KMF ಇಲಾಖೆ ನೇಮಕಾತಿ 2023:karnataka KMF Recruitment 2023

karnataka KMF Recruitment 2023 Notification Details:

ಕರ್ನಾಟಕ ಜನತೆಗೆ ನಮಸ್ಕಾರ, ಇತ್ತೀಚಿಗೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಕರ್ನಾಟಕ ರಾಜ್ಯದಲ್ಲಿ ಸಂಬಂಧಿಕ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹಲವು ಹುದ್ದೆಗಳ ನೇರನಾಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುವುದರ ಮೂಲಕ ಹೊಸ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಹೆಚ್ಚಿನ ಅರ್ಹತೆಗಳು , ಹುದ್ದೆಗಳ ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

KMF ಇಲಾಖೆ ನೇಮಕಾತಿ 2023:karnataka KMF Recruitment 2023

ಈ ಹುದ್ದೆಗಳು ಸಂಬಂಧಿತ ಜಿಲ್ಲೆಗಳಲ್ಲಿ ಮಾತ್ರ ಖಾಲಿ ಇದ್ದು ಅಭ್ಯರ್ಥಿಗಳು ಹುದ್ದೆಯು ಖಾಲಿ ಇರುವ ಸ್ಥಳಗಳನ್ನು ಮತ್ತು ಹುದ್ದೆಗೆ ಸಂಬಂಧಿಸಿದ ಇತರ ವಿವರಗಳನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿರಿ. ಈ ಹುದ್ದೆಯ ನೇಮಕಾತಿಯ ಪೂರ್ತಿ ವಿವರ ಕೆಳಗೆ ನೀಡಲಾಗಿದೆ ಓದಿರಿ, ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

10th pass jobs Apply now
12th pass jobs Apply now

ಹುದ್ದೆಯ ವಿವರ:

ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಲೆಕ್ಕಾಧಿಕಾರಿ01
ತಾಂತ್ರಿಕ ಅಧಿಕಾರಿ (ಇಂಜಿ)03
ಆಡಳಿತಾಧಿಕಾರಿ01
ಕೃಷಿ ಅಧಿಕಾರಿ03
ತಾಂತ್ರಿಕ ಅಧಿಕಾರಿ (ಗು. ನಿ)01
ಸಿಸ್ಟಂ ಆಫೀಸರ01
ಮಾರುಕಟ್ಟೆ ಅಧಿಕಾರಿ01
ತಾತ್ರಿಂಕ ಅಧಿಕಾರಿ (ಡಿ. ಟಿ) 15
ಸಹಾಯಕ ವ್ಯವಸ್ಥಾಪಕರು (ವಿತ್ತ)01
ಸಹಾಯಕ ವ್ಯವಸ್ಥಾಪಕರು (A.H.& A.I)26

ನೇಮಕಾತಿ ವಿವರಗಳು: karnataka KMF Recruitment 2023

ಇಲಾಖೆಜಿಲ್ಲಾ ಸಹಕಾರ ಹಾಲು ಒಕ್ಕೂಟ
ಒಟ್ಟು ಹುದ್ದೆ53 ಹುದ್ದೆಗಳು ಖಾಲಿ
ಹುದ್ದೆಯ ಸ್ಥಳಕೋಲಾರ – ಚಿಕ್ಕಬಳ್ಳಾಪುರ (ಕರ್ನಾಟಕ)

ವೇತನದ ವಿವರಗಳು:

ಲೆಕ್ಕಾಧಿಕಾರಿ43,100 – 83,900/-
ತಾಂತ್ರಿಕ ಅಧಿಕಾರಿ (ಇಂಜಿ)43,100 – 83,900/-
ಆಡಳಿತಾಧಿಕಾರಿ43,100 – 83,900/-
ಕೃಷಿ ಅಧಿಕಾರಿ43,100 – 83,900/-
ತಾಂತ್ರಿಕ ಅಧಿಕಾರಿ (ಗು. ನಿ)43,100 – 83,900/-
ಸಿಸ್ಟಂ ಆಫೀಸರ43,100 – 83,900/-
ಮಾರುಕಟ್ಟೆ ಅಧಿಕಾರಿ43,100 – 83,900/-
ತಾತ್ರಿಂಕ ಅಧಿಕಾರಿ (ಡಿ. ಟಿ) 43,100 – 83,900/-
ಸಹಾಯಕ ವ್ಯವಸ್ಥಾಪಕರು (ವಿತ್ತ)52,650 – 97,100/-
ಸಹಾಯಕ ವ್ಯವಸ್ಥಾಪಕರು (A.H.& A.I)52,650 – 97,100/-

10th ಪಾಸ್ ಅರಣ್ಯ ಇಲಾಖೆ ಕರ್ನಾಟಕ ನೇಮಕಾತಿ 2023.. ಅರ್ಜಿ ಸಲ್ಲಿಸಿ

ವಯೋಮಿತಿ ಸಡಿಲಿಕೆ ವಿವರ:

ಸಾಮಾನ್ಯ ವರ್ಗ18 ವರ್ಷ35 ವರ್ಷ
ಒಬಿಸಿ (2A,2B,3A,3B) ವರ್ಗ18 ವರ್ಷ38 ವರ್ಷ
SC/ST/ಪ್ರವರ್ಗ118 ವರ್ಷ40 ವರ್ಷ

ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ:

  • ಲೆಕ್ಕಾಧಿಕಾರಿ – ಅಭ್ಯರ್ಥಿಯು ವಿಶ್ವವಿದ್ಯಾಲಯದಿಂದ ಎಂಕಾಂ ಸ್ವಾತಕೋತ್ತರ ಪದವಿ ಅಥವಾ ವಾಣಿಜ್ಯ ಪದವಿಯೊಂದಿಗೆ ಎಂಬಿಎ (ಫೈನಾನ್ಸ್) ಸ್ನಾತಕೋತ್ತರ ಪದವಿ ಹೊಂದಿರಬೇಕು. ಜೊತೆಗೆ ಗಣಕಯಂತ್ರ ಕಾರ್ಯನಿರ್ವಹಣೆಯ ಮೂಲಭೂತ ಜ್ಞಾನ ಹೊಂದಿರಬೇಕು. ಸಾರ್ವಜನಿಕ ವಲಯ/ಎಂ.ಎನ್.ಸಿ/ ಬ್ಯಾಂಕ್ಸ್/ ಹಣಕಾಸು ಸಂಸ್ಥೆಗಳು/ಸಹಕಾರ ಡೆರಿಗಳು/ಆಹಾರ ಸಂಸ್ಕರಣೆ ಸಂಸ್ಥೆಗಳಲ್ಲಿ ಹಣಕಾಸು ನಿರ್ವಹಣೆಯಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ತಾಂತ್ರಿಕ ಅಧಿಕಾರಿ (ಇಂಜಿನಿಯರ್) – ಈ ಹುದ್ದೆಗೆ ಭಾರತದಲ್ಲಿ ಕಾನೂನು ರೀತಿಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ (ಕಂಪ್ಯೂಟರ್ ಸೈನ್ಸ್) ಪದವಿ ವಿದ್ಯಾರ್ಹತೆ ಹೊಂದಿರಬೇಕು.
  • ಆಡಳಿತಾಧಿಕಾರಿ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಬಿಎಂ ಬಿಕಾಂ ಬಿಬಿಎ ಪದವಿಯೊಂದಿಗ ಪರ್ಸನಲ್ ಮ್ಯಾನೇಜ್ಮೆಂಟ್/ ಎಚ್.ಆರ್.ಡಿ/ಹೆಚ್.ಆರ್.ಎಂ ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಹೊಂದಿರಬೇಕು ಜೊತೆಗೆ ಗಣಕಯಂತ್ರ ಕಾರ್ಯ ನಿರ್ವಹಣೆಯ ಮೂಲಭೂತ ಜ್ಞಾನ ಹೊಂದಿರಬೇಕು ಹಾಗೂ ಕಾನೂನು ವಿಷಯಗಳಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು.
  • ಕೃಷಿ ಅಧಿಕಾರಿ – ಬಿ.ಎಸ್ಸಿ (ಕೃಷಿ) ಪದವಿ ವಿದ್ಯಾರ್ಹತೆ ಹೊಂದಿರಬೇಕು ಜೊತೆಗೆ ಗಣಕಯಂತ್ರ ಕಾರ್ಯ ನಿರ್ವಹಣೆಯ ಮೂಲಭೂತ ಜ್ಞಾನ ಹೊಂದಿರಬೇಕು.
  • ತಾಂತ್ರಿಕ ಅಧಿಕಾರಿ – ಬಿ.ಎಸ್ಸಿ (ಡಿ.ಟಿ)/ ಬಿ.ಟೆಕ್ (ಡಿ.ಟೆಕ್) ಅಥವಾ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ ಹಾಗೂ ಗಣಕಯಂತ್ರ ಕಾರ್ಯ ನಿರ್ವಹಣೆಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
  • ಸಿಸ್ಟಮ್ ಆಫೀಸರ್ – ವಿಶ್ವವಿದ್ಯಾಲಯದಿಂದ ಬಿಇ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಹತೆ ಹೊಂದಿರಬೇಕು.
  • ಮಾರುಕಟ್ಟೆ ಅಧಿಕಾರಿ – ಬಿಬಿಎಂ/ಬಿಕಾಂ ಪದವಿ ಯೊಂದಿಗೆ ಮಾರ್ಕೆಟಿಂಗ್ ಮ್ಯಾನೇಜ್ಮೆಂಟಿನ ಎಂಬಿಎ ಸ್ನಾತಕೋತ್ತರ ಪದವಿ ಹೊಂದಿರಬೇಕು ಹಾಗೂ ಗಣಕಯಂತ್ರ ಕಾರ್ಯ ನಿರ್ವಹಣೆಯ ಮೂಲಭೂತ ಜ್ಞಾನ ಹೊಂದಿರಬೇಕು. ಸಂಬಂಧಿತ ಕ್ಷೇತ್ರಗಳಲ್ಲಿ (FMCG) ನ ಮಾರ್ಕೆಟಿಂಗ್ ನಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
  • ತಾಂತ್ರಿಕ ಅಧಿಕಾರಿ(ಡಿ. ಟಿ) – ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಡಿ.ಟಿ)/ ಬಿ.ಟೆಕ್ (ಡಿ.ಟೆಕ್) ಪದವಿ ವಿದ್ಯಾರ್ಹತೆ ಮತ್ತು ಗಣಕಯಂತ್ರ ಕಾರ್ಯನಿರ್ವಹಣೆಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
  • ಸಹಾಯಕ ವ್ಯವಸ್ಥಾಪಕರು (ವಿತ್ತ) – ವಿಶ್ವವಿದ್ಯಾಲಯದಿಂದ ಎಂಕಾಂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆ ಅಥವಾ ವಾಣಿಜ್ಯ ಪದವಿಯೊಂದಿಗೆ ಪ್ರಥಮ ದರ್ಜೆಯಲ್ಲಿ ಎಂಬಿಎ (ಫೈನಾನ್ಸ್) ಸ್ನಾತಕೋತ್ತರ ಪದವಿ ಹೊಂದಿರಬೇಕು. ಗಣಕಯಂತ್ರ ಕಾರ್ಯನಿರ್ವಹಣೆಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು ಹಾಗು ಸಂಬಂಧಿತ ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಅನುಭವವನ್ನು ಹೊಂದಿರಬೇಕು.
  • ಸಹಾಯಕ ವ್ಯವಸ್ಥಾಪಕರು (A.H.& A.I) – ಬಿಎಸ್ಸಿ & ಎಎಚ್ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಹುದ್ದೆಯ ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಆ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು ಸಂದರ್ಶನವು ಗರಿಷ್ಠ 15 ಅಂಕಗಳನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇಕಡ 85 ಕ್ಕೆ ಇಳಿಸಿ ಹಾಗೂ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಮೆರಿಟ್ ಹಾಗೂ ಅನ್ವಯಿಸಬಹುದಾದ ಮೀಸಲಾತಿ ನೀತಿಯನ್ನು ಅನುಸರಿಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

KMF ನೇಮಕಾತಿ- ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ 2023 ಕ್ಲಿಕ್

ಅರ್ಜಿ ಸಲ್ಲಿಕೆ ವಿಧಾನ: karnataka KMF Recruitment 2023

  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
  • ನಂತರ ಕೊನೆಯಲ್ಲಿ ಅಧಿಸೂಚನೆ ಪ್ರಕಟಣೆ ಲಿಂಕ್ & ಅರ್ಜಿ ಸಲ್ಲಿಕೆ(Apply) ಲಿಂಕ್ ಕೂಡ ನೀಡಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿರಿ.
  • ಆ ಬಳಿಕ ಆನ್ಲೈನ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ , ಅಗತ್ಯ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
  • ಆನ್ಲೈನ್ ಅಪ್ಲಿಕೇಶನ್ ಅನ್ನು ಹೇಗೆ ಭರ್ತಿ ಮಾಡಬೇಕು ಅನ್ನುವ ಹಂತ ಹಂತವಾದ ಪೂರ್ತಿ ವಿವರಗಳು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ ಓದಿರಿ.
  • ಅರ್ಜಿ ಸಲ್ಲಿಸುವಿಕೆಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿರುವ ಅಧಿಸೂಚನೆ(Notification) ಲಿಂಕ್ ಅನ್ನು ತೆರೆದು ಓದಿರಿ.

ಅರ್ಜಿ ಶುಲ್ಕ ವಿವರ:
ಅರ್ಜಿ ಶುಲ್ಕವು ಎಸ್ಸಿ/ಎಸ್ಟಿ/ಪ್ರವರ್ಗ1 ವರ್ಗದ ಅಭ್ಯರ್ಥಿಗಳು ರೂ.500/- ಮತ್ತು ಇತರ ವರ್ಗದ ಅಭ್ಯರ್ಥಿಗಳು ರೂ.1000/- ನಿಗದಿತ ಶುಲ್ಕವನ್ನು ಆನ್ಲೈನ್ ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ & ಪ್ರಮುಖ ಲಿಂಕ್ ಗಳು: (karnataka KMF Recruitment 2023)

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ04/10/2023
ಅಧಿಸೂಚನೆ/Notificationಕ್ಲಿಕ್/Click
ಅರ್ಜಿ ಸಲ್ಲಿಕೆ (Apply)ಕ್ಲಿಕ್/Click

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

karnataka KMF Recruitment 2023

karnataka KMF Recruitment 2023

People also ask:

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter

Leave a Comment