KEA Recruitment 2023 Latest Notification:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ

KEA Recruitment 2023 Latest Notification Kannada:

KEA Recruitment 2023 Latest Notification: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಮಿಕ್ಕುಳಿದ ಬೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶವೃಂದದ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆನ್ಲೈನ್ ಅರ್ಜಿಯನ್ನು ಕರೆಯಲಾಗಿದೆ . ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿಯ ಆಯಾ ಹುದ್ದೆಯ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

KEA Recruitment 2023 Latest Notification:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ

KEA -ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಕಿರು ಅಧಿಸೂಚನೆಯಲ್ಲಿ ತಿಳಿಸಿದ ಮಾಹಿತಿಗಳನ್ನು ಓದಿದ ಬಳಿಕ,. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾದ ಮೇ 17ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಿ ಸಂಸ್ಥೆಗಳ ಹುದ್ದೆಯ ವಿವರಗಳು: KEA Recruitment 2023 Latest Notification

  • ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ
ಕಲ್ಯಾಣ ಅಧಿಕಾರಿ12ರೂ.37900 – 70850/-
ಕ್ಷೇತ್ರ ನಿರೀಕ್ಷಕರು60ರೂ.33,450 – 62,600/-
ಪ್ರಥಮ ದರ್ಜೆ ಸಹಾಯಕರು12ರೂ.27650 – 52650/-
ಆಪ್ತ ಸಹಾಯಕರು02ರೂ.27650 – 52650/-
ದ್ವಿತೀಯ ದರ್ಜೆ ಸಹಾಯಕರು100ರೂ.21400 – 42000/-
  • ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ
ಸಹಾಯಕ ವ್ಯವಸ್ಥಾಪಕರು10ರೂ.22800 – 43200/-
ಗುಣಮಟ್ಟ ನಿರೀಕ್ಷಕರು23ರೂ.14550 – 26700/-
ಹಿರಿಯ ಸಹಾಯಕರು (ಲೆಕ್ಕ)33ರೂ.14550 – 26700/-
ಹಿರಿಯ ಸಹಾಯಕರು57ರೂ.14550 – 26700/-
ಕಿರಿಯ ಸಹಾಯಕರು263ರೂ.11600 – 21000/-
  • ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು
ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ
ಜೂನಿಯರ್ ಪ್ರೋಗ್ರಾಮ್(ಗ್ರೂಪ್ ಬಿ)10ರೂ.43100 – 83900
ಸಹಾಯಕ ಇಂಜಿನಿಯರ್(ಗ್ರೂಪ್ ಬಿ)01ರೂ.43100 – 83900
ಸಹಾಯಕ ಗ್ರಂಥಪಾಲಕ(ಗ್ರೂಪ್ ಬಿ)01ರೂ.30350 – 58250/-
ಸಹಾಯಕ(ಗ್ರೂಪ್ ಬಿ)27ರೂ.37900 70850/-
ಕಿರಿಯ ಸಹಾಯಕ(ಗ್ರೂಪ್ ಬಿ)49ರೂ.21400 – 4200/-
  • ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ
ತಾಂತ್ರಿಕ ವ್ಯವಸ್ಥಾಪಕರು(ತಾಂತ್ರಿಕ)02ರೂ.52650 – 97100
ಸಹಾಯಕ ವ್ಯವಸ್ಥಾಪಕರು(ತಾಂತ್ರಿಕೇತರ)01ರೂ.52650 – 97100
ಆಪ್ತ ಕಾರ್ಯದರ್ಶಿ01ರೂ.40900 – 78200/-
ಹಿರಿಯ ಸಹಾಯಕರು(ತಾಂತ್ರಿಕ)02ರೂ.33450 – 62600/-
ಹಿರಿಯ ಸಹಾಯಕರು(ತಾಂತ್ರಿಕೇತರ)02ರೂ.33450 – 62600/-
ಸಹಾಯಕರು(ತಾಂತ್ರಿಕ)01ರೂ. 30350 – 58250/-
ಸಹಾಯಕರು(ತಾಂತ್ರಿಕೇತರ)01ರೂ. 30350 – 58250/-
  • ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು
ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ
ಸಹಾಯಕ ವ್ಯವಸ್ಥಾಪಕರು23ರೂ.44200 – 80100/-
ಮೇಲ್ವಿಚಾರಕರು23ರೂ.35150 – 64250/-
ಪದವೀಧರ ಗುಮಾಸ್ತರು06ರೂ.25200 – 50150/-
ಗುಮಾಸ್ತರು13ರೂ.21900 – 43100/-
ಮಾರಾಟ ಪ್ರತಿನಿಧಿ/ಪ್ರೋಗ್ರಾಮರ್06ರೂ.28950 – 55350/

10th ಪಾಸ್ ಅಂಗನವಾಡಿ ನೇಮಕಾತಿ 2023|208 ಹುದ್ದೆಗಳು ..ಅರ್ಜಿ ಸಲ್ಲಿಸಿ

ಒಟ್ಟು ಹುದ್ದೆಗಳ ಸಂಖ್ಯೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬೆಂಗಳೂರು ಸಂಸ್ಥೆಗಳಲ್ಲಿ, ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ವೃಂದದಗಳಲ್ಲಿ ಒಟ್ಟು 741 ಹುದ್ದೆಗಳು ಖಾಲಿ ಇವೆ.

ನೇಮಕಾತಿ/ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮತ್ತು ಸರ್ಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.

12th ಪಾಸ್ ಸರ್ಕಾರಿ ನೇಮಕಾತಿ ಕರ್ನಾಟಕ |ಉತ್ತಮ ವೇತನ..ಹುದ್ದೆಯ ವಿವರ

ಹುದ್ದೆಯ ಸಲ್ಲಿಸಲ್ಲಿಕೆ ವಿಧಾನ: KEA Recruitment 2023 Latest Notification

  • ಅರ್ಜಿ ಸಲ್ಲಿಸುವ ಮುನ್ನ, ಕೆಳಗೆ ನೀಡಲಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಿರು ಅಧಿಸೂಚನಾ ಪ್ರಕಟಣೆಯನ್ನು ಎಚ್ಚರಿಕೆಯಿಂದ ಪೂರ್ತಿಯಾಗಿ ಓದಬೇಕು.(KEA Recruitment 2023 Latest Notification)
  • ಆಸಕ್ತ ಅಭ್ಯರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ವೆಬ್ಸೈಟ್ ಗೆ ಭೇಟಿ, ಸಂಬಂಧಿತ ನೇಮಕಾತಿಯ ಆನ್ಲೈನ್ ಅರ್ಜಿಯನ್ನು ತೆರೆದುಕೊಳ್ಳಿರಿ.
  • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.
  • ಹುದ್ದೆಯ ಬಗೆಗಿನ ಮತ್ತು ಇತರೆ ಹೆಚ್ಚಿನ ಮಾಹಿತಿಗಳ ವಿವರ ಕೆಳಗೆ ಅಧಿಸೂಚನೆ/Notification ಯಲ್ಲಿ ಅಥವಾ KEA ಅಧಿಕೃತ ವೆಬ್ಸೈಟ್ ನಲ್ಲಿ ನೀಡಲಾಗಿದೆ.

ಸೂಚನೆ/ಮುಖ್ಯ ಮಾಹಿತಿ:
ಅನುಸೂಚಿಯಲ್ಲಿ ತಿಳಿಸಿರುವ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣ ಸರ್ಕಾರದ ಆದೇಶಗಳಿಗೆ ಒಳಪಟ್ಟಿರುತ್ತದೆ. ಈ ಮೇಲ್ಕಂಡ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ ಶೈಕ್ಷಣಿಕ ವಿದ್ಯಾರ್ಹತೆ, ಹುದ್ದೆಗಳ ವರ್ಗೀಕರಣ ಸ್ಪರ್ಧಾತ್ಮಕ ಪರೀಕ್ಷೆ ವಿಧಾನ ಹಾಗೂ ಇತರೆ ಎಲ್ಲಾ ಷರತ್ತುಗಳನ್ನು ಒಳಗೊಂಡಂತೆ ವಿವರವಾದ ಪ್ರಕಟಣೆಯನ್ನು KEA ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಮತ್ತು ಪ್ರಮುಖ ಇತರೆ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 07/04/2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 17/05/2023
  • ವಿವರವಾದ ಪ್ರಕಟಣೆಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸುವ ದಿನಾಂಕ: 15/04/2023
  • ಇ- ಅಂಚೆ ಕಚೇರಿಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 20/05/2023

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು:

ಅಧಿಸೂಚನೆ/Notification -1ಕ್ಲಿಕ್/Click
ಅಧಿಸೂಚನೆ/Notification-2ಕ್ಲಿಕ್/Click
ಅರ್ಜಿ ಸಲ್ಲಿಸಿ/ Apply websiteಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

KEA Recruitment 2023 Latest Notification Karnataka|Karnataka jobs 2023 notification

KEA Recruitment 2023 Latest Notification

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter.

People also ask:

  • What is the age limit for KEA Recruitment?
  • Which exams are conducted by KEA Karnataka?
  • What is the full form of KEA Recruitment?

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment