KMF Recruitment Karnataka 2022:ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ ನಿಯಮಿತದಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ|KMF Recruitment Karnataka 2022
KMF Recruitment Karnataka 2022 : ಕೆಎಂಎಫ್ ಇಲಾಖೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..
ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು:
ಹಿರಿಯ ಉಪ ನಿರ್ದೇಶಕ (ವಿತ್ತ)
ಅಧೀಕ್ಷಕ (ಕೋ-ಆರ್ಡಿನೇಟರ್ ಪ್ರೊಟೆಕ್ಷನ್)
ಹಿರಿಯ ಉಪ ನಿರ್ದೇಶಕ (ಮಾರುಕಟ್ಟೆ)
ಹಿರಿಯ ಕೆಮಿಸ್ಟ್ (ಕೆಮಿಸ್ಟ್ರಿ)
ಹಿರಿಯ ಉಪ ನಿರ್ದೇಶಕ (ಪಶು ಆಹಾರ)
ಹಿರಿಯ ಕೆಮಿಸ್ಟ್ (ಮೈಕ್ರೋ ಬಯಾಲಜಿ)
ಉಪ ನಿರ್ದೇಶಕ (ವಿತ್ತ)
ಅಧೀಕ್ಷಕ (ತರಬೇತಿ)
ಉಪ ನಿರ್ದೇಶಕ (ಪಶು ವೈದ್ಯಕೀಯ)
ಲೆಕ್ಕ ಸಹಾಯಕ ದರ್ಜೆ-1
ವೈದ್ಯಾಧಿಕಾರಿ
ಡೇರಿ ಮೇಲ್ವಿಚಾರಕ ದರ್ಜೆ-2
ಬಯೋ ಸೆಕ್ಯೂರಿಟಿ ಆಫೀಸರ್
ಆಡಳಿತ ಸಹಾಯಕ ದರ್ಜೆ-2
ಉಪ ನಿರ್ದೇಶಕ (ಮಾರುಕಟ್ಟೆ)
ಲೆಕ್ಕ ಸಹಾಯಕ ದರ್ಜೆ-2
ಉಪ ನಿರ್ದೇಶಕ (ಡಿ.ಟಿ) (ಡೇರಿ ಕೆಮಿಸ್ಟ್ರಿ)
ಮಾರುಕಟ್ಟೆ ಸಹಾಯಕ ದರ್ಜೆ-2
ಉಪ ನಿರ್ದೇಶಕ (ಡಿ.ಟಿ) (ಡೇರಿ ಮೈಕ್ರೋಬಯಾಲಜಿ)
ಲ್ಯಾಬ್ ಸಹಾಯಕ ದರ್ಜೆ-2 (ಕೆಮಿಸ್ಟ್ರಿ)
ಉಪ ನಿರ್ದೇಶಕ (ಡಿ.ಟಿ) (ಡೇರಿ ಟೆಕ್ನಾಲಜಿ)
ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ)
ಉಪ ನಿರ್ದೇಶಕ (ಉತ್ಪಾದನೆ) (ಪುಡ್ ಸೈನ್ಸ್ & ಟೆಕ್ನಾಲಜಿ)
ಹಿರಿಯ ತಾಂತ್ರಿಕ
ಸಹಾಯಕ ನಿರ್ದೇಶಕ (ಡೇರಿ ಟೆಕ್ನಾಲಜಿ)
ಶೀಘ್ರಲಿಪಿಗಾರ ದರ್ಜೆ-2
ಸಹಾಯಕ ನಿರ್ದೇಶಕ (ಪುಡ್ ಟೆಕ್ನಾಲಜಿ/ ಪುಡ್ ಸೈನ್ಸ್ & ಟೆಕ್ನಾಲಜಿ)
ಕಿರಿಯ ಸಿಸ್ಟಂ ಆಪರೇಟರ್
ಸಹಾಯಕ ನಿರ್ದೇಶಕ (ಅಭಿಯಂತರ)
ಕಿರಿಯ ತಾಂತ್ರಿಕ (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)
ಹಿರಿಯ ಕೋ-ಆರ್ಡಿನೇಟರ್ (ಪ್ರೊಟೆಕ್ಷನ್)
ಸಹಾಯಕ ನಿರ್ದೇಶಕ (ಅಭಿಯಂತರ)(ಇಲೆಕ್ಟ್ರಿಕಲ್)
ಸ್ಟಾಪ್ ನರ್ಸ್
ಸಹಾಯಕ ನಿರ್ದೇಶಕ (ಅಭಿಯಂತರ)(ಕೆಮಿಕಲ್)
ಕಿರಿಯ ತಾಂತ್ರಿಕ (ಮೆಕಾಟ್ರಾನಿಕ್ಸ್)
ಸಹಾಯಕ ನಿರ್ದೇಶಕ (ಕೃಷಿ)
ಕಿರಿಯ ತಾಂತ್ರಿಕ (ರಿಫ್ರಿಜರೇಷನ್ & ಏರ್ ಕಂಡೀಷನ್)
ವಿಜಿಲೆನ್ಸ್ ಆಫೀಸರ್ ಕಿರಿಯ ತಾಂತ್ರಿಕ (ಫಿಟ್ಟರ್)
ಸುರಕ್ಷತಾ ಅಧಿಕಾರಿ ಕಿರಿಯ ತಾಂತ್ರಿಕ (ಟರ್ನರ್)
ಸಹಾಯಕ ನಿರ್ದೇಶಕ (ಆರ್ಕಿಟೆಕ್ಚರ್/ ಸ್ಟ್ರಕ್ಚರ್)
ಕಿರಿಯ ತಾಂತ್ರಿಕ (ವೆಲ್ಡರ್)
ಸಹಾಯಕ ನಿರ್ದೇಶಕ (ತರಬೇತಿ) (ಡೇರಿ ತಾಂತ್ರಿಕ)
ಕಿರಿಯ ತಾಂತ್ರಿಕ (ಇಲೆಕ್ಟ್ರಿಕಲ್)
ಸಹಾಯಕ ನಿರ್ದೇಶಕ (ತರಬೇತಿ) (ಅಭಿಯಂತರ)
ಕಿರಿಯ ತಾಂತ್ರಿಕ (ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್)
ಸಹಾಯಕ ನಿರ್ದೇಶಕ (ತರಬೇತಿ) (ಕೃಷಿ)
ಕಿರಿಯ ತಾಂತ್ರಿಕ (ಇನ್ಸ್ಟ್ರುಮೆಂಟೇಷನ್)
ಸಹಾಯಕ ನಿರ್ದೇಶಕ (ತರಬೇತಿ) (ಎಂ.ಎಸ್.ಡಬ್ಲ್ಯು)
ಕಿರಿಯ ತಾಂತ್ರಿಕ (ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್)
ಸಹಾಯಕ ನಿರ್ದೇಶಕ (ತರಬೇತಿ) (ಸಹಕಾರ)
ಕಿರಿಯ ತಾಂತ್ರಿಕ (ಮೆಕ್ಯಾನಿಸ್ಟ್)
ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ
ಕಿರಿಯ ತಾಂತ್ರಿಕ (ಬಾಯ್ಲರ್)
ಅಧೀಕ್ಷಕ (ಖರೀದಿ/ಉಗ್ರಾಣ)
ಕೋ-ಆರ್ಡಿನೇಟರ್ (ಪ್ರೊಟೆಕ್ಷನ್)
ಅಧೀಕ್ಷಕ (ಆಡಳಿತ)
ಅಧೀಕ್ಷಕ (ಮಾರುಕಟ್ಟೆ)
ಸಹಾಯಕ
ಹುದ್ದೆಗಳ ಸಂಖ್ಯೆ:
ಒಟ್ಟು 487 ಹುದ್ದೆಗಳು ಖಾಲಿ ಇವೆ.
ಉದ್ಯೋಗ ಸ್ಥಳ :
ಕರ್ನಾಟಕ
Karnataka ಸರ್ಕಾರಿ Jobs > | APPLY HERE ಕ್ಲಿಕ್ |
10th Jobs > | APPLY HERE ಕ್ಲಿಕ್ |
12th jobs/ PUC jobs. > | APPLY HERE ಕ್ಲಿಕ್ |
Railway jobs > | APPLY HERE ಕ್ಲಿಕ್ |
ವೇತನ:
ಆಯಾ ಹುದ್ದೆಗಳಿಗೆ ಅನುಗುಣವಾದ ವೇತನದ ವಿವರಗಳು ಕೆಳಗೆ ಅಧಿಸೂಚನೆಯಲ್ಲಿ(Notification) ನೀಡಲಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ 17,000 – 99,600/- ವರೆಗೂ ವೇತನವಾಗಿ ನೀಡಲಾಗುವುದು.
ವಯೋಮಿತಿ:
- ಸಾಮಾನ್ಯ ವರ್ಗ – ಕನಿಷ್ಠ 18 ವರ್ಷ & ಗರಿಷ್ಠ 35 ವರ್ಷ.
- ಒಬಿಸಿ (2A, 2B, 3A, 3B) ವರ್ಗ – ಕನಿಷ್ಠ 18 ವರ್ಷ & ಗರಿಷ್ಠ 38 ವರ್ಷ.
- SC/ST/ಪ್ರವರ್ಗ1 – ಕನಿಷ್ಠ 18 ವರ್ಷ & ಗರಿಷ್ಠ 40 ವರ್ಷ.
ವಿದ್ಯಾರ್ಹತೆ:
ಅಭ್ಯರ್ಥಿಯು ಆಯಾ ಹುದ್ದೆಗಳಿಗೆ ಅನುಗುಣವಾಗಿ SSLC(10th), ಐಟಿಐ, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಆಯಾ ಹುದ್ದೆಗಳ ವಿದ್ಯಾರ್ಹತೆಯ ವಿವರಗಳು ಕೆಳಗೆ ಅಧಿಸೂಚನೆ/ಪ್ರಕಟಣೆಯಲ್ಲಿ ನೀಡಲಾಗಿದೆ.
10ನೇ ತರಗತಿ ರೈಲ್ವೇ ನೇಮಕಾತಿ 2022|ಹಲವು ಹುದ್ದೆಗಳು… Railway Recruitment 2022|ಇಂದೇ ಅರ್ಜಿ ಸಲ್ಲಿಸಿ..ಕ್ಲಿಕ
ಆಯ್ಕೆ ವಿಧಾನ:
- (ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ಏರ್ಪಡಿಸಲಾಗುವುದು).
- ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇಕಡಾ 85%ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ(Interview) ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ, ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಹೆಚ್ಚಿನ ಮಾಹಿತಿಗಳು ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ).
ಅರ್ಜಿ ಸಲ್ಲಿಸುವ ವಿಧಾನ:
- ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ KMF (ಕೆ.ಎಂಎಫ್) ಇಲಾಖೆಯು ವೆಬ್ಸೈಟ್ ಲಿಂಕ್ ಮೂಲಕ ವೆಬ್ಸೈಟ್ ಗೆ ಭೇಟಿ ನೀಡಿ, ಸಂಬಂಧಿಸಿದ ಅಧಿಸೂಚನೆಯನ್ನು ತೆರೆದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ, ಅಲ್ಲಿ ಕೇಳಲಾಗುವ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕ:
- SC/ST/ಪ್ರವರ್ಗ1 ಅಭ್ಯರ್ಥಿಗಳಿಗೆ – 500/-(ಬ್ಯಾಂಕ್ ಶುಲ್ಕ ಪ್ರತ್ಯೇಕ)
- ಇತರೆ ವರ್ಗದ ಅಭ್ಯರ್ಥಿಗಳಿಗೆ – 1000/- (ಬ್ಯಾಂಕ್ ಶುಲ್ಕ ಪ್ರತ್ಯೇಕ)
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/11/2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19/11/2022
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ. KMF Recruitment Karnataka 2022
KMF Recruitment Karnataka 2022|KMF Recruitment Karnataka 2022 Bangalore
- ಭಾರತೀಯ ನೌಕಾಪಡೆ ನೇಮಕಾತಿ – Indian Navy recruitment 2024
- KPSC recruitment 2024 – ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ
- 10th ಪಾಸ್ ಸರ್ಕಾರಿ ನೇಮಕಾತಿಗಳು – 10th pass government jobs in karnataka 2024
- ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ – Revenue department recruitment 2024
- ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ – AAI reruitment
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.