Karnataka Govt Recruitment 2023:ಕರ್ನಾಟಕ ರಾಜ್ಯ ಸರ್ಕಾರಿ ನೇಮಕಾತಿ 2023

Karnataka Govt Recruitment 2023 Details:

Karnataka Govt Recruitment 2023: ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್(KSMCL) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ನೇಮಕಾತಿ ಕರೆದಿದೆ. ಹುದ್ದೆಯ ಹೆಸರು, ಹುದ್ದೆಗಳು ಖಾಲಿ ಇರುವ ಸ್ಥಳ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

Karnataka Govt Recruitment 2023:ಕರ್ನಾಟಕ ರಾಜ್ಯ ಸರ್ಕಾರಿ ನೇಮಕಾತಿ 2023

Karnataka Govt Recruitment 2023- ಕರ್ನಾಟಕ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು : Karnataka Govt Recruitment 2023

ಕರ್ನಾಟಕ ಫೈರ್ ಮ್ಯಾನ್ ನೇಮಕಾತಿ 2023|HAL Fireman Recruitment 2023|APPLY NOW

ಹುದ್ದೆಯ ಹೆಸರು/Post Nameಹುದ್ದೆಯ ಸಂಖ್ಯೆವೇತನ
ಜಿಯೋಲಾಜಿಸ್ಟ್/ಭೂವಿಜ್ಞಾನಿ01ರೂ.60,000/-
ಅಸಿಸ್ಟೆಂಟ್ ಮ್ಯಾನೇಜರ್01ರೂ.36,000/-
ಮೈನ್/ಗಣಿ ಸರ್ವೆಯರ್02ರೂ.35,000/-
ಎಲೆಕ್ಟ್ರಿಕಲ್ ಇಂಜಿನಿಯರ್01ರೂ.32,000/-
ಮೆಕ್ಯಾನಿಕಲ್ ಇಂಜಿನಿಯರ್01ರೂ.32,000/-
ಮೆಕ್ಯಾನಿಕಲ್ ಫೋರ್ಮ್ಯಾನ್ ಟೆಕ್ನಿಷಿಯನ್01ರೂ.28,000/-
ಮೈನ್/ಗಣಿ ಫೋರ್ಮ್ಯಾನ್07ರೂ.28,000/-
ಮೈನ್/ಗಣಿ ಮೇಟ್06ರೂ.25,000/-
ಎಲೆಕ್ಟ್ರಿಕಲ್ ಸೂಪರ್ವೈಸರ್02ರೂ.25,000/-
ಬ್ಲಾಸ್ಟರ್01ರೂ.22,000/-
ಲೀಗಲ್ ಕನ್ಸಲ್ಟೆಂಟ್01ರೂ.75,000/-
ನೋಡಲ್ ಆಫೀಸರ್ (ಲೀಗಲ್)01ರೂ.50,000/-
ಸೀನಿಯರ್ ಮಾರ್ಕೆಟಿಂಗ್ ಅನಾಲಿಸ್ಟ್01ರೂ.45,000/-
ಕನ್ಸಲ್ಟೆಂಟ್ (ಕಂದಾಯ/ನಾಗರಿಕ)01ಮೆರಿಟ್ ಪ್ರಕಾರ
ಸಿವಿಲ್ ಇಂಜಿನಿಯರ್02ರೂ.32,000/-
ಪ್ರೋಕ್ಯೂರ್ಮೆಂಟ್ ಕನ್ಸಲ್ಟೆಂಟ್01ರೂ.50,000/-

ಒಟ್ಟು ಹುದ್ದೆಗಳ ಸಂಖ್ಯೆ ಹೆಚ್ಚಾಗಿದೆ:
ಕರ್ನಾಟಕದಲ್ಲಿ ಒಟ್ಟು 30 ಹುದ್ದೆಗಳು ಖಾಲಿ.

ವಯೋಮಿತಿ ವಿವರ:– Karnataka Latest Govt Jobs 2023

ಹುದ್ದೆಯ ಹೆಸರು/Post Nameವಯೋಮಿತಿ
ಜಿಯೋಲಾಜಿಸ್ಟ್/ಭೂವಿಜ್ಞಾನಿ ಗರಿಷ್ಠ 45 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ಕನಿಷ್ಠ 23 & ಗರಿಷ್ಠ 45 ವರ್ಷ
ಮೈನ್/ಗಣಿ ಸರ್ವೆಯರ್ಕನಿಷ್ಠ 23 & ಗರಿಷ್ಠ 40 ವರ್ಷ
ಎಲೆಕ್ಟ್ರಿಕಲ್ ಇಂಜಿನಿಯರ್ಕನಿಷ್ಠ 23 & ಗರಿಷ್ಠ 40 ವರ್ಷ
ಮೆಕ್ಯಾನಿಕಲ್ ಇಂಜಿನಿಯರ್ಕನಿಷ್ಠ 23 & ಗರಿಷ್ಠ 45 ವರ್ಷ
ಮೆಕ್ಯಾನಿಕಲ್ ಫೋರ್ಮ್ಯಾನ್ ಟೆಕ್ನಿಷಿಯನ್ಕನಿಷ್ಠ 23 & ಗರಿಷ್ಠ 40 ವರ್ಷ
ಮೈನ್/ಗಣಿ ಫೋರ್ಮ್ಯಾನ್ಕನಿಷ್ಠ 23 & ಗರಿಷ್ಠ 45 ವರ್ಷ
ಮೈನ್/ಗಣಿ ಮೇಟ್ಕನಿಷ್ಠ 23 & ಗರಿಷ್ಠ 45 ವರ್ಷ
ಎಲೆಕ್ಟ್ರಿಕಲ್ ಸೂಪರ್ವೈಸರ್ಕನಿಷ್ಠ 23 & ಗರಿಷ್ಠ 45 ವರ್ಷ
ಬ್ಲಾಸ್ಟರ್ಕನಿಷ್ಠ 23 & ಗರಿಷ್ಠ 45 ವರ್ಷ
ಲೀಗಲ್ ಕನ್ಸಲ್ಟೆಂಟ್ಗರಿಷ್ಠ 65 ವರ್ಷ
ನೋಡಲ್ ಆಫೀಸರ್ (ಲೀಗಲ್)ಗರಿಷ್ಠ 40 ವರ್ಷ
ಸೀನಿಯರ್ ಮಾರ್ಕೆಟಿಂಗ್ ಅನಾಲಿಸ್ಟ್ಗರಿಷ್ಠ 45 ವರ್ಷ
ಕನ್ಸಲ್ಟೆಂಟ್ (ಕಂದಾಯ/ನಾಗರಿಕ)ಗರಿಷ್ಠ 50 ವರ್ಷ
ಸಿವಿಲ್ ಇಂಜಿನಿಯರ್ಕನಿಷ್ಠ 23 & ಗರಿಷ್ಠ 40 ವರ್ಷ
ಪ್ರೋಕ್ಯೂರ್ಮೆಂಟ್ ಕನ್ಸಲ್ಟೆಂಟ್ಗರಿಷ್ಠ 45 ವರ್ಷ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ಅರಣ್ಯ ಇಲಾಖೆ ನೇಮಕಾತಿ 2022 – Apply online

ಹುದ್ದೆಯ ಸ್ಥಳ:
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ. ಆಯಾ ಹುದ್ದೆಗಳ ಜಿಲ್ಲೆಯ ವಿವರ ಕೆಳಗೆ ಅಧಿಸೂಚನೆಯಲ್ಲಿ ನೀಡಲಾಗಿದೆ.

ವಿದ್ಯಾರ್ಹತೆ: KSMCL Karnataka Govt Recruitment 2023

  • ಜಿಯೋಲಾಜಿಸ್ಟ್/ಭೂವಿಜ್ಞಾನಿ – ಜಿಯಾಲಜಿಯಲ್ಲಿ ಎಂ.ಎಸ್ಸಿ(M. Sc) ಪದವಿ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಸಂಬಂಧಿತ ಕ್ಷೇತ್ರದಲ್ಲಿ 12 ವರ್ಷ ಅನುಭವ ಹೊಂದಿರಬೇಕು.
  • ಮೈನ್/ಗಣಿ ಮೇಟ್ – ಕನ್ನಡ ವಿಷಯದೊಂದಿಗೆ 7th ತರಗತಿ ಪಾಸ್ ವಿದ್ಯಾರ್ಹತೆ ಹೊಂದಿರಬೇಕು.
  • ಅಸಿಸ್ಟೆಂಟ್ ಮ್ಯಾನೇಜರ್ – ಮೈನಿಂಗ್ ಇಂಜಿನಿಯರಿಂಗ್ ನಲ್ಲಿ ಪದವಿ ವಿದ್ಯಾರ್ಹತೆ ಮತ್ತು ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
  • ಮೈನ್/ಗಣಿ ಸರ್ವೆಯರ್ – ಮೈನಿಂಗ್ ನಲ್ಲಿ ಡಿಪ್ಲೋಮಾ ಅಥವಾ ಪದವಿ ವಿದ್ಯಾರ್ಹತೆ. ಜೊತೆಗೆ ಮೈನ್ ಸರ್ವೆಯರ್ ಸರ್ಟಿಫಿಕೇಟ್ ಹೊಂದಿರಬೇಕು.
  • ಎಲೆಕ್ಟ್ರಿಕಲ್ ಇಂಜಿನಿಯರ್ – ಎಲೆಕ್ಟ್ರಿಕಲ್ ನಲ್ಲಿ ಬಿ.ಇ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕನಿಷ್ಠ 05 ವರ್ಷದ ಅನುಭವ ಹೊಂದಿರಬೇಕು
  • ಮೆಕ್ಯಾನಿಕಲ್ ಇಂಜಿನಿಯರ್ – ಮೆಕ್ಯಾನಿಕಲ್ ಇಂಜಿನಿಯರ್ ನಲ್ಲಿ ಪದವಿ ವಿದ್ಯಾರ್ಹತೆ. ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
  • ಮೆಕ್ಯಾನಿಕಲ್ ಫೋರ್ಮ್ಯಾನ್ ಟೆಕ್ನಿಷಿಯನ್ – ಐಟಿಐ ಮೆಕ್ಯಾನಿಕಲ್ (ಮೋಟಾರ್ & ವಾಹನ) ವಿದ್ಯಾರ್ಹತೆ ಹೊಂದಿರಬೇಕು. ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
  • ಮೈನ್/ಗಣಿ ಫೋರ್ಮ್ಯಾನ್ – ಮೈನಿ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪದವಿ ಮತ್ತು ಮೈನ್ ಫೋರ್ ಮೆನ್ ಕಾಂಪೇಟೆನ್ಸ್ ಸರ್ಟಿಫಿಕೇಟ್ ಹೊಂದಿರಬೇಕು.
  • ಎಲೆಕ್ಟ್ರಿಕಲ್ ಸೂಪರ್ವೈಸರ್ – ಎಲೆಕ್ಟ್ರಿಕಲ್ ನಲ್ಲಿ ಐಟಿಐ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ.
  • ಬ್ಲಾಸ್ಟರ್ – ಅಭ್ಯರ್ಥಿಯು ಅಕ್ಷರಸ್ಥನಾಗಿರಬೇಕು ಮತ್ತು ಬ್ಲಾಸ್ಟರ್ ಸರ್ಟಿಫಿಕೇಟ್ ಆಫ್ ಕಾಂಪೇಟೆನ್ಸ್ ಅನ್ನು ಹೊಂದಿರಬೇಕು.
  • ಲೀಗಲ್ ಕನ್ಸಲ್ಟೆಂಟ್ – ನಿವೃತ್ತಾ ಜಿಲ್ಲಾ ಅಥವಾ ಸತ್ರ ನ್ಯಾಯಾಧೀಶರಾಗಿರಬೇಕು.
  • ನೋಡಲ್ ಆಫೀಸರ್ (ಲೀಗಲ್) – ಕನಿಷ್ಠ 50% ಅಂಕಗಳೊಂದಿಗೆ ಲಾ(Law) ನಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಮತ್ತು ಯಾವುದೇ ನ್ಯಾಯಾಲಯದಲ್ಲಿ ಕನಿಷ್ಠ 05 ವರ್ಷದ ಅನುಭವ ಹೊಂದಿರಬೇಕು.
  • ಸೀನಿಯರ್ ಮಾರ್ಕೆಟಿಂಗ್ ಅನಾಲಿಸ್ಟ್ – ಮಾರ್ಕೆಟಿಂಗ್ ನಲ್ಲಿ ಎಂಬಿಎ ವಿದ್ಯಾರ್ಹತೆ ಜೊತೆಗೆ 12 ವರ್ಷದ ಅನುಭವ ಹೊಂದಿರಬೇಕು.
  • ಕನ್ಸಲ್ಟೆಂಟ್ (ಕಂದಾಯ/ನಾಗರಿಕ) – ನಿವೃತ್ತ ಆಧಾಯ ಅಧಿಕಾರಿಯಾಗಿರಬೇಕು.
  • ಸಿವಿಲ್ ಇಂಜಿನಿಯರ್ – ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ವಿದ್ಯಾರ್ಹತೆ ಮತ್ತು ಕನಿಷ್ಠ 05 ವರ್ಷ ಅನುಭವ
  • ಪ್ರೋಕ್ಯೂರ್ಮೆಂಟ್ ಕನ್ಸಲ್ಟೆಂಟ್ – ಮಾರ್ಕೆಟಿಂಗ್ ನಲ್ಲಿ ಎಂಬಿಎ ಪದವಿ ವಿದ್ಯಾರ್ಹತೆ ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 03 ವರ್ಷದ ಅನುಭವ ಹೊಂದಿರಬೇಕು.

ಭಾರತೀಯ ವಾಯುಪಡೆ ನೇಮಕಾತಿ 2023|ವೇತನ ರೂ.14,600 – 26,900/-|Indian Air Force Recruitment 2023 APPLY

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಮೂಲಕ ಮತ್ತು ಹುದ್ದೆಯ ಅನುಭವ ಮತ್ತು ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. (ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ/Notification ಅನ್ನು ಓದಿರಿ.

ಅರ್ಜಿ ಸಲ್ಲಿಸುವ ವಿಧಾನ: 7th Pass Jobs Karnataka 2023

  • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿರಿ.
  • ಬಳಿಕ, ಕೆಳಗೆ ನೀಡಲಾಗಿರುವ ಅರ್ಜಿ ನಮೂನೆ ಲಿಂಕ್ ಮುಖಾಂತರ ಅರ್ಜಿ ನಮೂನೆ/ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ, ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು.
  • ಬಳಿಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ವಾಕ್ ಇನ್ ಇಂಟರ್ವ್ಯೂ (Walk in Interview) ಮೂಲಕ ಹಾಜರಾಗಬೇಕು.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಸಂದರ್ಶನ ನಡೆಸುವ ವಿಳಾಸ:
Corporate Office : T.T.M.C ,
A Block, 5th Floor, BMTC Building ,
K.H. Road, Shanthinagar,
Bengaluru -560 027

ಆಯಾ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕದ ವಿವರಗಳು:

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Karnataka Govt Recruitment 2023|Karnataka Govt Recruitment 2023

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment