ರೇಷ್ಮೆ ಇಲಾಖೆ ನೇಮಕಾತಿ 2023:Karnataka Silk Board Recruitment 2023

Karnataka Silk Board Recruitment 2023

Karnataka Silk Board Recruitment 2023: ಕರ್ನಾಟಕ ಸೆಂಟ್ರಲ್ ಸಿಲ್ಕ್ ಬೋರ್ಡ್(CSB) ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ, ಗ್ರೂಪ್ ಬಿ & ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಆನ್ಲೈನ್ ನೇಮಕಾತಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ರೇಷ್ಮೆ ಇಲಾಖೆ ನೇಮಕಾತಿ 2023:Karnataka Silk Board Recruitment 2023

Central Silk Board Recruitment- ರೇಷ್ಮೆ ಇಲಾಖೆಯ ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು : Karnataka Silk Board Recruitment 2023

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವೇತನ (7th CPC ಪ್ರಕಾರ)
ಗ್ರೂಪ್ ‘ಎ’
ಅಡಿಸ್ಟೆಂಟ್ ಡೈರೆಕ್ಟರ್04ಪೇ ಲೆವೆಲ್-10 ರೂ. 56,100 – 1,77,500/-
ಗ್ರೂಪ್ ‘ಬಿ’
ಕಂಪ್ಯೂಟರ್ ಪ್ರೋಗ್ರಾಮರ್101ಪೇ ಲೆವೆಲ್-7 ರೂ. 44,900 – 1,42,400/-
ಅಸಿಸ್ಟೆಂಟ್ ಸೂಪರಿಂಡೆಂಟ್ (ಆಡಳಿತ)25ಪೇ ಲೆವೆಲ್-6 ರೂ. 35,400 – 1,12,400/-
ಅಸಿಸ್ಟೆಂಟ್ ಸೂಪರಿಂಡೆಂಟ್ (ತಾಂತ್ರಿಕ)05ಪೇ ಲೆವೆಲ್-6 ರೂ. 35,400 – 1,12,400/-
ಶೀಘ್ರಲಿಪಿಗಾರ ಗ್ರೇಡ್-104ಪೇ ಲೆವೆಲ್-6 ರೂ. 35,400 – 1,12,400/-
ಲೈಬ್ರೆರಿ & ಇಂಫಾರ್ಮೇಷನ್ ಅಸಿಸ್ಟೆಂಟ್02ಪೇ ಲೆವೆಲ್-6 ರೂ. 35,400 – 1,12,400/-
ಕಿರಿಯ ಇಂಜಿನಿಯರಿಂಗ್ (ಎಲೆಕ್ಟ್ರಿಕಲ್)05ಪೇ ಲೆವೆಲ್-6 ರೂ. 35,400 – 1,12,400/-
ಕಿರಿಯ ಅನುವಾದಕ (ಹಿಂದಿ)04ಪೇ ಲೆವೆಲ್-6 ರೂ. 35,400 – 1,12,400/-
ಗ್ರೂಪ್ ‘ಸಿ’
ಶೀಘ್ರಲಿಪಿಗಾರ ಗ್ರೇಡ್-204ಪೇ ಲೆವೆಲ್-4 ರೂ. 25,500 – 8,100/-
ಅಪ್ಪರ್ ಡಿವಿಷನ್ ಕ್ಲರ್ಕ್85ಪೇ ಲೆವೆಲ್-4 ರೂ. 25,500 – 8,100/-
ಫೀಲ್ಡ್ ಅಸಿಸ್ಟೆಂಟ್01ಪೇ ಲೆವೆಲ್-3 ರೂ. 21,700 – 69,100/-
ಕುಕ್/ಅಡುಗೆಯವ02ಪೇ ಲೆವೆಲ್-4 ರೂ. 19,900 – 63,200/-
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಹುದ್ದೆಗಳ ಸಂಖ್ಯೆ:
ಒಟ್ಟು 142 ಹುದ್ದೆಗಳು ಖಾಲಿ

ಹುದ್ದೆಯ ಸ್ಥಳ:
ಬೆಂಗಳೂರು(ಕರ್ನಾಟಕ).

ವಯೋಮಿತಿ:

  • ಅಡಿಸ್ಟೆಂಟ್ ಡೈರೆಕ್ಟರ್ – ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
  • ಕಂಪ್ಯೂಟರ್ ಪ್ರೋಗ್ರಾಮರ್1 – ಗರಿಷ್ಠ 30 ವರ್ಷ ಮೀರಿರಬಾರದು.
  • ಅಸಿಸ್ಟೆಂಟ್ ಡೈರೆಕ್ಟರ್ (ಆಡಳಿತ) – ಗರಿಷ್ಠ 30 ವರ್ಷ ಮೀರಿರಬಾರದು.
  • ಅಸಿಸ್ಟೆಂಟ್ ಡೈರೆಕ್ಟರ್ (ತಾಂತ್ರಿಕ) – ಗರಿಷ್ಠ 30 ವರ್ಷ ಮೀರಿರಬಾರದು.
  • ಶೀಘ್ರ ಲಿಪಿಗಾರ ಗ್ರೇಡ್-1 – ಗರಿಷ್ಠ 30 ವರ್ಷ ಮೀರಿರಬಾರದು.
  • ಶೀಘ್ರ ಲಿಪಿಗಾರ ಗ್ರೇಡ್-2 – ಕನಿಷ್ಠ 18 & ಗರಿಷ್ಠ 25 ವಯೋಮಿತಿ.
  • ಲೈಬ್ರರಿ & ಇನ್ಫಾರ್ಮಶನ್ ಅಸಿಸ್ಟೆಂಟ್ – ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು.
  • ಕಿರಿಯ ಇಂಜಿನಿಯರಿಂಗ್ (ಎಲೆಕ್ಟ್ರಿಕಲ್) – ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು.
  • ಕಿರಿಯ ಅನುವಾದಕ (ಹಿಂದಿ) – ಗರಿಷ್ಠ 30 ವರ್ಷ ಮೀರಿರಬಾರದು.
  • ಅಪ್ಪರ್ ಡಿವಿಷನ್ ಕ್ಲರ್ಕ್ – ಕನಿಷ್ಠ 18 & ಗರಿಷ್ಠ 25 ವಯೋಮಿತಿ.
  • ಫೀಲ್ಡ್ ಅಸಿಸ್ಟೆಂಟ್ – ಗರಿಷ್ಠ 25 ವರ್ಷ ಮೀರಿರಬಾರದು.
  • ಕುಕ್ / ಅಡಿಗೆಯವ – ಕನಿಷ್ಠ 18 & ಗರಿಷ್ಠ 25 ವಯೋಮಿತಿ.

ವಯೋಮಿತಿ ಸಡಿಲಿಕೆ ವಿವರ:

ವರ್ಗ (Category)ವಯೋಮಿತಿ ಸಡಿಲಿಕೆ
ಒಬಿಸಿ ವರ್ಗ03 ವರ್ಷ
ಪರಿಶಿಷ್ಟ ಜಾತಿ & ಪಂಗಡ (SC&ST)05 ವರ್ಷ
ಮನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿ (PwB10 ವರ್ಷ

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ: Karnataka Silk Board Recruitment 2023

  • ಅಡಿಸ್ಟೆಂಟ್ ಡೈರೆಕ್ಟರ್ – ಈ ಹುದ್ದೆಗೆ ಚಾರ್ಟಡ್ ಅಕೌಂಟ್ (CA)/ ಸ್ನಾತಕೋತ್ತರ ಪದವಿ ಇನ್ ಕಾಮರ್ಸ್/ ಕಾಸ್ಟ್ ಅಕೌಂಟೆಂಟ್/ ಕಂಪೆನಿ ಸೆಕ್ಟ್ರೇಟರಿ/ ಎಂಬಿಎ ವಿದ್ಯಾರ್ಹತೆ ಹೊಂದಿರಬಹುದು.
  • ಕಂಪ್ಯೂಟರ್ ಪ್ರೋಗ್ರಾಮರ್1 – ಕಂಪ್ಯೂಟರ್ ಸೈನ್ಸ್ ನಲ್ಲಿ ಕನಿಷ್ಠ 2nd ಕ್ಲಾಸ್ ಪದವೀಧರ(Graduate) ವಿದ್ಯಾರ್ಹತೆ & ಇಡಿಪಿ(EDP) ಯಲ್ಲಿ 02 ವರ್ಷದ ಅನುಭವವನ್ನು ಹೊಂದಿರಬೇಕು. ಅಥವಾ ಎಮ್.ಎಸ್ಸಿ(MSc) ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ.
  • ಅಸಿಸ್ಟೆಂಟ್ ಡೈರೆಕ್ಟರ್ (ಆಡಳಿತ) – ಪದವಿ(Bachelor) ವಿದ್ಯಾರ್ಹತೆ & ಸಂಬಂಧಿತ ಕ್ಷೇತ್ರದಲ್ಲಿ 05 ವರ್ಷ ಅನುಭವ
  • ಅಸಿಸ್ಟೆಂಟ್ ಡೈರೆಕ್ಟರ್ (ತಾಂತ್ರಿಕ) – ಕನಿಷ್ಠ 2nd ಕ್ಲಾಸ್ ಪದವೀಧರ(Graduate) ವಿದ್ಯಾರ್ಹತೆ.
  • ಶೀಘ್ರ ಲಿಪಿಗಾರ ಗ್ರೇಡ್-1 – ಬ್ಯಾಚುಲರ್ ಪದವಿ ವಿದ್ಯಾರ್ಹತೆ (ಹೆಚ್ಚಿನ ಅರ್ಹತೆ ಅಧಿಸೂಚನೆಯಲ್ಲಿ ನೀಡಲಾಗಿದೆ)
  • ಶೀಘ್ರ ಲಿಪಿಗಾರ ಗ್ರೇಡ್-2 – ಬ್ಯಾಚುಲರ್ ಪದವಿ ವಿದ್ಯಾರ್ಹತೆ
  • ಲೈಬ್ರರಿ & ಇನ್ಫಾರ್ಮಶನ್ ಅಸಿಸ್ಟೆಂಟ್ – ಸಂಬಂಧಿತ ಕ್ಷೇತ್ರದಲ್ಲಿ ಬ್ಯಾಚುಲರ್ ಪದವಿ ವಿದ್ಯಾರ್ಹತೆ & 02 ವರ್ಷದ ಅನುಭವ ಹೊಂದಿರಬೇಕು. ಹಾಗೂ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್
  • ಕಿರಿಯ ಇಂಜಿನಿಯರಿಂಗ್ (ಎಲೆಕ್ಟ್ರಿಕಲ್) – ಎಲೆಕ್ಟ್ರಿಕಲ್ ನಲ್ಲಿ 03 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ.
  • ಕಿರಿಯ ಅನುವಾದಕ (ಹಿಂದಿ) – ಹಿಂದಿ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ.
  • ಅಪ್ಪರ್ ಡಿವಿಷನ್ ಕ್ಲರ್ಕ್ – ಬ್ಯಾಚುಲರ್ ಪದವಿ ವಿದ್ಯಾರ್ಹತೆ.
  • ಫೀಲ್ಡ್ ಅಸಿಸ್ಟೆಂಟ್ – ಸೈನ್ಸ್ ನಲ್ಲಿ ಮೆಟ್ರಿಕ್ಯುಲೇಶನ್ ಅಥವಾ ಸೇರಿಕಲ್ಚರ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
  • ಕುಕ್ / ಅಡಿಗೆಯವ – ಕ್ಯಾಟರಿಂಗ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ & ಅಡುಗೆಯಲ್ಲಿ 03 ವರ್ಷದ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಪ್ರಾವೀಣ್ಯತೆ ಪರೀಕ್ಷೆ, ಕೌಶಲ್ಯ(Skill) ಪರೀಕ್ಷೆ & ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: Silk Board recruitment in Karnataka

  • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಪೂರ್ತಿಯಾಗಿ ಒಮ್ಮೆ ಓದಿರಿ.
  • ಬಳಿಕ, ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಕೆ/Apply Now” ಲಿಂಕ್ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ಸಂಖ್ಯೆ & ಇ-ಮೇಲ್ ಅನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ.
  • ಬಳಿಕ ಆನ್ಲೈನ್ ಅಪ್ಲಿಕೇಶನ್ ತೆರೆದುಕೊಳ್ಳಿ.
  • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಲು ಶುರುಮಾಡಿ & ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು “Submit” ಮಾಡಿ. (ದಾಖಲೆಗಳ ವಿವರಗಳು ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ :

  • ಗ್ರೂಪ್ ‘ಎ’ ಹುದ್ದೆಗಳಿಗ – 1000/-
  • ಗ್ರೂಪ್ ‘ಬಿ’ & ಗ್ರೂಪ್ ‘ಸಿ’ ಹುದ್ದೆಗಳಿಗೆ – 750/-
  • SC/ST/ಮಹಿಳಾ/PwBD/ESM ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 24/12/2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16/01/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.Karnataka Silk Board Recruitment 2023

Karnataka Silk Board Recruitment 2023

Karnataka Silk Board Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment