BEL ನೇಮಕಾತಿಯ 2024: BEL Recruitment 2024|Jobs in Kannada

BEL Recruitment 2024 ನೇಮಕಾತಿ ವಿವರ:

BEL Recruitment 2024: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು ಇದೀಗ ದಕ್ಷಿಣ ಭಾರತದ ಎಲ್ಲಾ ರಾಜ್ಯದ ಅಭ್ಯರ್ಥಿಗಳಿಂದ 2024ರ ಹೊಸ ಅಪ್ರೆಂಟಿಸ್ ನೇಮಕಾತಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೈಲ್ವೇ ನೇಮಕಾತಿ 2023:Eastern Railway Recruitment 2023

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ವಿವರಗಳು :

  • ಟೆಕ್ನಿಷಿಯನ್ ಅಪ್ರೆಂಟಿಸ್ (ಡಿಪ್ಲೋಮಾ) – 10 ಹುದ್ದೆಗಳು ಖಾಲಿ
  • ಗ್ರಾಜುಯೇಟ್ ಅಪ್ರೆಂಟಿಸ್ (ಇಂಜಿನಿಯರಿಂಗ್) – 63 ಹುದ್ದೆಗಳು ಖಾಲಿ
  • ಬಿಕಾಂ ಅಪ್ರೆಂಟಿಸ್ – 08 ಹುದ್ದೆಗಳು ಖಾಲಿ

ವೇತನ ವಿವರ :

  • ಟೆಕ್ನಿಷಿಯನ್ ಅಪ್ರೆಂಟಿಸ್ (ಡಿಪ್ಲೋಮಾ) – ರೂ. 12,500/-
  • ಗ್ರಾಜುಯೇಟ್ ಅಪ್ರೆಂಟಿಸ್ (ಇಂಜಿನಿಯರಿಂಗ್) – ರೂ. 17,500/-
  • ಬಿಕಾಂ ಅಪ್ರೆಂಟಿಸ್ – ರೂ. 10,500/-

IOCL -ಭಾರತೀಯ ಆಯಿಲ್ ಕಂಪನಿ ನೇಮಕಾತಿ 2024 | 1600 ಹುದ್ದೆಗಳು ಕ್ಲಿಕ್

BEL ನೇಮಕಾತಿಯ 2024: BEL Recruitment 2024

ಈ ನೇಮಕಾತಿಯು ಅಪ್ರೆಂಟಿಸ್ ಶಿಪ್ ಆಧಾರದಲ್ಲಿ ಒಂದು ವರ್ಷದ ಅವಧಿಯ ತರಬೇತಿಯಂತೆ ಇರಲಾಗುವುದು ಆಸಕ್ತ ಅಭ್ಯರ್ಥಿಗಳು ಮಾತ್ರ ನೀಡಲಾಗಿರುವ ಸೋಚನೆಗಳಂತೆ ಅರ್ಜಿಯನ್ನು ಸಲ್ಲಿಸಿ. ಈ ನೇಮಕಾತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಲು ಅರ್ಹರು? & ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ನೇಮಕಾತಿ ವಿವರ:

ಇಲಾಖೆ BEL
ಹುದ್ದೆಯ ಸ್ಥಳ ಚೆನ್ನೈ, ತಮಿಳುನಾಡು

ಇತರೆ ಮಾಹಿತಿ:
ಈ ಹುದ್ದೆಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ & ಪಾಂಡಿಚೇರಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು ಆದರೆ ಹುದ್ದೆಗೆ ಆಯ್ಕೆಯಾದ ಬಳಿಕ ಹುದ್ದೆಯ ಕರ್ತವ್ಯ ಸ್ಥಳವು ಚೆನ್ನೈ ತಮಿಳುನಾಡಿನಲ್ಲಿ ಇರಲಾಗುವುದು.

ವಯಸ್ಸಿನ ಮಿತಿ:
ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು. (ಓಬಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ & PwBD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಾಗುವುದು)

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ: BEL Recruitment 2024

  • ಟೆಕ್ನಿಷಿಯನ್ ಅಪ್ರೆಂಟಿಸ್ (ಡಿಪ್ಲೋಮಾ) – ಅಭ್ಯರ್ಥಿಗಳು ಡಿಪ್ಲೋಮಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್/ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಹತೆ ಮಾಡಿರಬೇಕು.
  • ಗ್ರಾಜುಯೇಟ್ ಅಪ್ರೆಂಟಿಸ್ (ಇಂಜಿನಿಯರಿಂಗ್) – ಅಭ್ಯರ್ಥಿಗಳು ಮೆಕ್ಯಾನಿಕಲ್/ ಇಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ ಸಿವಿಲ್/ ಕಂಪ್ಯೂಟರ್ ಸೈನ್ಸ್/ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಗಳಲ್ಲಿ ಗ್ರಾಜುಯೇಟ್ ಇಂಜಿನಿಯರಿಂಗ್ ವಿದ್ಯಾರ್ಹತೆ ಮಾಡಿರಬೇಕು.
  • ಬಿಕಾಂ ಅಪ್ರೆಂಟಿಸ್ – ಬಿಕಾಂ ಪದವಿ ವಿದ್ಯಾರ್ಹತೆ ಮಾಡಿರಬೇಕು.

