ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ:KMF Recruitment 2022

ಕರ್ನಾಟಕ ಜಿಲ್ಲಾ ಹಾಲು ಒಕ್ಕೂಟದಲ್ಲಿ ಖಾಲಿ ಇರುವಂತಹ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. (KMF Recruitment 2022) ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

KARNATAKA JobsAPPLY HERE
10th/12th JobsAPPLY HERE
Railway jobs APPLY HERE
Private jobsApply HERE

ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ:KMF Recruitment 2022

ಹುದ್ದೆಯ ಹೆಸರು:

 • ಸಹಾಯಕ ವ್ಯವಸ್ಥಾಪಕರು ( ಪ.ವೈ.ಸೇ / ಕೃಗ )
 • ಸಹಾಯಕ ವ್ಯವಸ್ಥಾಪಕರು ( ಖರೀದಿ / ಉಗ್ರಾಣ )
 • ಸಹಾಯಕ ವ್ಯವಸ್ಥಾಪಕರು ( ಮೇವು ಪ.ಆ )
 • ಲೀಗಲ್ ಅಧಿಕಾರಿ
 • ತಾಂತ್ರಿಕ ಅಧಿಕಾರಿ ( ಡಿ.ಟಿ. )
 • ಉಗ್ರಾಣಾಧಿಕಾರಿ / ಐ.ಎಂ. ಅಧಿಕಾರಿ
 • ಡೇರಿ ಪರಿವೀಕ್ಷಕರು ದರ್ಜೆ 2 (ಸಿವಿಲ್ )
 • ಡೇರಿ ಪರಿವೀಕ್ಷಕರು ದರ್ಜೆ 2 (ಎಲೆಕ್ಟ್ರಾನಿಕ್ & ಇನ್ಸ್ಟ್ರುಮೆಂಟೇಶನ್ )
 • ಡೇರಿ ಪರಿವೀಕ್ಷಕರು ದರ್ಜೆ 2 (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್)ವಿಸ್ತರಣಾಧಿಕಾರಿ ದರ್ಜೆ 3
 • ಆಡಳಿತ ಸಹಾಯಕರು ದರ್ಜೆ 2
 • ಲೆಕ್ಕ ಸಹಾಯಕರು ದರ್ಜೆ 2
 • ಕೆಮಿಸ್ಟ್ ದರ್ಜೆ 2
 • ಜೂನಿಯರ್ ಸಿಸ್ಟಮ್ ಆಪರೇಟರ್
 • ಕೋ – ಆರ್ಡಿನೇಟರ್ ( ಪ್ರೊಟೆಕ್ಷನ್ )
 • ಆರೋಗ್ಯ ನಿರೀಕ್ಷಕರು
 • ನರ್ಸ್ ಮಾರುಕಟ್ಟೆ ಸಹಾಯಕ ದರ್ಜೆ 3
 • ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಿಕಲ್)
 • ಜೂನಿಯರ್ ಟೆಕ್ನಿಷಿಯನ್ (ಎಂ.ಆರ್.ಎ.ಸಿ)
 • ಜೂನಿಯರ್ ಟೆಕ್ನಿಷಿಯನ್ (ವೆಲ್ಡರ್ )
 • ಜೂನಿಯರ್ ಟೆಕ್ನಿಷಿಯನ್ (ಫಿಟ್ಟರ್ )
 • ಜೂನಿಯರ್ ಟೆಕ್ನಿಷಿಯನ್ (ಬಾಯರ್)
 • ಜೂನಿಯರ್ ಟೆಕ್ನಿಷಿಯನ್ (ಇನ್ನುಮೆಂಟ್ ಮೆಕಾನಿಕ್)
 • ಜೂನಿಯರ್ ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ ಮೆಕಾನಿಕ್)
 • ಚಾಲಕರು ಕೃಷಿ ಸಹಾಯಕ
 • ತೋಟಗಾರಿಕೆ ಸಹಾಯಕ

ಹುದ್ದೆಗಳ ಸಂಖ್ಯೆ:
ಒಟ್ಟು 187 ಹುದ್ದೆಗಳು ಖಾಲಿ

ವಯೋಮಿತಿ:
ಕನಿಷ್ಠ 18 & ಗರಿಷ್ಠ 35 ವರ್ಷ

ಉದ್ಯೋಗ ಸ್ಥಳ:
ಮಂಡ್ಯ ಜಿಲ್ಲೆ

ವೇತನ:
ಮಾಸಿಕ ರೂ.21,400 – 97,100/-ವರೆಗೂ ವೇತನವಾಗಿ ನೀಡಲಾಗುವುದು.

ಜಿಲ್ಲಾ ಪಂಚಾಯತ್ ಹೊಸ ನೇಮಕಾತಿ 2022|Zilla Panchayat Recruitment,ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ,ಇಲ್ಲಿ ಕ್ಲಿಕ್ ಮಾಡಿ Click…

ವಿದ್ಯಾರ್ಹತೆ:
ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಯನ್ನು ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿಯಿರಿ.ಅಧಿಸೂಚನೆ ಲಿಂಕ್ ಕೆಳಗೆ ನೀಡಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ (ಮೆರಿಟ್) 1:5ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ.

ESIC Recruitment 2022 – ಸರ್ಕಾರಿ ಹುದ್ದೆಗಳ ನೇಮಕಾತಿ|3293 ಹುದ್ದೆಗಳು & 10th/ಪಿಯುಸಿ/ಯಾವುದೇ ಪದವಿ ವಿದ್ಯಾರ್ಹತೆ|25,500 – 81,100/- ವೇತನ..ಇಲ್ಲಿ Click ಮಾಡಿ

ಅರ್ಜಿ ಶುಲ್ಕ:
ಪ.ಜಾತಿ/ಪ.ಪಂ/ಪ್ರ-1/ಅಂಗವಿಕಲ – 600/-
ಇತರೆ ಅಭ್ಯರ್ಥಿಗಳು – 1200/-

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆನ್ಲೈನ್, ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 1/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2/03/2022

ಹೆಚ್ಚಿನ ಮಾಹಿತಿಗಾಗಿ: ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಓದಿ ಖಚಿತ ಪಡಿಸಿ ಕೊಂಡು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

KMF Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment