ಐಡಿಬಿಐ ಬ್ಯಾಂಕ್ ಭರ್ಜರಿ ನೇಮಕಾತಿ 2022:IDBI Bank recruitment 2022

IDBI Bank recruitment 2022: IDBI (Industrial Development Bank Of India) ಖಾಸಗಿ ಬ್ಯಾಂಕಿನಲ್ಲಿ ಖಾಲಿ ಇರುವ ಸ್ಪೆಷಲ್ ಆಫೀಸರ್ಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಐಡಿಬಿಐ ಬ್ಯಾಂಕ್ ಭರ್ಜರಿ ನೇಮಕಾತಿ 2022:IDBI Bank recruitment 2022

IDBI Bank recruitment 2022: ಬ್ಯಾಂಕ್ ಅಥವಾ ಖಾಸಗಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು.

ಇಲಾಖೆ ಹೆಸರು:
IDBI Bank

ಹುದ್ದೆಯ ಹೆಸರು:
ಸ್ಪೆಷಲಿಸ್ಟ್ ಆಫೀಸರ್ಸ್ (Specialist Cadre Officers) – ಆಯಾ ಹುದ್ದೆಗಳ ವಿವರ ಕೆಳಗೆ ನೀಡಲಾಗಿದೆ.

Department/ಹುದ್ದೆಯ ಹೆಸರುಮ್ಯಾನೇಜರ್
(ಗ್ರೇಡ್ B)
ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್
(ಗ್ರೇಡ್ C)
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್
(ಗ್ರೇಡ್ D)
IMD – (ಪ್ರೆಮಿಸೆಸ್)10
IMD – (ಸೆಕ್ಯೂರಿಟಿ)05
ಅಡ್ಮಿನಿಸ್ಟ್ರೇಷನ್ (Administration)0102
ಫ್ರಾಡ್ ರಿಸ್ಕ್ ಮ್ಯಾನೇಜ್ಮೆಂಟ್ (FRMG)040401
DB & EP080701
ಫೈನಾನ್ಸ್ & ಅಕೌಂಟ್ (FAD)04
ಇಂಫಾರ್ಮೇಷನ್ ಟೆಕ್ನಾಲಜಿ (IT & MIS)417424
ಲೀಗಲ್ (Legal)101305
ರಿಸ್ಕ್ ಮ್ಯಾನೇಜ್ಮೆಂಟ್ – ISG0402
ಟ್ರೇಷರಿ (Treasury)06

ಹುದ್ದೆಗಳ ಸಂಖ್ಯೆ:
ಒಟ್ಟು 226 ಹುದ್ದೆಗಳು ಖಾಲಿ ಇವೆ.

ವಯೋಮಿತಿ:

 • ಮ್ಯಾನೇಜರ್ (ಗ್ರೇಡ್ B) – ಕನಿಷ್ಠ 35 ವರ್ಷ & ಗರಿಷ್ಠ 45 ವರ್ಷ
 • ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಗ್ರೇಡ್ C) – ಕನಿಷ್ಠ 28 ವರ್ಷ & ಗರಿಷ್ಠ 40 ವರ್ಷ
 • ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ (ಗ್ರೇಡ್ D) – ಕನಿಷ್ಠ 25 ವರ್ಷ & ಗರಿಷ್ಠ 35 ವರ್ಷ
Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವೇತನ:

 • ಮ್ಯಾನೇಜರ್ (ಗ್ರೇಡ್ B) – ರೂ. 76,010 – 89,890/- (7 ವರ್ಷ)
 • ಅಸಿಸ್ಟೆಂಟ್ ಜೆನೆರಲ್ ಮ್ಯಾನೇಜರ್ (ಗ್ರೇಡ್ C) – ರೂ 63,840 – 78,230/- (8 ವರ್ಷ)
 • ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ (ಗ್ರೇಡ್ D) – ರೂ.48,170 – 69,810/- (12 ವರ್ಷ)

ವಿದ್ಯಾರ್ಹತೆ:
ಆಯಾ ಹುದ್ದೆಗಳ ವಿದ್ಯಾರ್ಹತೆ ಮತ್ತು ಅನುಭವದ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗಿದೆ (ಅಧಿಸೂಚನೆ ಲಿಂಕ್ ಕೆಳಗೆ ನೀಡಲಾಗಿದೆ.)

Indian Navy Recruitment 2022|338 Vacancies..10th/ITI Pass |Apply Now

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಸ್ಕ್ರೀನಿಂಗ್ ಟೆಸ್ಟ್ & ಸಂದರ್ಶನ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:

 • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ,
 • IDBI SO (Special Officer) ನೋಟಿಫಿಕೇಶನ್ ಅನ್ನು ಹುಡುಕಿ ತೆರೆಯಿರಿ. (ನೋಟಿಫಿಕೇಶನ್ ಲಿಂಕ್ ಕೆಳಗೆ ನೀಡಲಾಗಿದೆ)
 • ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ. ಬಳಿಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಪ್ರಾರಂಭಿಸಿ.
 • ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅರ್ಜಿ ಶುಲ್ಕ ಪಾವತಿ ಇದ್ದರೆ ಪಾವತಿಸಿ, ಬಳಿಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
 • ಅಧಿಸೂಚನೆ /ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ.

Zilla Panchayat Recruitment 2022|Any Degree Apply Now.. Clickನ್

ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ & EWS ಅಭ್ಯರ್ಥಿಗಳಿಗೆ – 1000/-
SC/ST, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 200/-

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25/06/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/07/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. IDBI Bank recruitment 2022

IDBI Bank recruitment 2022|bank jobs 2022

IDBI Bank recruitment 2022|

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment