ಐಟಿಬಿಪಿ ಪೊಲೀಸ್ ಪಡೆ ನೇಮಕಾತಿ 2022-23:ITBP Recruitment 2022-23 Notification

ITBP Recruitment 2022-23 Notification: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಇಲಾಖೆಯಲ್ಲಿ ಖಾಲಿ ಇರುವ ಲೊಡರ್ಸ್ ಮತ್ತು ಕ್ಲೀನರ್ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಐಟಿಬಿಪಿ ಪೊಲೀಸ್ ಪಡೆ ನೇಮಕಾತಿ 2022-23:ITBP Recruitment 2022-23 Notification

ITBP Recruitment 2022-23 Notification: ಪೊಲೀಸ್ ಪಡೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆವಯೋಮಿತಿ
ಹೆಡ್ ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಶನ್)12618 – 25 ವರ್ಷ
ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಶನ್)16718 – 27 ವರ್ಷ

ಹುದ್ದೆಗಳ ಸಂಖ್ಯೆ:
ಒಟ್ಟು 293 ಹುದ್ದೆಗಳು ಖಾಲಿ ಇವೆ.

ವಯೋಮಿತಿ ಸಡಿಲಿಕೆ
SC/ST/ಒಬಿಸಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳಿಗೆ ಅನುಸಾರವಾಗಿ ವಯೋಮಿತಿ ಸಡಿಲಿಕೆ ನೀಡಲಾಗುವುದು.

ವೇತನ:

  • ಹೆಡ್ ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಶನ್) – ಅಭ್ಯರ್ಥಿಗಳಿಗೆ ಪೇ ಮೆಟ್ರಿಕ್ಸ್ Level- 4 ರಂತೆ 25,500 – 81,100/- ವರೆಗೂ ವೇತನವಾಗಿ ನೀಡಲಾಗುವುದು.
  • ಕಾನ್ಸ್ಟೇಬಲ್(ಟೆಲಿಕಮ್ಯುನಿಕೇಶನ್) – ಅಭ್ಯರ್ಥಿಗಳಿಗೆ ಪೇ ಮೆಟ್ರಿಕ್ಸ್ Level- 4 ರಂತೆ 21,700 – 69,100/- ವರೆಗೂ ವೇತನವಾಗಿ ನೀಡಲಾಗುವುದು.
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವಿದ್ಯಾರ್ಹತೆ/ಅರ್ಹತೆ:

  • ಹೆಡ್ ಕಾನ್ಸ್ಟೇಬಲ್ – ಅಭ್ಯರ್ಥಿಯು ರಸಾಯನ ಶಾಸ್ತ್ರ, ಬೌತ ಶಾಸ್ತ್ರ & ಗಣಿತ ವಿಷಯಗಳಲ್ಲಿ 10+2(ಪಿಯುಸಿ) ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಕಂಪ್ಯೂಟರ್‌ನಲ್ಲಿ ಎರಡು ವರ್ಷಗಳ ಇಂಡಸ್ಟ್ರಿಯಲ್ ಟ್ರೈನಿಂಗ್ ಸಂಸ್ಥೆಯ ಪ್ರಮಾಣಪತ್ರದೊಂದಿಗೆ 10th(SSLC) ವಿದ್ಯಾರ್ಹತೆ ಹೊಂದಿರಬೇಕು. ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ 10 ನೇ ತರಗತಿ ತೇರ್ಗಡೆಯಾಗಿ ವಿಜ್ಞಾನ (PCM) ಮತ್ತು ಎಲೆಕ್ಟ್ರಾನಿಕ್ಸ್/ ಕಮ್ಯುನಿಕೇಶನ್/ ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್ ಇನ್ಫಾರ್ಮೇಶನ್/ ಟೆಕ್ನಾಲಜಿ/ ಎಲೆಕ್ಟ್ರಿಕಲ್‌ನಲ್ಲಿ 03 ವರ್ಷಗಳ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
  • ಕಾನ್ಸ್ಟೇಬಲ್ – ಅಭ್ಯರ್ಥಿಯು ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಅಪೇಕ್ಷಣೀಯ: ಇಂಡಸ್ಟ್ರಿಯಲ್ ಟ್ರೈನಿಂಗ್ ಸಂಸ್ಥೆ ಅಥವಾ ಯಾವುದೇ ಇತರ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.

KPSC ಕರ್ನಾಟಕ ಸರ್ಕಾರಿ ನೇಮಕಾತಿ 2022|ವೇತನ 33,450 – 62,600/-…KPSC Karantaka Recruitment 2022|ಇಂದೇ ಅರ್ಜಿ ಸಲ್ಲಿಸಿ..ಕ್ಲಿಕ್

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಪ್ರಮಾಣಿತ ಪರೀಕ್ಷೆ(PST), ವೈದ್ಯಕೀಯ ಪರೀಕ್ಷೆ(DME) ಮತ್ತು ದಾಖಲಾತಿ ಪರಿಶೀಲನೆ ನಡೆಸುವುದರ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ “ಅರ್ಜಿ ಸಲ್ಲಿಸಿ/Apply” ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು.
  • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
  • ಹೆಚ್ಚಿನ ವಿವರ ಕೆಳಗೆ ಅಧಿಸೂಚನೆ(Notification) ನಲ್ಲಿ ನೀಡಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಒಬಿಸಿ ವರ್ಗ – 100/-
  • SC/ST/ಪ್ರವರ್ಗ1/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಆನ್ಲೈನ್/ನೆಟ್ ಬ್ಯಾಂಕಿಂಗ್/ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.ITBP Recruitment 2022-23 Notification

ITBP Recruitment 2022-23 Notification

ಐಟಿಬಿಪಿ ಪೊಲೀಸ್ ಪಡೆ ನೇಮಕಾತಿ 2022-23:ITBP Recruitment 2022-23 Notification

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment