ಭಾರತೀಯ ಆದಾಯ ತೆರಿಗೆ ಇಲಾಖೆ ( Income tax recruitment 2021 ) ಯಲ್ಲಿ ಒಟ್ಟು 155 ಹುದ್ದೆಗಳನ್ನು ಭರ್ತಿ ಮಾಡಲು ಚಾಲನೆ ನೀಡಿದೆ, ಹೌದು ಆಧಾಯ ತೆರಿಗೆ ಇಲಾಖೆ ಮುಂಬೈ ವಲಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳು ಆಸಕ್ತಿ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.
Income tax recruitment 2021: ಆದಾಯ ತೆರಿಗೆ ಇಲಾಖೆ ನೇಮಕಾತಿ
ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಆಸಕ್ತಿ ಹೊಂದಿದವರು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಬೇಕು.
ಹುದ್ದೆಯ ಹೆಸರು:
- ಇನ್ಸ್ಪೆಕ್ಟರ್
- ಟ್ಯಾಕ್ಸ್ ಅಸಿಸ್ಟೆಂಟ್
- ಮಲ್ಟಿ ಟಾಸ್ಕ್ ಸ್ಟಾಫ್
ಹುದ್ದೆಗಳ ಸಂಖ್ಯೆ:
- ಇಲಾಖೆಯಲ್ಲಿ ಒಟ್ಟು 155 ಹುದ್ದೆಗಳು ಖಾಲಿ ಇವೆ.
- ಇನ್ಸ್ಪೆಕ್ಟರ್ – 08 ಹುದ್ದೆಗಳು
- ಟ್ಯಾಕ್ಸ್ ಅಸಿಸ್ಟೆಂಟ್ – 83 ಹುದ್ದೆಗಳು
- ಮಲ್ಟಿ ಟಾಸ್ಕ್ ಸ್ಟಾಫ್ – 64 ಹುದ್ದೆಗಳು
ಹುದ್ದೆಗೆ ಸಂಬಂದಿಸಿದ ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ವಯೋಮಿತಿಯು ಈ ಕೆಳಗಿನಂತಿವೆ.
- ಇನ್ಸ್ಪೆಕ್ಟರ್ ಹುದ್ದೆ – ಕನಿಷ್ಠ 18 ಹಾಗೂ ಗರಿಷ್ಠ 30 ವರ್ಷ.
- ಟಾಸ್ಕ್ ಅಸಿಸ್ಟೆಂಟ್ ಹುದ್ದೆ – ಕನಿಷ್ಠ 18 ಹಾಗೂ ಗರಿಷ್ಠ 27 ವರ್ಷ.
- ಮಲ್ಟಿ ಟಾಸ್ಕ್ ಸ್ಟಾಫ್ ಹುದ್ದೆ – ಕನಿಷ್ಠ 18 ಹಾಗೂ ಗರಿಷ್ಠ 30 ವರ್ಷ.
BSF- ಗಡಿ ಭದ್ರತಾ ಪಡೆ ಹಾಗೂ ಅನೇಕ ಹುದ್ದೆಗಳ ನೇಮಕಾತಿ 2021 | ವೇತನ 21,700 – 81,100 , ಮುಂದೆ ಓದಿ…
ಅರ್ಹತೆ: Income tax recruitment 2021
ರಾಜ್ಯ, ರಾಷ್ಟ್ರೀಯ, ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ರೀಡಾಪಟು ಅಭ್ಯರ್ಥಿಗಳಾಗಿರಬೇಕು . ಹಾಗೂ ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಈ ಕೆಳಗಿನ ವಿದ್ಯಾರ್ಹತೆಯನ್ನು ಪಡೆದಿರಬೇಕು.
ಇನ್ಸ್ಪೆಕ್ಟರ್ ಹುದ್ದೆ – ಯಾವುದೇ ಪದವಿಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆ – ಯಾವುದೇ ಪದವಿ ಜೊತೆ ಪಾಸಾಗಿರಬಹುದು ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಮಲ್ಟಿ ಟಾಸ್ಕ್ ಸ್ಟಾಫ್ ಹುದ್ದೆ – 10 ನೇ ತರಗತಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
ವೇತನ:
ಇನ್ಸ್ಪೆಕ್ಟರ್ – (ರೂ. 44900/- ರಿಂದ 142400/- ರೂ)
ಟ್ಯಾಕ್ಸ್ ಅಸಿಸ್ಟೆಂಟ್ – (ರೂ. 25500/- ರಿಂದ 81100/- ರೂ)
ಮಲ್ಟಿ ಟಾಸ್ಕ್ ಸ್ಟಾಫ್ – (ರೂ.18000/- ರಿಂದ 56900/- ರೂ)
ಭಾರತೀಯ ತೈಲ ನಿಗಮ ನೇಮಕಾತಿ 2021 | ಪಿಯುಸಿ/ಡಿಪ್ಲೋಮಾ ಪಾಸ್, ಮುಂದೆ ಓದಿ…
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/8/2021 ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಇದು ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ , ಆಧಿಸೂಚನೆಯಲ್ಲಿ ನೀಡಲಾಗಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ವಿವರಗಳನ್ನು ನೀಡಲಾಗಿರುವ ಅಧಿಸೂಚನೆಯನ್ನು ಓದುವುದರ ಮೂಲಕ ತಿಳಿದುಕೊಳ್ಳಿ.
ಅಧಿಸೂಚನೆ ಲಿಂಕ್: https://www.incometaxmumbai.in/wp-con…
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು