ಹಾಸ್ಟೇಲ್ ವಾರ್ಡನ್ ನೇಮಕಾತಿ 2023:Hostel Warden Recruitment 2023|EMRS Job vacancies

Hostel Warden Recruitment 2023 Details in Kannada:

Hostel Warden Recruitment 2023: ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಸರ್ಕಾರಿ ಸಂಸ್ಥೆಯಾದ NESTS ಸಂಸ್ಥೆಯು ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್(ESMR) ನಲ್ಲಿ ಖಾಲಿ ಇರುವ 660ಕ್ಕೂಅಧಿಕ ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

ಹಾಸ್ಟೇಲ್ ವಾರ್ಡನ್ ನೇಮಕಾತಿ 2023:Hostel Warden Recruitment 2023|EMRS Job vacancies

ಭಾರತದ ಎಲ್ಲಾ ಅರ್ಹ ಅಭ್ಯರ್ಥಿಗಳಿಂದ NESTS ಸಂಸ್ಥೆಯು ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದ್ದು, ಹಾಸ್ಟೆಲ್ ವಾರ್ಡನ್ ಜೊತೆಗೆ ಟೀಚರ್ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ವೇತನ ಮತ್ತು ಇತರೆ ವಿವರಗಳು ಮುಂದೆ ನೀಡಲಾಗಿದೆ., ಅದೇ ರೀತಿ All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs.

ಪ್ರಮುಖ ಸೂಚನೆ: ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಲಾಗಿರುವ ಅಧಿಸೂಚನೆ(ಪ್ರಕಟಣೆ)ಯನ್ನು ತೆರೆದು ಓದಿದ ಬಳಿಕ ಅರ್ಜಿಯನ್ನು ಸಲ್ಲಿಸಿ.

ESMR ನೇಮಕಾತಿ ವಿವರಗಳು: Hostel Warden Recruitment 2023

ನೇಮಕಾತಿ ಇಲಾಖೆ ಹೆಸರುEMRS (ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಸ್ಕೂಲ್)
ಉದ್ಯೋಗ ಸ್ಥಳಭಾರತಾದ್ಯಂತ
ಹುದ್ದೆಯ ಹೆಸರುಹುದ್ದೆಯ ಸ್ಥಳ
ಶೀಘ್ರಲಿಪಿಕಾರರು ಗ್ರೇಡ್-1 (Stenographer)ಬೆಳಗಾವಿ ಜಿಲ್ಲಾ ನ್ಯಾಯಾಲಯ

ಹುದ್ದೆಯ ಸಂಖ್ಯೆ:

  • ಹಾಸ್ಟೆಲ್ ವಾರ್ಡನ್ ಪುರುಷ – 335 ಹುದ್ದೆಗಳು
  • ಹಾಸ್ಟೆಲ್ ವಾರ್ಡನ್ ಮಹಿಳಾ – 334 ಹುದ್ದೆಗಳು

ವಯೋಮಿತಿಯ ವಿವರ:

  • ಈ ಹುದ್ದೆಗೆ ಗರಿಷ್ಠ 35 ವರ್ಷ ವಯಸ್ಸನ್ನು ಮೀರಿರಬಾರದು.
  • ESMR ನೌಕರರಿಗೆ ಗರಿಷ್ಠ 55 ವರ್ಷ ಮೀರಿರಬಾರದು.
  • SC(ಪರಿಶಿಷ್ಟ ಜಾತಿ), ST(ಪರಿಶಿಷ್ಟ ಪಂಗಡ), OBC (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.

ವೇತನದ ವಿವರ:
ಪುರುಷ & ಮಹಿಳಾ ಹಾಸ್ಟೆಲ್ ವಾರ್ಡನ್ ಹುದ್ದೆಗೆ ರೂ. 29,200 – 92,300/- ವರೆಗೂ ವೇತನವಾಗಿ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:
ವಾರ್ಡನ್ ಹುದ್ದೆಗಳಿಗೆ “OMR ಆಧರಿತ (ಪೆನ್ & ಪೇಪರ್) ಪರೀಕ್ಷೆಯನ್ನು ನಡೆಸಲಾಗುವುದು. ಒಟ್ಟು 120 ಅಂಕಗಳ ಪರೀಕ್ಷೆಯು ಇರಲಾಗುವುದು ಮತ್ತು 2ಗಂಟೆ 30 ನಿಮಿಷಗಳ ಅವಧಿಯ ಸಮಯ ಇರಲಾಗುವುದು. ಪರೀಕ್ಷೆಯ ಇತರೆ ಅಂಶಗಳು/ ವಿಧಾನಗಳ ವಿವರ ಅಧಿಸೂಚನೆಯಲ್ಲಿ ನೀಡಲಾಗಿದೆ.

ಗೃಹ ಜ್ಯೋತಿ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿ…ಕ್ಲಿಕ್ ಮಾಡಿ |Gruha Jyothi Online Application

ಶೈಕ್ಷಣಿಕ ವಿವರ: (Hostel Warden Recruitment 2023)

ಹಾಸ್ಟೆಲ್ ವಾರ್ಡನ್ ಹುದ್ದೆಗೆ ಮಹಿಳಾ/ ಪುರುಷ ಅಭ್ಯರ್ಥಿಯು ಬ್ಯಾಚುಲರ್ಸ್ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅಥವಾ NCERT ನಲ್ಲಿ 04 ವರ್ಷದ ಸಂಯೋಜಿತ ಪದವಿ ಕೋರ್ಸ್ ಅನ್ನು ಮಾಡಿರಬೇಕು.

ಅರ್ಜಿ ಶುಲ್ಕ :
ಹಾಸ್ಟೆಲ್ ವಾರ್ಡನ್ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ರೂ. 1000/- ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

10th & 12th ಪಾಸ್ ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023..ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ವಿಧಾನ: Hostel Warden Recruitment 2023

  • ಆಸಕ್ತ ಅಭ್ಯರ್ಥಿಗಳು ಮೊದಲು ಅಧಿಸೂಚನೆ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳನ್ನು ಓದಿಕೊಂಡು ಖಚಿತಪಡಿಸಿಕೊಳ್ಳಬೇಕು.
  • ಕೆಳಗೆ ನೀಡಲಾಗಿರುವ ಇಲಾಖೆಯ ಅರ್ಜಿ ಸಲ್ಲಿಕೆ (Apply) ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಅಪ್ಲಿಕೇಶನ್ ಪೇಜ್ ಅನ್ನು ತೆರೆದುಕೊಳ್ಳಿರಿ.
  • ಬಳಿಕ ಆನ್ಲೈನ್ ಅಪ್ಲಿಕೇಶನ್ ನಲ್ಲಿ ಸ್ವ ವಿವರಗಳನ್ನು ಭರ್ತಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಬೇಕು.
  • ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮುಖಾಂತರ ಅಧಿಸೂಚನೆಯನ್ನು ತೆರೆದು ಓದಿರಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ & ಲಿಂಕ್ ಗಳು:

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ18/08/2023
ಅಡ್ಮಿಟ್ ಕಾರ್ಡ್(ಹಾಲ್ ಟಿಕೆಟ್) ವಿತರಿಸುವ ದಿನಾಂಕ & ಪರೀಕ್ಷಾ ದಿನಾಂಕNESTS ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು
ಪರೀಕ್ಷಾ ಕೇಂದ್ರNESTS ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು
ಅಧಿಸೂಚನೆ ಪ್ರಕಟಣೆNotification Click/ಕ್ಲಿಕ್
ಅರ್ಜಿ ಸಲ್ಲಿಕೆ(Apply) ಲಿಂಕ್Click/ಕ್ಲಿಕ್

ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ/Notification ಅನ್ನು ಓದಿರಿ.

Hostel Warden Recruitment 2023|EMRS Job vacancies

Hostel Warden Recruitment 2023|EMRS Job vacancies

People also ask:

  • What is the salary of Hostel Warden in Karnataka?
  • What is the salary of EMRS Teacher?

Note: ‘Infokannada.in’ in this platform we only provide latest all India and Karnataka state, Govt and other jobs recruitment notification details and we post all official job notification link in every post. We don not provide any job as we are not the recruiter be ju in

Leave a Comment