ಭಾರತೀಯ ವಾಯುಪಡೆ ನೇಮಕಾತಿ 2023|Indian Air Force Recruitment 2023 Kannada

Indian Air Force Recruitment 2023 in Kannada Details:

Indian Air Force Recruitment 2023: ಭಾರತೀಯ ವಾಯು ಪಡೆಯು(Indian Air Force) ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶದ ಮತ್ತು ತೆಲಂಗಾಣ ರಾಜ್ಯದ ಅಭ್ಯರ್ಥಿಗಳಿಂದ ನೇಮಕಾತಿ ಭರ್ತಿಗೆ ನೇಮಕಾತಿ ಸಂದರ್ಶನವನ್ನು ಕರೆಯಲಾಗಿದೆ. ಭಾರತೀಯ ವಾಯಪಡೆಯಲ್ಲಿ ಅಗತ್ಯವಿರುವ ಹೆಸರು, ವಿದ್ಯಾರ್ಹತೆ, ಹುದ್ದೆಯ ಇರುವ ಸ್ಥಳ ಹಾಗೂ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಭಾರತೀಯ ವಾಯುಪಡೆ ನೇಮಕಾತಿ 2023|Indian Air Force Recruitment 2023 Kannada

Indian Air Force Recruitment 2023- ಇಂಡಿಯನ್ ಏರ್ ಫೋರ್ಸ್ ಗಳಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಕರ್ನಾಟಕ ಸೇರಿದಂತೆ ಹಲವು ರಾಜ್ಯದ ಅಭ್ಯರ್ಥಿಗಳು ಈ ನೇಮಕಾತಿ ಪರೀಕ್ಷಾ ಸಂದರ್ಶನಕ್ಕೆ ಹಾಜರಾಗಬಹುದು. ಹುದ್ದೆಗಳ ವಿವರಗಳನ್ನು ಓದಿದ ಬಳಿಕ ಹುದ್ದೆಗೆ ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿ ಸಲ್ಲಿಸಿ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರು : Indian Air Force Recruitment 2023

ಹುದ್ದೆಯ ಹೆಸರು:
ಗ್ರೂಪ್ ‘Y’ /ವೈದ್ಯಕೀಯ ಸಹಾಯಕ

ಹುದ್ದೆಗಳ ಸಂಖ್ಯೆ:
ನಿರ್ದಿಷ್ಟ ಹುದ್ದೆಗಳ ಸಂಖ್ಯೆಗಳ ವಿವರವನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿಲ್ಲ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್

ವಯೋಮಿತಿ ವಿವರ:– Karnataka Govt Jobs 2023

  • ವೈದ್ಯಕೀಯ ಸಹಾಯಕ ಟ್ರೇಡ್ ಹುದ್ದೆಗೆ – ಅಭ್ಯರ್ಥಿಯು ಅವಿವಾಹಿತರಾಗಿರಬೇಕು. 27 ಜೂನ್ 1999ರ ಮೊದಲು ಮತ್ತು 27 ಜೂನ್ 2004 ರ ನಂತರ ಜನಿಸಿರಬಾರದು.
  • ವೈದ್ಯಕೀಯ ಸಹಾಯಕ & ಡಿಪ್ಲೋಮಾ/ಬಿ.ಎಸ್ಸಿ ಇನ್ ಫಾರ್ಮಸಿ ವಿದ್ಯಾರ್ಹತೆ ಹೊಂದಿದವರು – ವಿವಾಹಿತ ಅಭ್ಯರ್ಥಿಗಳು 27 ಜೂನ್ 1999 ಮತ್ತು 27 ಜೂನ್ 2022 ರ ನಂತರ ಜನಿಸಿರಬಾರದು. ಮತ್ತು ಅವಿವಾಹಿತ ಅಭ್ಯರ್ಥಿಗಳು 27 ಜೂನ್ 1999 ಮತ್ತು 27 ಜೂನ್ 2004ರ ನಂತರ ಜನಿಸಿರಬಾರದು.

ವೇತನ:
ಅಭ್ಯರ್ಥಿಗಳಿಗೆ ತರಬೇತಿ ಭತ್ಯ ಸೇರಿದಂತೆ & ಮಿಲಿಟರಿ ಸರ್ವಿಸ್ ಪೇ (MSP) ರಂತೆ ಮಾಸಿಕ ರೂ. 14,600 – 26,900/- ವರೆಗೂ ವೇತನವಾಗಿ ನೀಡಲಾಗುವುದು

ಆರ್ಜಿ ಸಲ್ಲಿಸಲು ಅರ್ಹವಿರುವ ರಾಜ್ಯಗಳು:
ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಯುಟಿ ಪುದುಚೇರಿ

ಬ್ಯಾಂಕ್ ಗುಮಾಸ್ತ/ಸಹಾಯಕ ಹುದ್ದೆಗಳು 2022|2253 ಒಟ್ಟು ಹುದ್ದೆಗಳು|Apex Bank Recruitment 2022-23 ಕ್ಲಿಕ್

ವಿದ್ಯಾರ್ಹತೆ: Indian Air Force Recruitment 2023 Karnataka

  • ಅಭ್ಯರ್ಥಿಯು ಕನಿಷ್ಟ 50% ಅಂಕಗಳೊಂದಿಗೆ ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ವಿಷಯದೊಂದಿಗೆ (12th) ದ್ವಿತೀಯ ಪಿಯುಸಿ ಅಥವಾ ಸಮಾನ ಪರೀಕ್ಷೆ(equalent examination) ವಿದ್ಯಾರ್ಹತೆ ಹೊಂದಿರಬೇಕು. ಅಥವಾ
  • ಡಿಪ್ಲೋಮಾ / ಬಿಎಸ್ಸಿ ಇನ್ ಫಾರ್ಮಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಕನಿಷ್ಟ 50% ಅಂಕಗಳೊಂದಿಗೆ ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ವಿಷಯದೊಂದಿಗೆ (12th) ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಡಿಪ್ಲೋಮಾ/ಬಿ.ಎಸ್ಸಿ ಇನ್ ಫಾರ್ಮಸಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು.

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಲಿಖಿತ ಪರೀಕ್ಷೆ ದೈಹಿಕ ಸಾಮರ್ಥ್ಯ ಪರೀಕ್ಷೆ ಹೊಂದಾಣಿಕೆ ಪರೀಕ್ಷೆ-1 , ಹೊಂದಾಣಿಕೆ ಪರೀಕ್ಷೆ-2 & ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: Indian Air Force Jobs 2023 for 12th pass

  • ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಒಮ್ಮೆ ಪೂರ್ತಿಯಾಗಿ ಓದಿರಿ.
  • ಬಳಿಕ, ಅಧಿಸೂಚನೆ ಪ್ರಕಾರ ಅಗತ್ಯ ದಾಖಲೆಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ನೇಮಕಾತಿ ಪರೀಕ್ಷೆಗೆ ಹಾಜರಾಗಬೇಕು.
  • ಹೆಚ್ಚಿನ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಸಂದರ್ಶನ ನೇಮಕಾತಿ ಪರೀಕ್ಷೆ ನಡೆಸುವ ವಿಳಾಸ:
ಏರ್ ಫೋರ್ಸ್ ಸ್ಟೇಷನ್, ತಾಂಬರಮ್,
ಚೆನ್ನೈ, ತಮಿಳುನಾಡು

ಆಯಾ ರಾಜ್ಯಗಳ ನೇಮಕಾತಿ ಪರೀಕ್ಷಾ ದಿನಾಂಕದ ವಿವರಗಳು:

ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷಾ ದಿನಾಂಕ01/02/2023 ರಿಂದ 02/02/2023
ಕರ್ನಾಟಕ ರಾಜ್ಯ, ತೆಲಂಗಾಣ & ಆಂಧ್ರಪ್ರದೇಶದ ಎಲ್ಲಾ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷಾ ದಿನಾಂಕ04/02/2023 ರಿಂದ 05/02/2023
ಡಿಪ್ಲೋಮಾ/ಬಿ.ಎಸ್ಸಿ ಇನ್ ಫಾರ್ಮಸಿ ಹೊಂದಿದ ತಮಿಳುನಾಡು, ಕೇರಳ, ಪುದುಚೇರಿ,ಕರ್ನಾಟಕ, ತೆಲಂಗಾಣ & ಆಂಧ್ರಪ್ರದೇಶದ ಅಭ್ಯರ್ಥಿಗಳ ನೇಮಕಾತಿ ಪರೀಕ್ಷಾ ದಿನಾಂಕ07/02/2023 ರಿಂದ 08/02/2023
ತಾತ್ಕಾಲಿಕ ಆಯ್ಕೆ ಪಟ್ಟಿಯ ಪ್ರದರ್ಶನದ ದಿನಾಂಕ31/05/2023
Enrollment List – ಏರ್ ಮೆನ್ ಸೇವೆ 01/2023 ಫಲಿತಾಂಶ ಪ್ರಕಟಿಸುವ ದಿನಾಂಕ10/06/2023

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Indian Air Force Recruitment 2023 in Karnataka

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment