ISRO ಬೆಂಗಳೂರು ನೇಮಕಾತಿ 2023: ISRO Bangalore Recruitment 2023

ISRO Bangalore Recruitment 2023 ಇಸ್ರೋ ನೇಮಕಾತಿ:

ISRO Bangalore Recruitment 2023: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತದ ಹಲವು ಇಸ್ರೋ ಕೇಂದ್ರಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿಯನ್ನು ಬಿಡುಗಡೆ ಮಾಡಿದೆ. ಹುದ್ದೆಗಳು ಖಾಲಿ ಇರುವ ಆಯಾ ಹುದ್ದೆಯ ಸ್ಥಳ, ನೇಮಕಾತಿ ವಿಧಾನ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ISRO ಬೆಂಗಳೂರು ನೇಮಕಾತಿ 2023: ISRO Bangalore Recruitment 2023

ISRO Bangalore Recruitment 2023: ಭಾರತೀಯ ಇಸ್ರೋ(ISRO) ಸಂಸ್ಥೆಯಲ್ಲಿ ಸಹಾಯಕ, ಶೀಘ್ರಲಿಪಿಗಾರ, ಕ್ಲರ್ಕ್, ಕಿರಿಯ ಸಹಾಯಕ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಹುದ್ದೆಯ ಬಗೆಗಿನ ಸಂಪೂರ್ಣ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 20/12/2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 09/01/2023
ಶುಲ್ಕ ಪಾವತಿಯ ಕೊನೆಯ ದಿನಾಂಕ: 11/01/2023

ಹುದ್ದೆಯ ಹೆಸರು: ISRO Bangalore Recruitment 2023 in Karnataka

  • ಶೀಘ್ರಲಿಪಿಗಾರ (Stenographer) – 14 ಹುದ್ದೆ
  • ಅಪ್ಪರ್ ಡಿವಿಷನ್ ಕ್ಲರ್ಕ್ – 16 ಹುದ್ದೆ
  • ಅಸಿಸ್ಟೆಂಟ್/ಸಹಾಯಕ – 339 ಹುದ್ದೆ
  • ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ – 153 ಹುದ್ದೆ
  • ಅಸಿಸ್ಟೆಂಟ್ (ಸ್ಪೇಸ್) – 03 ಹುದ್ದೆ
  • ಪರ್ಸನಲ್ ಅಸಿಸ್ಟೆಂಟ್ (ಸ್ಪೇಸ್) – 01 ಹುದ್ದೆ

ಹುದ್ದೆಗಳ ಸಂಖ್ಯೆ:

  • ಬೆಂಗಳೂರು(ಕರ್ನಾಟಕ) – 215 ಹುದ್ದೆಗಳು.
  • ಇತರೆ ರಾಜ್ಯಗಳಲ್ಲಿ 311 ಹುದ್ದೆಗಳು.
  • ಒಟ್ಟು 526 ಹುದ್ದೆಗಳು ಖಾಲಿ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಯ ಸ್ಥಳ:
ಬೆಂಗಳೂರು, ಹಾಸನ್ (ಕರ್ನಾಟಕ), ಅಹಮದಾಬಾದ್, ಹೈದರಾಬಾದ್ ಶ್ರೀಹರಿಕೋಟ ತಿರುವನಂತಪುರಂ, ದೆಹಲಿ ಸೇರಿದಂತೆ ಭಾರತದ ಹಲವು ಸ್ಥಳಗಳಲ್ಲಿ.

ಆಯಾ ವರ್ಗಗಳ ವಯೋಮಿತಿ ವಿವರ:

  • ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 28 (ದಿನಾಂಕ 09/01/2023ರೊಳಗೆ) ಮೀರಿರಬಾರದು.
  • ಒಬಿಸಿ ವರ್ಗ – ಕನಿಷ್ಠ 18 & ಗರಿಷ್ಠ 31 (ದಿನಾಂಕ 09/01/2023ರೊಳಗೆ) ಮೀರಿರಬಾರದು.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ(SC/ST) – ಕನಿಷ್ಠ 18 & ಗರಿಷ್ಠ 33 (ದಿನಾಂಕ 09/01/2023ರೊಳಗೆ) ಮೀರಿರಬಾರದು.

ವೇತನ:
ಇಸ್ರೋ ನೇಮಕಾತಿ ಹುದ್ದೆಗಳಿಗೆ ಮಾಸಿಕ ವೇತನ ಲೆವೆಲ್-4 ರಂತೆ ರೂ. 25,500/- ರಂತೆ ನೀಡಲಾಗುವುದು.

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ: karnataka govt jobs 2023

  • ಅಸಿಸ್ಟೆಂಟ್/ಸಹಾಯಕ, ಅಪ್ಪರ್ ಡಿವಿಷನ್ ಕ್ಲರ್ಕ್ & ಅಸಿಸ್ಟೆಂಟ್ (ಸ್ಪೇಸ್) – ಈ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಪದವಿ(Graduation) ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  • ಶೀಘ್ರಲಿಪಿಗಾರ, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ & ಪರ್ಸನಲ್ ಅಸಿಸ್ಟೆಂಟ್ (ಸ್ಪೇಸ್) – ಈ ಹುದ್ದೆಗಳಿಗ ಅಭ್ಯರ್ಥಿಯು ಕನಿಷ್ಠ 60% ಅಂಕಗಳೊಂದಿಗೆ ಪದವಿ(Graduation) ಪಾಸ್ ಅಥವಾ ಕಮರ್ಷಿಯಲ್/ಸೇಕ್ರೆಟರಿಯಲ್ ಪ್ರಾಕ್ಟೀಸ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಸ್ಟೆನೋಗ್ರಾಫರ್ ಅಥವಾ ಸ್ಟ್ಯನೊ ಟೈಪಿಸ್ಟ್ ನಲ್ಲಿ ಒಂದು ವರ್ಷದ ಅನುಭವ & ಕಂಪ್ಯೂಟರ್ ಜ್ಞಾನ ಹೊಂದಿರಬೇಕು. (ಇಂಗ್ಲಿಷ್ ಶೀಘ್ರಲಿಪಿಯಲ್ಲಿ ಕನಿಷ್ಠ ವೇಗ 60w.p.m )

ನೇಮಕಾತಿ ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಕೌಶಲ್ಯ ಪರೀಕ್ಷೆ ನಡೆಸಲಾಗುವುದು.

ಲಿಖಿತ ಪರೀಕ್ಷೆ ನಡೆಸುವ ಪರೀಕ್ಷಾ ಕೇಂದ್ರಗಳು:
ಬೆಂಗಳೂರು, ಅಹ್ಮದಾಬಾದ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ದೆಹಲಿ, ಕೊಲ್ಕತ್ತಾ, ಲಕ್ನೋ, ಮುಂಬೈ, ತಿರುವನಂತಪುರ ಮತ್ತು ಗುವಹಟಿ. ಲಿಖಿತ ಪರೀಕ್ಷೆಯ ಕರೆ ಪತ್ರಗಳನ್ನು ಅಭ್ಯರ್ಥಿಗಳ ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ISRO Recruitment in Karnataka 2023

  • ಅಭ್ಯರ್ಥಿಯು ಮೊದಲು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ ಅಧಿಸೂಚನೆ ಪ್ರಕಟಣೆಯನ್ನು ಓದಿರಿ.
  • ಬಳಿಕ, ತಮ್ಮ CV/ರೇಸ್ಯೂಮ್ ಅನ್ನು ಕೆಳಗೆ ಅಧಿಸೂಚನೆ/Notification ನಲ್ಲಿ ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ತಮ್ಮ ಅನುಭವದ ಪ್ರಮಾನಪತ್ರದೊಂದಿಗೆ ಕಳುಹಿಸಬೇಕು
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ & ಒಬಿಸಿ ಅಭ್ಯರ್ಥಿಗಳಿಗೆ – 100/-
  • SC/ST/ಮಹಿಳಾ/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿ ಶುಲ್ಕ ಪಾವತಿ ವಿಧಾನ:
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್/ಕ್ರೆಡಿಟ್ ಕಾರ್ ಮೂಲಕ ಪಾವತಿಸಬೇಕು. ಅಥವಾ ಚಲನ್ ಪ್ರಿಂಟ್ ತೆಗೆದು SBI ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಓದಿರಿ.ISRO Bangalore Recruitment 2023

ISRO Bangalore Recruitment 2023|Bangalore jobs 2023

ISRO ಬೆಂಗಳೂರು ನೇಮಕಾತಿ 2023: ISRO Bangalore Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment