India Post Recruitment 2021: ಅಂಚೆ ಇಲಾಖೆ ನೇಮಕಾತಿ 2021

India Post Recruitment 2021: ಭಾರತೀಯ ಅಂಚೆ ಇಲಾಖೆ ನೇಮಕಾತಿ 2021ರ, ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್  ಕಾರು ಡ್ರೈವರ್ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿಯನ್ನು ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಆಸಕ್ತಿ ಹೊಂದಿದವರು ಆನ್‌ಲೈನ್ ಮೂಲಕ ಜುಲೈ 5 /2021ರೊಳಗೆ ಅರ್ಜಿಯನ್ನು ಸಲ್ಲಿಸಬಬೇಕು.

India Post Recruitment 2021:ಅಂಚೆ ಇಲಾಖೆ ನೇಮಕಾತಿ 2021

India Post Recruitment 2021: ಅಂಚೆ ಇಲಾಖೆ ನೇಮಕಾತಿ 2021

ಹುದ್ದೆಯ ಹೆಸರು:
ಸ್ಟಾಫ್ ಕಾರ್ ಡ್ರೈವರ್

ಹುದ್ದೆಗಳ ಸಂಖ್ಯೆ:
ಇಲಾಖೆಯಲ್ಲಿ ಒಟ್ಟು 15 ಹುದ್ದೆಗಳು ಖಾಲಿ ಇವೆ.

ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವಂತಹ  ಅಭ್ಯರ್ಥಿಗಳು 56 ವರ್ಷ ವಯೋಮಿತಿ ಮೀರಿರಬಾರದು.

ಎನ್ ಪಿಸಿಐಎಲ್ ಇಲಾಖೆ ನೇಮಕಾತಿ 2021| NPCIL Recruitment | No Exam Click:

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಈ ಕೆಳಗಿನ ಅರ್ಹತೆಯನ್ನು ಪಡೆದಿರಬೇಕು.
● ಭಾರಿ ವಾಹನ ( heavy driving licence) ಚಾಲನಾ ಪರವಾನಿಗೆ ಹೊಂದಿರಬೇಕು.
● ಎಸ್ಎಸ್ಎಲ್ ಸಿ ಪಾಸಾಗಿರಬೇಕು.
● ವಾಹನ ಚಾಲನೆಯಲ್ಲಿ ಕನಿಷ್ಠ 3 ವರ್ಷ ಅನುಭವವನ್ನು ಪಡೆದಿರಬೇಕು

ವೇತನ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.19,900 ರಿಂದ 63,200 ವರೆಗೂ ವೇತನವನ್ನು ನೀಡಲಾಗುವುದು.

ಆಯ್ಕೆಯ ವಿಧಾನ:
ಅಭ್ಯರ್ಥಿಗಳಿಗೆ ಮೊದಲು ಡ್ರೈವಿಂಗ್ ಟೆಸ್ಟ್ ಮಾಡುವುದರ ಮೂಲಕ  ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು   ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಅಂಗನವಾಡಿ ಹುದ್ದೆಗೆ ನೇಮಕಾತಿ 2021, ಇಂದೇ ಅರ್ಜಿ ಸಲ್ಲಿಸಿ ಮುಂದೆ ಓದಿ.ಕ್ಲಿಕ್…

ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/7/2021 ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಇದು ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್ https://drive.google.com/file/d/1-_Qv

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು

Leave a Comment