ಆಯ್ಕೆ ವಿಧಾನ:
ಈ ನೇಮಕಾತಿಯ ಆಯ್ಕೆಯು ಅಭ್ಯರ್ಥಿಗಳು ತಮ್ಮ ವಿದ್ಯಾರ್ಥಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇರೆಗೆ ಇರಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹುದ್ದೆಗಳು 2023.. ಕ್ಲಿಕ್ ಮಾಡಿ

ಅರ್ಜಿ ಶುಲ್ಕ ಪಾವತಿ ವಿಧಾನ :
ಯಾವುದೇ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ.

ಅರ್ಜಿ ಸಲ್ಲಿಕೆ ವಿಧಾನ: BEL Recruitment 2024

  • ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಕೆಳಗಿನಂತಿವೆ, ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
  • ಮೊದಲು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದಂತೆ NATS (ನ್ಯಾಷನಲ್ ಅಪ್ರೆಂಟಿಸ್ ಶಿಪ್ ಟ್ರೈನಿಂಗ್ ಸ್ಕೀಮ್) ವೆಬ್ ಪೋರ್ಟಲ್ ಗೆ ಭೇಟಿ ನೀಡಿ BEL ನೇಮಕಾತಿಯ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು.
  • ಬಳಿಕ, ಕೆಳಗೆ ಅಧಿಸೂಚನೆಯ ಜೊತೆ ಅರ್ಜಿ ಫಾರಂ ಅನ್ನು ಕಲಗತ್ತಿಸಿದೆ ಆ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಮೇಲೆ NATS ವೆಬುಪೋರ್ಟರ್ ನಲ್ಲಿ ನಮೂದಿಸಿದ ನೊಂದಣಿ ಸಂಖ್ಯೆಯನ್ನು ಅರ್ಜಿ ನಮೂನೆಯ ಜೊತೆ ನಮೂದಿಸಿ ಅಗತ್ಯ ದಾಖಲೆಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಸಂದರ್ಶನಕ್ಕೆ ಭೇಟಿಯಾಗಬೇಕು.
  • ಸಂದರ್ಶನದ ವಿಳಾಸ: “Bharat electronics limited, Nandambakkam, Chennai -600089” ಇಲ್ಲಿಗೆ ಹಾಜರಾಗಬೇಕು.
  • ಮೇಲಿನ ಆನ್ಲೈನ್ ರಿಜಿಸ್ಟ್ರೇಷನ್ ಬಗೆಗಿನ ಪೂರ್ತಿ ಮಾಹಿತಿ ಕೆಳಗೆ ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ.
  • ಈ ಹುದ್ದೆಯ ಬಗೆಗಿನ ಯಾವುದೇ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸುವಿಕೆಯ ವಿಧಾನಗಳು ಕೆಳಗೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಜೊತೆ ಬೇಕಾಗಿರುವ ದಾಖಲೆಗಳು :
ಸಂದರ್ಶನಕ್ಕೆ ಹಾಜರಾಗುವ ವೇಳೆ, ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲೆಗಳ ವಿವರಗಳು ಈ ಕೆಳಗಿನಂತಿವೆ,

  • 10th & 12th ಮಾರ್ಕ್ಸ್ ಕಾರ್ಡ್
  • ಎಲ್ಲಾ ಸೆಮಿಸ್ಟರ್ ನ ಅಂಕಪಟ್ಟಿಗಳು
  • ಅಭ್ಯರ್ಥಿಗಳ ಗ್ರಾಜುಯೇಷನ್/ ಡಿಪ್ಲೋಮಾ/ ಡಿಗ್ರಿ (ಪದವಿ) ಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • SC/ST ಅಭ್ಯರ್ಥಿಗಳ ಜಾತಿ/ ಆದಾಯ ಪ್ರಮಾಣ ಪತ್ರಗಳನ್ನು ನಕಲು ಪ್ರತಿ
  • CGPA ಪರಿವರ್ತನಾ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (BEL Recruitment 2024)

ಸಂದರ್ಶನದ ದಿನಾಂಕ 10/01/2024 (ಬೆಳಿಗ್ಗೆ 10: 00ಕ್ಕೆ)
ಅಧಿಸೂಚನೆ & ಅರ್ಜಿ ಫಾರಂ ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ನಾವು ನೀಡಿರುವ ಈ ಹುದ್ದೆಯ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿರಿ.

KKRTC Jobs Karnataka Gov in 2024

BEL Recruitment 2024

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment