ಭಾರತೀಯ ವಾಯುಪಡೆ ನೇಮಕಾತಿ 2022:Indian Air Force AFCAT Recruitment 2022

Indian Air Force AFCAT Recruitment 2022: ಭಾರತೀಯ ವಾಯುಪಡೆಯ AFCAT (Air Force Common Admission Test) ಮೂಲಕ ನಡೆಸುವ ಖಾಲಿ ಇರುವ ಅನೇಕ ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಭಾರತೀಯ ವಾಯುಪಡೆ ನೇಮಕಾತಿ 2022:Indian Air Force AFCAT Recruitment 2022

Indian Air Force AFCAT Recruitment 2022: ಭಾರತೀಯ ನೌಕಪಡೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಹಾರುವ ಶಾಖೆ (Flying Branch)12
ಗ್ರೌಂಡ್ ಡ್ಯೂಟಿ (Ground Duty) -Technical121
ಗ್ರೌಂಡ್ ಡ್ಯೂಟಿ (Ground Duty) -Non Technical86
ಹವಾಮಾನಶಸ್ತ್ರ (Meteorology)10

ಹುದ್ದೆಗಳ ಸಂಖ್ಯೆ:
ಒಟ್ಟು 283 ಹುದ್ದೆಗಳು ಖಾಲಿ ಇವೆ

ವೇತನ:
ಅಭ್ಯರ್ಥಿಗಳಿಗೆ 56,100 – 1,77,500 ವರೆಗೆ ವೇತನವಾಗಿ ನೀಡಲಾಗುವುದು.

Railway jobs >APPLY HERE ಕ್ಲಿಕ್

ವಯೋಮಿತಿ:

  • ಹಾರುವ ಶಾಖೆ (Flying Branch) – ಅಭ್ಯರ್ಥಿಗೆ 1/07/2023 ಕ್ಕೆ ಕನಿಷ್ಠ 20 & ಗರಿಷ್ಠ 24 ವರ್ಷ
  • ಗ್ರೌಂಡ್ ಡ್ಯೂಟಿ (Technical & Non Technical) – ಅಭ್ಯರ್ಥಿಗೆ 1/07/2022ಕ್ಕೆ ಕನಿಷ್ಠ 20 & ಗರಿಷ್ಠ 26 ವರ್ಷ
  • SC/ ST/ ಪ್ರವರ್ಗ1 ಅಭ್ಯರ್ಥಿಗಳಿಗೆ – ಕನಿಷ್ಠ 18 & ಗರಿಷ್ಠ 40 ವರ್ಷ.

ವಿದ್ಯಾರ್ಹತೆ:

  • ಹಾರುವ ಶಾಖೆ (Flying Branch) – ಅಭ್ಯರ್ಥಿಯು 10th & ಪಿಯುಸಿ ವಿದ್ಯಾರ್ಹತೆ ಜೊತೆಗೆ ಪದವಿ ಬಿ.ಇ(B. E) ಅಥವಾ ಬಿ. ಟೆಕ್ (B. Tech) ವಿದ್ಯಾರ್ಹತೆ ಹೊಂದಿರಬೇಕು.
  • ಗ್ರೌಂಡ್ ಡ್ಯೂಟಿ (Technical) – ಅಭ್ಯರ್ಥಿಯು 10th & ಪಿಯುಸಿ ವಿದ್ಯಾರ್ಹತೆ ಮತ್ತು ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
  • ಗ್ರೌಂಡ್ ಡ್ಯೂಟಿ (Non Technical) – ಅಭ್ಯರ್ಥಿಯು 10th&12th ವಿದ್ಯಾರ್ಹತೆ ಮತ್ತು ಗ್ರ್ಯಾಜುಯೆಟ್ (ಪದವಿ) ಇನ್ (ಬಿ.ಕಾಂ/ಬಿಬಿಎ/ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿ/ ಬ್ಯಾಚುಲರ್ ಆಫ್ ಬ್ಯುಸಿನೆಸ್ ಸ್ಟಡಿ/ CA/ CMA/ CS)
  • ಹವಾಮಾನಶಸ್ತ್ರ (Meteorology) – ಅಭ್ಯರ್ಥಿಯು 10th& 12th ವಿದ್ಯಾರ್ಹತೆ ಜೊತೆಗೆ ಯಾವುದೇ ವಿಜ್ಞಾನ ವಿಷಯಾದಲ್ಲಿ ಸ್ನಾತಕೋತ್ತರ ಪದವಿ.

Western Railway Recruitment 2022|3612 Post |10th Pass govt jobs Apply NOW

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಚಿತ್ರ ಗ್ರಹಿಕೆ ಮತ್ತು ಚರ್ಚೆ ಪರೀಕ್ಷೆ
  • ಅಧಿಕಾರಿಗಳ ಗುಪ್ತಚರ ರೇಟಿಂಗ್ ಪರೀಕ್ಷೆ
  • ಮಾನಸಿಕ ಪರೀಕ್ಷೆ (Psychological test)
  • ಗುಂಪು ಪರೀಕ್ಷೆ (Group test)
  • ಸಂದರ್ಶನ (Interview)

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ (ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ),AFCAT ನೇಮಕಾತಿ ಅಧಿಸೂಚನೆ/ಅರ್ಜಿ ಸಲ್ಲಿಕೆಗೆ ಕ್ಲಿಕ್ ಮಾಡಿ, ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • AFCAT ಅಡ್ಮಿಟ್ ಕಾರ್ಡ್
  • ಪಾನ್ ಕಾರ್ಡ್
  • ಆಧಾರ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ಪಾಸ್ಪೋರ್ಟ್
  • ಕಾಲೇಜು ID ಕಾರ್ಡ್
  • ವೋಟರ್ ಕಾರ್ಡ್

MESCOM Recruitment 2022| Total 183 post Govt job Apply now..click

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 250/- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01/06/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/06/2022
ಪರೀಕ್ಷೆ ದಿನಾಂಕ: ಆಗಸ್ಟ್ 20222

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. Indian Air Force AFCAT Recruitment 2022

Indian Air Force AFCAT Recruitment 2022|10th pass indian force jobs

ಭಾರತೀಯ ವಾಯುಪಡೆ ನೇಮಕಾತಿ 2022:Indian Air Force AFCAT Recruitment 2022

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment