Karnataka Bank Recruitment 2023 apply online: ಕರ್ನಾಟಕ ಬ್ಯಾಂಕ್ ಆನ್ಲೈನ್ ನೇಮಕಾತಿ 2023:

Karnataka Bank Recruitment 2023 apply online Details:

Karnataka Bank Recruitment 2023 apply online: ಕರ್ನಾಟಕ ಬ್ಯಾಂಕ್ ಭಾರತದ ಪ್ರಮುಖ ಡಿಜಿಟಲ್ ಸುಧಾರಿತ ಖಾಸಗಿ ವಲಯದ ಬ್ಯಾಂಕ್ ಆಗಿದ್ದು ಭಾರತದೆಲ್ಲೆಡೆ ಇರುವ ತನ್ನ ಬ್ರಾಂಚ್ ಗಳಲ್ಲಿ ಖಾಲಿ ಇರುವ ಸ್ಕೇಲ್-1 ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅನ್ಲೈನ್ ಅಪ್ಲಿಕೇಶನ್ ಮೂಲಕ ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತರು ಈ ಹುದ್ದೆಗೆ ಅರ್ಜಿಯನ್ನ ಕೆಳಗೆ ನೀಡಲಾಗಿರುವ ವಿಧಾನದ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Karnataka Bank Recruitment 2023 apply online: ಕರ್ನಾಟಕ ಬ್ಯಾಂಕ್ ಆನ್ಲೈನ್ ನೇಮಕಾತಿ 2023:

ಕರ್ನಾಟಕ ಬ್ಯಾಂಕ್ ಅಥವಾ ಇತರೆ ಖಾಸಗಿ ಬ್ಯಾಂಕ್ ಗಳಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಕರ್ನಾಟಕ ಬ್ಯಾಂಕ್ ನೇಮಕಾತಿಯ ಅರ್ಹತೆ ವಿವರ, ವೇತನ, ಅರ್ಜಿ ಶುಲ್ಕ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ ಓದದ ಬಳಿಕ, ಅರ್ಹರೆಂದು ಭಾವಿಸಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ವಿವರಗಳು: ‘Karnataka Bank Recruitment 2023 apply online

ಇಲಾಖೆ ಹೆಸರುಕರ್ನಾಟಕ ಬ್ಯಾಂಕ್
ಉದ್ಯೋಗ ಸ್ಥಳ

ಹುದ್ದೆಯ ವಿವರಗಳು:

ಹುದ್ದೆಯ ಹೆಸರುಆಫೀಸರ್ಸ್ ಸ್ಕೆಲ್ 1 (Officers Scale-1)
ಒಟ್ಟು ಹುದ್ದೆಹಲವು ಹುದ್ದೆಗಳು (ನಿರ್ದಿಷ್ಠ ಸಂಖ್ಯೆಯ ಬಗ್ಗೆ ಯಾವುದೇ ವಿವರ ನೀಡಲಾಗಿಲ್ಲ).
ವಯೋಮಿತಿ ದಿನಾಂಕ 01/08/2023ಕ್ಕೆ ಗರಿಷ್ಠ 27 ವರ್ಷ ಮೀರಿರಬಾರದು.
ಹುದ್ದೆಯ ವೇತನಮಾಸಿಕ ವೇತನ ರೂ. 1,00,000/-

ವಯೋಮಿತಿ ಸಡಿಲಿಕೆ ವಿವರ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುವುದು.

ರಾಷ್ಟ್ರೀಯ ತನಿಖಾ ದಳ ನೇಮಕಾತಿ 2023|ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ : (Karnataka Bank Recruitment 2023 apply online)

  • (ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ/01 ವರ್ಷದ ಎಕ್ಸಿಕ್ಯುಟಿವೆ ಎಂಬಿಎ) ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (Post Graduate)
  • ಕೃಷಿ ವಿಜ್ಞಾನದಲ್ಲಿ ಗ್ರಾಜುಯೇಟ್ ಪದವಿ
  • ಲಾ(Law) ನಲ್ಲಿ ಗ್ರಾಜುಯೇಟ್ ಪದವಿ
  • ಎಂಬಿಎ ಇನ್ ಮಾರ್ಕೆಟಿಂಗ್/ಫೈನಾನ್ಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಹುದ್ದೆಯ ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

Karnataka Bank Recruitment 2023 apply online

ಪರೀಕ್ಷಾ ಕೇಂದ್ರಗಳ ವಿವರ:

ಬೆಂಗಳೂರುಹುಬ್ಬಳ್ಳಿಮುಂಬೈ
ಮಂಗಳೂರುಮೈಸೂರುದೆಹಲಿ
ಧಾರವಾಡಶಿವಮೊಗ್ಗಚೆನ್ನೈ

ಕೆನರಾ ಬ್ಯಾಂಕ್ ನೇಮಕಾತಿ 2023|ಒಟ್ಟು 500 ಹುದ್ದೆಗಳು ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ: Karnataka Bank Recruitment 2023 apply online

  • ಆಸಕ್ತ ಅಭ್ಯರ್ಥಿಗಳು ಮೊದಲು ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಟಣೆಯನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು. ಲಿಂಕ್ ಕೆಳಗೆ ನೀಡಲಾಗಿದೆ.
  • ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅಭ್ಯರ್ಥಿಗಳು ನೀಡಲಾಗಿರುವ “Online Apply” ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಅನ್ನು ತೆರೆದುಕೊಂಡು ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಕೆಗೆ ಹಂತ ಹಂತವಾದ ಮಾಹಿತಿಗಳು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿದೆ, ಅದನ್ನು ಓದಿಕೊಂಡು ಅರ್ಥೈಸಿ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸಲ್ಲಿಕೆ & ಇತರೆ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳಿಗೆ ಶುಲ್ಕ ರೂ. 700/- ಹಾಗೂ ಉಳಿದ ವರ್ಗದ ಎಲ್ಲಾ ಅಭ್ಯರ್ಥಿಗಳಿಗೆ ರೂ. 800/- .

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ26/08/2023
ಆನ್ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕಸೆಪ್ಟಂಬರ್ 2023
ಅಧಿಸೂಚನೆ/NotificationClick/ಕ್ಲಿಕ್
ಆನ್ಲೈನ್ ಅರ್ಜಿ/Online ApplicationClick/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Karnataka Bank Recruitment 2023 apply online

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment