ಐಬಿಪಿಎಸ್ ಇಲಾಖೆ ನೇಮಕಾತಿ ಅಧಿಸೂಚನೆ 2022-23:IBPS Recruitment 2022 Notification

IBPS Recruitment 2022 Notification: ಭಾರತೀಯ ಐಬಿಪಿಎಸ್ ಇಲಾಖೆಯು ಭಾರತದಾದ್ಯಂತ ಖಾಲಿ ಇರುವ ಆಫೀಸರ್ಸ್ ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಐಬಿಪಿಎಸ್ ಇಲಾಖೆ ನೇಮಕಾತಿ ಆಧುಸೂಚನೆ 2022-23:IBPS Recruitment 2022 Notification

IBPS Recruitment 2022 Notification: ಬ್ಯಾಂಕ್ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, ಆಸಕ್ತ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು..

ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ಇಲಾಖೆ ಹೆಸರು:
IBPS – ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್

ಹುದ್ದೆಯ ಹೇಸರುಹುದ್ದೆಯ ಸಂಖ್ಯೆ
ಮಾರ್ಕೆಟಿಂಗ್ ಅಧಿಕಾರಿ (Marketing Officer)100
ಮಾನವ ಸಂಪನ್ಮೂಲ ಸುಬ್ಬಂಧಿ ಅಧಿಕಾರಿ (HR/Personal Officer)15
ಕೃಷಿ ಕ್ಷೇತ್ರ ಅಧಿಕಾರಿ (Agricultural Field Officer)516
ಕಾನೂನು ಅಧಿಕಾರಿ (Law Officer Scale1)10
ರಾಜ ಭಾಷಾ ಅಧಿಕಾರಿ (Rajabhasha adhikaari)25
ಐಟಿ ಅಧಿಕಾರಿ (I.T Officer)44

ಹುದ್ದೆಗಳ ಸಂಖ್ಯೆ:
ಒಟ್ಟು 710 ಹುದ್ದೆಗಳು ಖಾಲಿ ಇವೆ.

Karnataka ಸರ್ಕಾರಿ Jobs >APPLY HERE ಕ್ಲಿಕ್
10th Jobs >APPLY HERE ಕ್ಲಿಕ್
12th jobs/ PUC jobs. >APPLY HERE ಕ್ಲಿಕ್
Railway jobs >APPLY HERE ಕ್ಲಿಕ್

ವಯೋಮಿತಿ:
ಕನಿಷ್ಠ 20 ವರ್ಷ & ಗರಿಷ್ಠ 30 ವರ್ಷ.

ವೇತನ:
ವೇತನದ ಮಾಹಿತಿಗಾಗಿ ಅಧಿಸೂಚನೆ/ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ.

ವಯೋಮಿತಿ ಸಡಿಲಿಕೆ:

 • ಸಾಮಾನ್ಯ ವರ್ಗ – ಕನಿಷ್ಠ 20 ವರ್ಷ & ಗರಿಷ್ಠ 30 ವರ್ಷ.
 • ಒಬಿಸಿ ವರ್ಗ – ಕನಿಷ್ಠ 20 ವರ್ಷ & ಗರಿಷ್ಠ 33 ವರ್ಷ.
 • SC/ST ವರ್ಗ – ಕನಿಷ್ಠ 20 ವರ್ಷ & ಗರಿಷ್ಠ 35 ವರ್ಷ.
 • PWeD ಅಭ್ಯರ್ಥಿಗಳಿಗೆ – ಕನಿಷ್ಠ 20 ವರ್ಷ & ಗರಿಷ್ಠ 40 ವರ್ಷ.

ವಿದ್ಯಾರ್ಹತೆ:

 • ಮಾರ್ಕೆಟಿಂಗ್ ಅಧಿಕಾರಿ: ಅಭ್ಯರ್ಥಿಯು ಪದವೀಧರ ಮತ್ತು ಎರಡು ವರ್ಷಗಳ ಪೂರ್ಣ ಸಮಯದ MMS (ಮಾರ್ಕೆಟಿಂಗ್)/ ಎರಡು ವರ್ಷಗಳ ಪೂರ್ಣ ಸಮಯದ MBA (ಮಾರ್ಕೆಟಿಂಗ್)/ ಎರಡು ವರ್ಷಗಳ ಪೂರ್ಣ ಸಮಯದ PGDBA/PGDBM/ PGPM/ PGDM ಮಾರ್ಕೆಟಿಂಗ್‌ನಲ್ಲಿ ವಿಶೇಷತೆಯೊಂದಿಗೆ ವಿದ್ಯಾರ್ಹತೆ ಹೊಂದಿರಬೇಕು.
 • ಮಾನವ ಸಂಪನ್ಮೂಲ ಸಿಬ್ಬಂದಿ ಅಧಿಕಾರಿ: ಅಭ್ಯರ್ಥಿಯು ಪದವೀಧರ ಮತ್ತು ಎರಡು ವರ್ಷಗಳ ಪೂರ್ಣ ಸಮಯದ ಸ್ನಾತಕೋತ್ತರ ಪದವಿ ಅಥವಾ ಎರಡು ವರ್ಷಗಳ ಪೂರ್ಣ ಸಮಯದ ಸ್ನಾತಕೋತ್ತರ ಡಿಪ್ಲೊಮಾ ಸಿಬ್ಬಂದಿ ನಿರ್ವಹಣೆ / ಕೈಗಾರಿಕಾ ಸಂಬಂಧಗಳು / HR / HRD / ಸಮಾಜ ಕೆಲಸ / ಕಾರ್ಮಿಕ ಕಾನೂನು. ಯಾವುದಾದರೂ ಒಂದು ಪದವಿಯನ್ನು ಪಡೆದಿರಬೇಕು.
 • ಐಟಿ ಅಧಿಕಾರಿ: ಅಭ್ಯರ್ಥಿಯು 4 ವರ್ಷದ ಇಂಜಿನಿಯರಿಂಗ್/ ಟೆಕ್ನಾಲಜಿ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಶನ್ಸ್/ ಮಾಹಿತಿ ತಂತ್ರಜ್ಞಾನ/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ದೂರಸಂಪರ್ಕ/ವಿದ್ಯುನ್ಮಾನ ಮತ್ತು ಸಂವಹನ/ ಎಲೆಕ್ಟ್ರಾನಿಕ್ಸ್ & ವಾದ್ಯ ಅಥವಾ
 • ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ & ಇನ್‌ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನ/ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವೀಧರರು DOEACC ‘B’ ಮಟ್ಟದಲ್ಲಿ ಉತ್ತೀರ್ಣರಾಗಿದ್ದಾರೆ
 • ಕೃಷಿ ಕ್ಷೇತ್ರ ಅಧಿಕಾರಿ: ಕೃಷಿ/ತೋಟಗಾರಿಕೆ/ಪಶುಸಂಗೋಪನೆ/ಪಶುವೈದ್ಯಕೀಯ ವಿಜ್ಞಾನ/ಡೈರಿ ವಿಜ್ಞಾನ/ಮೀನುಗಾರಿಕೆ ವಿಜ್ಞಾನ/ಮೀನುಗಾರಿಕೆ/ಆಗ್ರಿಯಲ್ಲಿ 4 ವರ್ಷದ ಪದವಿ (ಪದವಿ). ಮಾರ್ಕೆಟಿಂಗ್ ಮತ್ತು ಸಹಕಾರ/ ಸಹಕಾರ ಮತ್ತು ಬ್ಯಾಂಕಿಂಗ್/ ಆಗ್ರೋ-ಎಫ್ ವಿದ್ಯಾರ್ಹತೆ ಹೊಂದಿರಬೇಕು.
 • ಕಾನೂನು ಅಧಿಕಾರಿ: ಕಾನೂನಿನಲ್ಲಿ ಬ್ಯಾಚುಲರ್ ಪದವಿ (LLB) ಮತ್ತು ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ದಾಖಲಾತಿ ಪಡೆದಿರಬೇಕು.
 • ರಾಜ ಭಾಷಾ ಅಧಿಕಾರಿ: ಅಭ್ಯರ್ಥಿಯು ಪದವಿ(Degree) ಮಟ್ಟದಲ್ಲಿ ಇಂಗ್ಲಿಷ್‌ನೊಂದಿಗೆ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ (ಪದವಿ) ಮಟ್ಟದಲ್ಲಿ ಇಂಗ್ಲಿಷ್ ಮತ್ತು ಹಿಂದಿಯೊಂದಿಗೆ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ.

10ನೇ ತರಗತಿ ರೈಲ್ವೇ ನೇಮಕಾತಿ 2022|ಹಲವು ಹುದ್ದೆಗಳು… Railway Recruitment 2022|ಇಂದೇ ಅರ್ಜಿ ಸಲ್ಲಿಸಿ..ಕ್ಲಿಕ

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳು ಅನುಸಾರ ಪ್ರಿಲಿಮಿನರಿ ಪರೀಕ್ಷೆ / ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ಅಧಿಸೂಚನೆ/ ವೆಬ್ಸೈಟ್ ಗೆ ಭೇಟಿ ನೀಡಿ.

ಪರೀಕ್ಷಾ ಕೇಂದ್ರಗಳ ವಿವರ:

ಅರ್ಜಿ ಸಲ್ಲಿಸುವ ವಿಧಾನ:

 • ಅಭ್ಯರ್ಥಿಯು ಈ ಪೋಸ್ಟ್ ನ ಕೊನೆಯಲ್ಲಿ ನೀಡಲಾಗಿರುವ ಅಧಿಕೃತ ವೆಬ್ಸೈಟ್/ ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್(Application) ತೆರೆದುಕೊಳ್ಳಿ..
 • ಬಳಿಕ ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಮಾನ್ಯವಾಗಿರುವಂತಹ ಮೊಬೈಲ್ ಸಂಖ್ಯೆ & ಇ-ಮೇಲ್ ಐಡಿಯನ್ನು ಹೊಂದಿದ್ದಲ್ಲಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ. ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಇತರೆ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ. ಫೋಟೋ (4.5cm×3.5cm), ಸಹಿ(ಖಾಲಿ ಬಿಳಿ ಪೇಪರ್ ನಲ್ಲಿ), ಎಡ ಹೆಬ್ಬೆರಳಿನ ಗುರುತು, ಇವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
 • ಮುಂದಿನ ಹಂತಕ್ಕೆ ತೆರಳುವ ಮುನ್ನ, ಭರ್ತಿ ಮಾಡಿದ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಬಳಿಕ ಶುಲ್ಕ ಪಾವತಿ ಇದ್ದಲ್ಲಿ ಶುಲ್ಕ ಪಾವತಿಸಿ ಅರ್ಜಿಯನ್ನು Submit ಸಲ್ಲಿಸಬೇಕು.
 • ಹೆಚ್ಚಿನ ಅರ್ಜಿ ಸಲ್ಲಿಕೆಯ ಪೂರ್ತಿ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಅಧಿಸೂಚನೆ(notification) ಅನ್ನು ಓದಿರಿ

ಅರ್ಜಿ ಶುಲ್ಕ:

 • SC/ST ಅಭ್ಯರ್ಥಿಗಳಿಗೆ – 175/-
 • ಉಳಿದ ವರ್ಗದ ಅಭ್ಯರ್ಥಿಗಳಿಗೆ – 850/-

ಶುಲ್ಕ ಪಾವತಿಸಲು ವಿಧಾನ:
ಅಭ್ಯರ್ಥಿಗಳು ಆನ್ಲೈನ್/ನೆಟ್ ಬ್ಯಾಂಕಿಂಗ್/ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/11/2022

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು(Notification) ಪೂರ್ತಿಯಾಗಿ ಓದಿರಿ.IBPS Recruitment 2022 Notification

IBPS Recruitment 2022 Notification

ಐಬಿಪಿಎಸ್ ಇಲಾಖೆ ನೇಮಕಾತಿ ಆಧುಸೂಚನೆ 2022-23:IBPS Recruitment 2022 Notification

ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು  ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್  ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.

Leave a Comment