಿ, 5083 ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ..ಕ್ಲಿಕ್

ಅರ್ಜಿ ಶುಲ್ಕ: (kof recruitment 2021 chitradurga)
● ಪ.ಜಾ, ಪ.ಪಂ, ಪ್ರವರ್ಗ1 & ಅಂಗವಿಕಲ ಅಭ್ಯರ್ಥಿಗಳಿಗೆ – 500/-
● ಇತರೆ ವರ್ಗದ ಅಭ್ಯರ್ಥಿಗಳಿಗೆ – 1000/-

ಶುಲ್ಕ ಪಾವತಿಸುವ ವಿಧಾನ:
ನಿಗದಿ ಪಡಿಸಿದ ಶುಲ್ಕವನ್ನುಅರ್ಜಿಯೊಂದಿಗೆ ಡಿಡಿ/ಪೇ ಆರ್ಡರ್ ಅನ್ನು ಚಿತ್ರದುರ್ಗದಲ್ಲಿ ಸಂದಾಯವಾಗುವಂತೆ “Managing Director, ROGCSU Ltd, Chitradurga” ಇವರ ಹೆಸರಿನಲ್ಲಿ ಪಡೆದು ಲಗತ್ತಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/12/2021

ಸೂಚನೆ: ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಓದಿ ಖಚಿತ ಪಡಿಸಿ ಕೊಂಡು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.kof recruitment 2021 chitradurga

kof recruitment 2021 chitradurga

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment