ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ 2024:KKRTC Jobs Karnataka Gov in 2024

KKRTC Jobs Karnataka Gov in 2024 ನೇಮಕಾತಿ ವಿವರ:

KKRTC Jobs Karnataka Gov in 2024: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು (KKRTC) ಕರ್ನಾಟಕದ ಎಲ್ಲ ಅಭ್ಯರ್ಥಿಗಳಿಂದ ರಾಯಚೂರು ವಿಭಾಗದಲ್ಲಿ ಖಾಲಿ ಇರುವಂತಹ ಹಲವು ಹುದ್ದೆಗಳ ಭರ್ತಿಗೆ ಆನ್ಲೈನ್ & ನೇರ ಸಂದರ್ಶನದ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು :

ಆಟೋ ಮಶಿನಿಸ್ಟ್ 09 ಹುದ್ದೆಗಳು
ಆಟೋ ಮೆಕ್ಯಾನಿಕ್ 46 ಹುದ್ದೆಗಳು
ಆಟೋ ವೆಲ್ಡರ್ 20 ಹುದ್ದೆಗಳು
ಆಟೋ ಪೈಂಟರ್ 10 ಹುದ್ದೆಗಳು
ಆಟೋ ವಿದ್ಯುತ್28 ಹುದ್ದೆಗಳು
ಆಟೋ ಬಾಡಿ ಫೀಟರ್ 20 ಹುದ್ದೆಗಳು
ಒಟ್ಟು ಹುದ್ದೆಗಳು 133 ಹುದ್ದೆಗಳು

ವೇತನ ವಿವರ :
ಈ ಹುದ್ದೆಗಳ ಭತ್ಯೆಯನ್ನು ಸರ್ಕಾರ/ ನಿಗಮದ ಚಾಲ್ತಿಯಿರುವ ನಿಯಮಾನುಸಾರ ನೀಡಲಾಗುವುದು.

IOCL -ಭಾರತೀಯ ಆಯಿಲ್ ಕಂಪನಿ ನೇಮಕಾತಿ 2024 | 1600 ಹುದ್ದೆಗಳು ಕ್ಲಿಕ್

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ 2024:KKRTC Jobs Karnataka Gov in 2024

ಈ ಕರ್ನಾಟಕದ RTC- ರಸ್ತೆ ಸಾರಿಗೆ ನಿಗಮದ ಈ ನೇಮಕಾತಿ ರಾಜ್ಯದ ಹಲವು ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿರುತ್ತದೆ ಹಾಗೂ ಈ ನೇಮಕಾತಿ ರಾಯಚೂರು ವಿಭಾಗದಲ್ಲಿ ಆಹ್ವಾನಿಸಿದ್ದು ಆಸಕ್ತ ಹೊಂದಿರುವ ಅಭ್ಯರ್ಥಿಗಳು ಮಾತ್ರ ನೀಡಲಾಗಿರುವ ಸೋಚನೆಗಳಂತೆ ಅರ್ಜಿಯನ್ನು ಸಲ್ಲಿಸಿ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಲು ಅರ್ಹರು? & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ನೇಮಕಾತಿ ವಿವರ:

ಇಲಾಖೆ ಕಲ್ಯಾಣ ಕರ್ನಟಕ ರಸ್ತೆ ಸಾರಿಗೆ ನಿಗಮ (KKRTC)
ಹುದ್ದೆಗಳ ಸ್ಥಳ ರಾಯಚೂರು, ಕರ್ನಾಟಕ

ವಯಸ್ಸಿನ ಮಿತಿ:
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:
ಮೇಲೆ ನೀಡಲಾಗಿರುವ ಆಯಾ ಹುದ್ದೆಗಳ ಟ್ರೇಡ್ ಗಳಲ್ಲಿ ಐಟಿಐ(ITI) ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:
ಈ ಮೇಲೆ ನೀಡಲಾಗಿರುವ ಹುದ್ದೆಗಳಿಗೆ ಆಯ್ಕೆಗೆ ಅಭ್ಯರ್ಥಿಗಳನ್ನು ತಮ್ಮ ಸಂದರ್ಶನದಲ್ಲಿನ ಆಧಾರದ ಮೇರೆಗೆ ಆಯ್ಕೆ ಮಾಡಲಾಗುವುದು.

ಮಹಾನಗರ ಪಾಲಿಕೆ ಕರ್ನಾಟಕ ನೇಮಕಾತಿ 2024| ಹುದ್ದೆಗಳ ವಿವರಗಳಿಗಾಗಿ ಕ್ಲಿಕ್

ಅರ್ಜಿ ಶುಲ್ಕ ಪಾವತಿ ವಿಧಾನ :
ಯಾವುದೇ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಕೆ ವಿಧಾನ: KKRTC Jobs Karnataka Gov in 2024

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • Step -1: ಮೊದಲು ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಆನ್ಲೈನ್ ರಿಜಿಸ್ಟ್ರೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ರಿಜಿಸ್ಟ್ರೇಷನ್ ಮಾಡಿ, ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿರಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಲು ಕೆಳಿದ್ದಲ್ಲಿ ಅಪ್ಲೋಡ್ ಮಾಡಿರಿ.
  • Step-2: ಬಳಿಕ, ಮೇಲಿನ ಆನ್ಲೈನ್ ರಿಜಿಸ್ಟ್ರೇಷನ್ ಹಾಗೂ ಆನ್ಲೈನ್ ಭರ್ತಿ ಮಾಡಿದ ನಿಗದಿತ ಅರ್ಜಿ ಮತ್ತು ಮೂಲ ದಾಖಲಾತಿ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ದಿನಾಂಕ 11/01/2024 ರಂದು ಬೆಳಿಗ್ಗೆ 10:00 ಗಂಟೆಗೆ ಕೆಳಗಡೆ ನೀಡಿರುವ ವಿಳಾಸಕ್ಕೆ ಭೇಟಿ ನೀಡಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
  • ಸಂದರ್ಶನದ ವಿಳಾಸ: “ಕ.ಕ.ರ.ಸಾ.ನಿಗಮ, ವಿಭಾಗೀಯ ಕಛೇರಿ, ರಾಯಚೂರು ವಿಭಾಗ, ರಾಯಚೂರು” ಇಲ್ಲಿಗೆ ತಮ್ಮ ಅರ್ಜಿ & ದಾಖಲೆಗಳೊಂದಿಗೆ ಹಾಜರಾಗಬೇಕು.
  • ಮೇಲಿನ ಆನ್ಲೈನ್ ರಿಜಿಸ್ಟ್ರೇಷನ್ ಬಗೆಗಿನ ಪೂರ್ತಿ ಮಾಹಿತಿ ಕೆಳಗೆ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ.2
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಜೊತೆ ಲಗತ್ತಿಸಬೇಕಾದ ದಾಖಲೆಗಳು :
ಸಂದರ್ಶನಕ್ಕೆ ಹಾಜರಾಗುವ ವೇಳೆ, ಆನ್ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲೆಗಳ ವಿವರಗಳು ಈ ಕೆಳಗಿನಂತಿವೆ,

  • ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ
  • SC/ST ಅಭ್ಯರ್ಥಿಗಳ ಜಾತಿ/ ಆದಾಯ ಪ್ರಮಾಣ ಪತ್ರಗಳನ್ನು ನಕಲು ಪ್ರತಿ
  • ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (KKRTC Jobs Karnataka Gov in 2024)

ಸಂದರ್ಶನದ ದಿನಾಂಕ 11/01/2024 (ಬೆಳಿಗ್ಗೆ 10: 00ಕ್ಕೆ)
ಅಧಿಸೂಚನೆ/Notification ಕ್ಲಿಕ್/Click
ಆನ್ಲೈನ್ ಅರ್ಜಿ/Apply Online ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

KKRTC Jobs Karnataka Gov in 2024

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ 2024:KKRTC Jobs Karnataka Gov in 2024

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment